Kerala PSC Previous Years Question Paper & Answer

Title : Common Preliminary Examination 2022 (Graduate Level)- Stage I
Question Code : A

Page:8


Below are the scanned copy of Kerala Public Service Commission (KPSC) Question Paper with answer keys of Exam Name ' Common Preliminary Examination 2022 (Graduate Level)- Stage I ' And exam conducted in the year 2022-K. And Question paper code was '101/2022-K'. Medium of question paper was in Kannada and English (containing Kannada questions) . Booklet Alphacode was 'A'. Answer keys are given at the bottom, but we suggest you to try answering the questions yourself and compare the key along wih to check your performance. Because we would like you to do and practice by yourself.

page: 8 out of 20
Excerpt of Question Code: 101/2022-K

ಕ್ಷ

23. ಈಕೆಳಗಿನವುಗಳಲ್ಲಿಭಾರತದ ರಾಷ್ಟ್ರೀಯ ರಾಜಕೀಯ ಪಕ್ಷವಾಗಲು ಇರಬೇಕಾದ ಒಂದು ಷರತ್ತು ಯಾವುದು?

i) ಇದು ಹೌಸ್‌ ಆಫ್‌ ಪೀಪಲ್‌ನಲ್ಲಿ ಕನಿಷ್ಠ ಎರಡು ಪ್ರತಿಶತ (2%) ಸ್ಥಾನಗಳನ್ನು ಗೆದ್ದಿರಬೇಕು ಮತ್ತು ಈ ಸದಸ್ಯರು
ಮೂರು ಬೇರೆ ಬೇರೆ ರಾಜ್ಯಗಳಿಂದ ಚುನಾಯಿತರಾಗಿರಬೇಕು.

1) ಇದು ಕೌನ್ಸಿಲ್‌ വിനി ‏يد لو‎

ರಾಜ್ಯದಲ್ಲಿ! ಗಳನ್ನು ಹೊಂದಿರಬೇಕು.
iv) നി eae eosin (6
ಪಡೆದಿರಬೇಕು.

25. ಲೋಕ್‌ಪಾಲಗೆ ಸಂಬಂಧಿಸಿದಂತೆ ಈ ಕೆಳಗಿನ ಯಾವ ಹೇಳಿಕೆ ಸರಿಯಲ್ಲ?

A) ಲೋಕ್‌ಪಾಲವು ಅಧ್ಯಕ್ಷರು ಹಾಗೂ ಎಂಟು ಸದಸ್ಯರನ್ನು' ಒಳಗೊಂಡಿದೆ

ठ) ಲೋಕ್‌ಪಾಲದ ಸದಸ್ಯರಲ್ಲಿಶೇಕಡಾ 50 ல்‌ of ನ್ಯಾಯಾಂಗದಿಂದ ಬಂದವರು
C) ಅಧ್ಯಕ್ಷರು ಹಾಗೂ ಸದಸ್ಯರು ಪ್ರಧಾನಮಂತ್ರಿಗಳಿಂದ ನೇಮಕಗೊಳ್ಳುತ್ತಾರೆ

0) ಸದಸ್ಯರ ನಿವೃತ್ತಿಯ ವಯಸ್ಸು 70 ವರ್ಷಗಳು

26. ಈ ಕೆಳಗಿನವರಲ್ಲಿ ಭಾರತೀಯ ಸಂವಿಧಾನದ ಕರಡು ಸಮಿತಿಯ ಸದಸ್ಯರಲ್ಲದವರು ಯಾರು?

A) ಜವಾಹರ್‌ಲಾಲ್‌ ನೆಹರೂ 8) ಅಲ್ಲಾದಿ ಕೃಷ್ಣ್ವಾಮಿ ಅಯ್ಯರ್‌
0) ಬಿ. ಎಲ್‌. ago D) ಕೆ.ಎಂ. ಮುನ್ಶಿ

27. ಸಂವಿಧಾನದ ಎಷ್ಟನೇ ತಿದ್ದುವಡಿಯ ಮೂಲಕ ಅನುಚ್ಛೇದ 300ಸಿಯನ್ನುಪಂಚಯಸಲಾಯಿತು?
ಸಿ) 42ನೆಯ ತಿದ್ದುಪಡಿ 8) 44ನೆಯ ತಿದ್ದುಪಡಿ
0) 64ನೆಯ ತಿದ್ದುಪಡಿ 0) 73ನೆಯ ತಿದ್ದುಪಡಿ

28 ಯಾವುದು ಆರ್ಥಿಕ ತುರ್ತುಪರಿಸ್ಥಿತಿಯ ಪರಿಣಾಮವಲ್ಲ?
ಹಿ) ವೇತನ ಮತ್ತು ಭತ್ಯೆಗಳ
‏مم اتا‎ ಮಸೂದೆಗಳನ್ನು ರಾಷ್ಟ್ರಪತಿಗಳ ಪರಿಗಣನೆಗೆ ಕಾಯ್ದಿಂಿಸಲಾಗುತ್ತದೆ.

29. ಕೆಳಗಿನವುಗಳಲ್ಲಿಯಾವುದು ಭಾರತದ ಹಣಕಾಸು ಆಯೋಗದ ಕಾರ್ಯವಲ್ಲ?

A) രന ‏۱۷یہ دا تد‎ ನಡುವನವಸರಣೆಯಕುರತ ‏نحي‎ ARIS!
ಶಿಫಾರಸ್ಸು: ಮಾಡುವುದು

8) ರಾಜ್ಯಗಳ ಆದಾಯದ ಅನುದಾನವನ್ನು ನಿಯಂತ್ರಿಸುವ ನಿಯಮಗಳ ಬಗ್ಗೆ ಭಾರತದ ರಾಷ್ಟ್ರಪತಿಗಳಿಗೆ ಶಿಫಾರಸ್ಸು
ಮಾಡುವುದು

C) ರಾಜ್ಯ ಹಣಕಾಸು ಮಸೂದೆಗಳನ್ನು ಮಂಡಿಸುವ ಕ್ರಮಗಳ ಕುರಿತು ಭಾರತದ ರಾಷ್ಟ್ರಪತಿಗಳಿಗೆ ಶಿಫಾರಸ್ಸು
ಮಾಡುವುದು

0) ಒಂದು ರಾಜ್ಯದ ಏಕೀಕೃತ ನಿಧಿಯನ್ನು ಹೆಚ್ಚಿಸಲು ಆಗತ್ಯವಾದ ಕ್ರಮಗಳ ಕುರಿತು ಭಾರತದ ರಾಷ್ಟ್ರಪತಿಗಳಿಗೆ ಶಿಫಾರಸ್ಸು
ಮಾಡುವುದು

A a

Similar Question Papers

Ask Question

(Press Ctrl+g to toggle between English and the chosen language)


Questions & Answers

Common Preliminary Examination 2022 (Graduate Level)- Stage I : Video