Kerala PSC Previous Years Question Paper & Answer

Title : Assistant Kannada Translator
Question Code : A

Page:3


Below are the scanned copy of Kerala Public Service Commission (KPSC) Question Paper with answer keys of Exam Name 'Assistant Kannada Translator' And exam conducted in the year 22. And Question paper code was '054/22'. Medium of question paper was in Malayalam or English . Booklet Alphacode was 'A'. Answer keys are given at the bottom, but we suggest you to try answering the questions yourself and compare the key along wih to check your performance. Because we would like you to do and practice by yourself.

page: 3 out of 4
Excerpt of Question Code: 054/22

= 054/22

9. ಕರ್ನಾಟಕದ ಬಸವಣ್ಣನವರು 12ನೇ ಶತಮಾನದಲ್ಲಿ ವೀರಶೈವ (ಲಿಂಗಾಯತ) ಪಂಥವನ್ನು ಸ್ಥಾಪಿಸಿದರು. ಇತರ
ಶರಣರಾದ ಅಲ್ಲಮ ಪ್ರಭು, ಅಕ್ಕಮಹಾದೇವಿ ಮತ್ತು ಚೆನ್ನಬಸವಣ್ಣನವರು ಈ ಪಂಥದ ಬೆಳವಣಿಗೆಯಲ್ಲಿ ಮುಖ್ಯ
ಪಾತ್ರ ವಹಿಸಿದರು. ಈ ಪಂಥಕ್ಕೆ ಸೇರಿದ ಸಂಶ ಶರಣರು. ವಚನಗಳನ್ನು ಮತ್ತು ಸ್ವರವಚನಗಳನ್ನು ರಚಿಸಿದರು.
ಸ್ವ ರವಚನಗಳು. ನಿರ್ದಿಷ್ಟ ರಾಗಮತ್ತು ತಾಳಕ್ಕೆ ಸಂಬಂಧಿಸಿದವುಗಳಾಗಿವೆ.
ಮಧ್ವಾಜಾರ್ಯರುದ್ವೈತ ಪಂಥವನ್ನು ಸ್ಥಾಪಿಸಿದರು. ಅವರ ಶಿಷ್ಯರಾದ ನರಹರಿತೀರ್ಥರು 14ನೇ ಶತಮಾನದ ಆರಂಭದಲ್ಲಿ
ಕರ್ನಾಟಕದ ವೈಷ್ಣವ ಹರಿದಾಸ ಪಂಥವನ್ನು ಆರಂಭಿಸಿದರು ಎಂದು ನಂಬಲಾಗುತ್ತದೆ. ಅವರು ಕನ್ನಡದಲ್ಲಿ ಅನೇಕ
ಕೀರ್ತನೆಗಳನ್ನು ರಚಿಸಿದ್ದಾರೆ ಎಂದು ಹೇಳಲಾಗಿದೆ. ನರಹರಿತೀರ್ಥರು ಯಕ್ಷಗಾನದ ಪೂರ್ವರೂಪವಾದ ದಶಾವತಾರ
ಆಟದ ಮೇಳವನ್ನು ಉಡುಪಿಯಲ್ಲಿ ಸ್ಥಾಪಿಸಿದರೆನ್ನಲಾಗುತ್ತದೆ. (20 Marks)

10. Swaraj: Why was India Lost ?

The English have not taken India; we have given it to them. They are not in India because of their strength,
but because of we keep them. Let us now see whether these propositions can be sustained. They came to
our country originally for purpose of trade.

Recall the Company Bahadur. Who made it Bahadur ? They had not the slightest intention at the time

of establishing a kingdom. Who assisted the Company’s officers ? Who was tempted at the sight of their
silver ? Who bought their goods ? History testifies that we did all this. In order to become rich all at
once, we welcomed the Company's officers with open arms. We assisted them. (20 Marks)

