Page:1
Below are the scanned copy of Kerala Public Service Commission (KPSC) Question Paper with answer keys of Exam Name ' Police Constable - Police (IRB Commando Wing). ' And exam conducted in the year 2022-K. And Question paper code was '095/2022-K'. Medium of question paper was in Kannada and English (containing Kannada questions) . Booklet Alphacode was 'A'. Answer keys are given at the bottom, but we suggest you to try answering the questions yourself and compare the key along wih to check your performance. Because we would like you to do and practice by yourself.
095/2022-K
Maximum : 100 marks
Time : 1 hour and 30 minutes
1. ಮಲೆಯಾಳ ಮಿಷನ್‌ನ ಈಗಿನ ನಿರ್ದೇಶಕರು ಯಾರು?
(ಹ) ಜಿನ್ಯಾಮಿನ್ (8) ಅರುಂಥತಿರಾಯ್
(೮) ಮುರುಗನ್ ಕಾಟ್ಜಾಕಡಾ ൯) ಅಶೋಕನ್ ಚರುವಿಲ್
2. ಕೆ. ಫೋನ್ ಪ್ರಾಜೆಕ್ಟ್ (ಯೋಜನೆ)ಯನ್ನು ರೂಪಿಸಿದ್ದು ಯಾವಾಗ?
(A) 2021-22 (B) 2020-21
(C) 2019-20 (D) 2018-19
3. ಪಶ್ಚಿಮ ಘಟ್ಟಗಳು ಹಾದು ಹೋಗದ ಜಿಲ್ಲೆಗಳು ಯಾವುವು?
(A) ಪಾಲಕ್ಕಾಡ್ (8) ಆಳಪ್ಪುಳಾ
(೮) ಕೋಳಿಕೊಡ್ ()) ಪಟ್ಟಣಂ ತಿಟ್ಟಾ
4. “Oxia ರೇಟ್'' (Repo rate) ಎಂದರೇನು?
(ಹ) ರಿಜರ್ವ್ ಬ್ಯಾಂಕ್ ಜೇರೆ ಬೇರೆ ಬ್ಯಾಂಕ್‌ಗಳಿಗೆ ನೀಡುವ ಬಡ್ಡಿಯ ದರ
(3) ರಿಜರ್ವ್ ಬ್ಯಾಂಕು ಬೇರೆ ಬೇರೆ ಬ್ಯಾಂಕುಗಳಿಗೆ ವಿಧಿಸುವ ಬಡ್ಡಿಯ ದರ
(0) ರಫ್ತುಗಳಿಗೆ ರಿಜರ್ವ್ ಬ್ಯಾಂಕ್ ನೀಡುವ ಬಡ್ಡಿಯ ದರ
(1) ಆಮದುಗಳಿಗೆ ರಿಜರ್ವ್ ಬ್ಯಾಂಕ್ ನೀಡುವ ಬಡ್ಡಿಯ ದರ
5. %ರೈಲ್ ಯೋಜನೆಗೆ ಹಣ ಒದಗಿಸುವ ಏಜೆನ್ಸಿ (ಸಂಸ್ಥೆ) ಯಾವುದು?
(A) ಜೆ.ಐ.ಸಿ.ಎ (8) ಐ.ಎಂ.ಎಫ್
(6) ವಿಶ್ವಬ್ಯಾಂಕ್ (ವರ್ಲ್ಡ್ ಬ್ಯಾಂಕ್) ൯൬) ವಿಶ್ವ ರಾಷ್ಟ್ರ ಸಂಸ್ಥೆ (ಯುನೈಟಿಡ್ ನೇಷನ್ಸ್)
6. ಭಾರತದ ಅತ್ಯಂತ ದೊಡ್ಡದಾದ ನದಿಯ ದ್ವೀಪ ಯಾವುದು?
(A) ರಾಮೇಶ್ವರಂ (8) ನಯಾಚರ್
(0) ಲೋಹ ಚರ (0) ಮಜೂಲಿ
7. ಮೂರು ದೇಶಗಳ ಗಡಿಗಳನ್ನು ಹಂಚಿಕೊಳ್ಳುವ ಭಾರತದ ರಾಜ್ಯ ಯಾವ್ಯದು?
(A) ಪಶ್ಚಿಮ ಬಂಗಾಳ (BB) ಮಣಿಪುರ
(೮) ಮಿಜೋರಾಮ್ ൯൬) ರಾಜಸ್ಥಾನ
8. ಸಮಭಾಜಕ ವ್ಯಕ್ತಕ್ಕೆ ಸಮೀಪದಲ್ಲಿರುವ ಭೂ ಭಾಗ ಯಾವುದು?
(ಹ) ಮಿನಿಕಾಯ್ (B) ಪೋರ್ಟ್ ಬ್ಲೇರ್
(0) ಇಂದಿರಾ ಪಾಯಿಂಟ್ (0) ಧನುಷ್ಠೋಟಿ
A 3
[.7.0.]