Kerala PSC Previous Years Question Paper & Answer

Title : Electrician - Animal Husbandry
Question Code : A

Page:11


Below are the scanned copy of Kerala Public Service Commission (KPSC) Question Paper with answer keys of Exam Name 'Electrician - Animal Husbandry ' And exam conducted in the year 2022-K. And Question paper code was '079/2022-K'. Medium of question paper was in Kannada and English (containing Kannada questions) . Booklet Alphacode was 'A'. Answer keys are given at the bottom, but we suggest you to try answering the questions yourself and compare the key along wih to check your performance. Because we would like you to do and practice by yourself.

page: 11 out of 16
Excerpt of Question Code: 079/2022-K

62.

63.

64.

65.

66.

67.

68.

69.

079/22 —-K

ಕೆಳಗೆ ಸೂಚಿಸಲಾಗಿರುವ ಯಾವ ವಿದ್ಯುತ್‌ ಉಪಕರಣದಲ್ಲಿಗುಣಕವನ್ನು ಬಳಸಿಕೊಂಡು ಅಳತೆಯ ಶ್ರೇಣಿಯನ್ನು

A) ಟ್ರಾನ್ಸ್‌ಫಾರ್ಮರ್‌ B) ವೋಲ್ಟ್‌ ಮೀಟರ್‌
0) ಫ್ರೀಕ್ಷೆನ್ಸಿಮೀಟರ್‌ D) ಓಮ್‌ ಮೀಟರ್‌

ವಿದ್ಯುತ್‌ ಪರಿವರ್ತಕ (!1875101779ಗ)ದ ಅಳತೆಗೆ ಯಾವ ಯೂನಿಟ್‌ಅನ್ನು ಬಳಸಲಾಗುತ್ತದೆ ?

A) ಕಿಲೋ ವೋಲ್ಫ್‌ B) ಕಿಲೋ ವ್ಯಾಟ್ಸ್‌

ವ್ಯಾಟ್ಸ್‌ D) ಕಿಲೋ ವೋಲ್ಟ್‌ .ರೈಂಪಿಯರ್‌

ಶಾಶ್ವತ ಅಯಸ್ಕಾಂತ ಚಾಲಿತ ತಂತಿ ಸುರುಳಿ ಉಪಕರಣದಲ್ಲಿ. ತೇವಗೊಳಿಸುವ (damping) ಯಾವ ವಿಧಾನವನ್ನು
ಬಳಸಲಾಗುತ್ತದೆ ?

A) ಎಡ್ಡಿ ವಿದ್ಯುತ್‌ ತೇವಗೊಳಿಸುವ AG
C) ದ್ರವ ಘರ್ಷಣೆ ತೇವಗೊಳಿಸುವ ಎಧಾನ 0) ಇವು ಯಾವುದೂ ಅಲ್ಲ

8) ವಾಯು ಘರ್ಷಣೆ ತೇವಗೊಳಿಸುವ a

ವಿದ್ಯುತ್‌ ಪರಿವರ್ತಕದಲ್ಲಿ ಲೋಡ್‌ ಕಡಿಮೆಯಾದಾಗ ಕೆಳಗಿನವುಗಳಲ್ಲಿ ಯಾವುದು ಕಡಿಮೆಯಾಗುತ್ತದೆ ?
A) ಕೋರ್‌ ನಷ್ಟ 8) ತಾಮ್ರ ನಷ್ಟ

©) ௨௦௦௦8 (Hysteresis) ನಷ್ಟ D) ಎಡ್ಡಿ ವಿದ್ಯುತ್‌ ನಷ್ಟ

ಸ್ಟೋಟಕದ ತೆರಪಿನ (explosion vent) ಪದರವನ್ನು ರಚಿಸಲು ಯಾವ ಮೂಲವಸ್ತುವನ್ನು ಬಳಸಲಾಗುತ್ತದೆ ?
A) ಸಿಲಿಕಾ 8) ತವರ ©) ಪಿಂಗಾಣಿ D) ಗಾಜು

ವಿದ್ಯುತ್‌ ಪರಿವರ್ತಕ (transformer) ದ್ರವವನ್ನು ಏಕೆ ಬಳಸಲಾಗುತ್ತದೆ ?

A) ತಣ್ಣಗಾಗಲು, ಉಸಿರಾಡಲು 8) ಉಸಿರಾಡಲು, ಬಿಸಿಯಾಗಲು
0) ತಣ್ಣಗಾಗಲು, ಕರೆಂಟ್‌ ಸೌಂಡ್‌ 0) ಕರೆಂಟ್‌ ಸೌಂಡ್‌, ಉಸಿರಾಡಲು

ಚಲಿಸುವ ತಂತಿ ಸುರುಳಿ ಉಪಕರಣದ ಮಾಪನ
A) ರೇಖಾತ್ಮಕ 8) ವೃತ್ತಾಕಾರ
0) ಲಘುಗುಣಾತ್ಮಕ (logarithmic) 0) ಇವು ಯಾವುದೂ ಅಲ್ಲ

ವಿದ್ಯುತ್‌ ಮಾಪನ ಉಪಕರಣಗಳಲ್ಲಿ ನಿಯಂತ್ರಕ ಎಡ್ಡಿ ಬಲವನ್ನು ಉತ್ಪಾದಿಸಲು ಬಳಸುವ ಸ್ಟಿಂಗ್‌ಗಳನ್ನು
ತಯಾರಿಸಲು ಯಾವ ಮೂಲವಸ್ತುವನ್ನು ಬಳಸಲಾಗುತ್ತದೆ ?

A) ಫಾಸ್ಟರ್‌ ಬ್ರೋಮೈಡ್‌ 8) ಫಾಸ್ಟರ್‌ ಕ್ಲೋರೈಡ್‌
0) ಫಾಸ್ಟರ ಬ್ರೌನ್ಜ್‌ 0) ಫಾಸ್ಟರ್‌ ಕೊಮ್ಯಾಟಕ

-11-

Similar Question Papers

Ask Question

(Press Ctrl+g to toggle between English and the chosen language)


Questions & Answers

Electrician - Animal Husbandry : Video