11. Translate the following passage to Malayalam. (20 Marks)
ಭಾರತದಲ್ಲಿಮಾತ್ರವಲ್ಲ, ಪ್ರಪಂಚದ ಎಲ್ಲದೇಶಗಳಲ್ಲಿಯೂ ನಗರಗಳ ಬೆಳವಣಿಗೆ ಮಿತಿಮೀರುತ್ತಿದೆ. ನಗರಗಳಲ್ಲಿಐಶ್ವರ್ಯ
ಕೇಂದ್ರೀಕೃತಗೊಳ್ಳುತ್ತಿರುವುದರಿಂದಲೂ, ಹಳ್ಳಿಗಳಲ್ಲಿ ಜೀವಿಸಲುಸೂಕ್ತವಾದ ಅನುಕೂಲಗಳುಇಲ್ಲದಿರುವುದರಿಂದಲೂ
ಹಳ್ಳಿಗಳಿಂದ ನಗರಗಳಿಗೆ ವಲಸೆ ಹೋಗುವವರ ಸಂಖ್ಯೆ ದಿನಂಪ್ರತಿ ಹೆಚ್ಚಾಗುತ್ತಿದೆ. ನಗರಗಳಲ್ಲಿ ನೀರಿನ ಸಮಸ್ಯೆ,
ವಾಯು, ಶಬ್ದಮಾಲಿನ್ವಗಳ ಕಾರಣಕ್ಕೆ ಹೆಚ್ಚಿನವರು ಹಳ್ಳಿಗಳಿಗೆ ಹಿಂದಿರುಗಲು ಬಯಸುತ್ತಾರೆ. ಆದರೆ ಹಳ್ಳಿಗಳಲ್ಲಿರುವ
ಅನಾನುಕೂಲಗಳಿಂದ ಹಾಗೆಮಾಡಲುಸಾಧ್ಯವಾಗುತ್ತಿಲ್ಲ. ನಗರಗಳ ಮಿತಿಮೀರಿದ ಬೆಳವಣಿಗೆಯಿಂದ ವಾಹನ ದಟ್ಟಣೆ
ಅಧಿಕವಾದ ಕಾರಣ ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಹೋಗಲು ತುಂಬಾ ಪಾಡುಪಡಬೆಕಾಗುತ್ತದೆ.
ಅದರಲ್ಲಿಯೂ ಮುಂಬಯಿ, ಕಲ್ಕತ್ತಾ ಮೊದಲಾದ ನಗರಗಳಲ್ಲಿ ಬದುಕು ತುಂಬ ಯಾಂತ್ರಿಕವಾಗಿ ಮಾರ್ಪಡುತ್ತದೆ.
ಜನರ ಜೀವನ ಸಂಕಷ್ಟಕರವಾಗಿ ಪರಿಣಮಿಸಿದೆ. ಆದ್ದರಿಂದ ಇನ್ನು ಮುಂದಾದರೂ ನಗರಗಳ ಬೆಳವಣಿಗೆಗೆ ಕಡಿವಾಣ
ಹಾಕುವುದು ಒಳ್ಳೆಯದು. ನಗರಗಳ ಬೆಳವಣಿಗೆಯನ್ನು ನಿಯಂತ್ರಿಸಲು ಸರಕಾರವು ಕ್ರಮಕೈಗೊಳ್ಳಬೇಕಾಗಿದೆ.
ನಗರಗಳಲ್ಲಿ ಬೃಹತ್‌ ಕಾರ್ಯಾನೆಗಳನ್ನು ಹೊಸದಾಗಿ ಆರಂಭಿಸಲು ಸರಕಾರ ಅನುಮತಿ ನೀಡಬಾರದು. ಇದಲ್ಲದೆ
ಹಳ್ಳಿಗಳಲ್ಲಿ ಆರೋಗ್ಯ, ಶಿಕ್ಷಣ, ನೀರಿನ ಸೌಲಭ್ಯಗಳನ್ನು ಹೆಚ್ಚಿಸಬೇಕು. ಹಳ್ಳಿಗಳ ಪ್ರಗತಿ ಪೂರ್ಣಗೊಂಡರೆ ನಗರಗಳಿಗೆ
ವಲಸೆ ಹೋದವರು ಅವರ ಉಳಿದ ಬದುಕನ್ನಾದರೂ ಹಳ್ಳಿಗಳಲ್ಲಿ ಜೀವಿಸಲು ಬಯಸಬಹುದು.

Similar Question Papers

Ask Question

(Press Ctrl+g to toggle between English and the chosen language)


Questions & Answers

Assistant Kannada Translator : Video