Page:1
Below are the scanned copy of Kerala Public Service Commission (KPSC) Question Paper with answer keys of Exam Name 'Assistant Kannada Translator' And exam conducted in the year 22. And Question paper code was '054/22'. Medium of question paper was in Malayalam or English . Booklet Alphacode was 'A'. Answer keys are given at the bottom, but we suggest you to try answering the questions yourself and compare the key along wih to check your performance. Because we would like you to do and practice by yourself.
Total Number of Questions : 12
Time : 2.00 Hours
1.
nN
w
5
م
ಈ
ಈ ಕೆಳಗಿನ ವಾಕ್ಯವನ್ನುಸರಿಪಡಿಸಿ ಬರೆಯಿರಿ:
ತಮ್ಮಿಂದ ಈ ಪುಸ್ತಕ ನೀಡುಎರಾ 9
- ಈ ಕೆಳಗಿನ ಪದಗಳನ್ನು ಜೋಡಿಸಿ ಬರೆಯಿರಿ :
ಅ) ಮಳೆ ಕಾಲ
ಆ) ಚೀಲ ಇಲ್ಲ
- ಈ ಕೆಳಗಿನ ಪದಗಳಲ್ಲಿಸರಿಯಾದ ಪದವನ್ನು ಗುರುತಿಸಿ ಬರೆಯಿರಿ :
ಆ) ಬೇಧ, ಭೇದ, ಭೇಧ, ಭೆದ
ಆ) ಸಂಬಂಧ, ಸಂಭಂದ, ಸಂಭಂಧ, ಸಂಬಧ
- ಈ ಕೆಳಗಿನ ಪದಕ್ಕೆ ಸಮಾನಾರ್ಥಕ ಪದ ಬರೆಯಿರಿ :
ಕನ್ನಡಿ
. ಈ ಕೆಳಗಿನ ಪದಗಳಿಗೆ ಏಕವಚನ ಬರೆಯಿರಿ :
©) ಮಕ್ಕಳು
ಆ) ಗಂಡಸರು
- ಈ ಕೆಳಗಿನ ಲೇಖನಕ್ಕೆ ಪದಗಳಲ್ಲಿ ಸಂಕ್ಷೇಪಣಾ ಲೇಖನ ಬರೆಯಿರಿ.
(ಶೀರ್ಷಿಕೆ ಸೇರಿಸಿ 31 ಪದಗಳು)
054/22
Max. Marks : 100
(1 Mark)
(1 Mark)
(1 Mark)
(1 Mark)
{1 Mark)
(5 Marks)
ಮಾಲಿನಿ ಬೆಳಗ್ಗೆಹಾಲುತರಲು ಹೋದಳು. ಹಾಲು ಮಾರುವಲ್ಲಿಜನಹಾಲುಕೊಳ್ಳಲು ಮುಗಿಬಿದ್ದಿದ್ದರು. ಆಕೆಹಾಲು
ಕೊಳ್ಳಲು ಕಾಯುತ್ತಾ ನಿಂತಳು. ಅವಳು ಕಾಯುತ್ತಿರುವುದನ್ನು ಯಾರೂ ಪರಿಗಣಿಸದೆ ಜನ ತಮಗೆ ಬೇಕಾದುದನ್ನು
ಕೊಳ್ಳಲು ಮುಂದೆ ನುಗ್ಗು ತ್ತಲೇ ಇದ್ದರು. ಮಾಲಿನಿ ಯೋಚಿಸಿದಳು : ‘male ಇವರಂತೆಯೇ ನುಗ್ಗಲೋ ಅಥವಾ
ಇನ್ನಷ್ಟು ಹೊತ್ತು ಕಾಯಲೋ' ಎಂದು. ಅವಳ ಮನಸ್ಸು ಹೇಳಿತು : "ನೀನೂ ನುಗ್ಗಿದರೆ ನಿನಗೂ ಅವರಿಗೂ ಏನು
ವ್ಯತ್ಯಾಸ? ಯೋಚಿಸುವ ಶಕ್ತಿ ಇರುವ ನೀನು ಇನ್ನಷ್ಟು ಹೊತ್ತು ಕಾಯಿ' ಎಂದು ತನಗೇ ಹೇಳಿಕೊಂಡಳು.
ಇವಳು ಹಾಲು ಕೊಳ್ಳಲು ನುಗ್ಗದೇ ಕಾಯುತ್ತಾ ಇರುವುದನ್ನು ಹಾಲು ಮಾರುವವನು ಗಮನಿಸಿದ್ದ. ತಾನಾಗಿಯೇ
ಅವಳಿಗೆ ಹಾಲು ಕೊಟ್ಟನು. ಮಾಲಿನಿಯ ಯೋಚನೆ ಸರಿಯಾಗಿತ್ತು. ಎಲ್ಲರನ್ನೂ ಪಕ್ಕಕ್ಕೆ ಸರಿಸಿ ತನಗೆ ಬೇಕಾದುದನ್ನು
ಪಡೆಯುವುದೋ ಅಥವಾ ತನ್ನಸಮಯಕ್ಕಾಗಿ ಕಾಯುವುದೋ ಎಂಬುದನ್ನು ಇಂದು ನಾವು ಯೋಚಿಸಬೇಕಾಗಿದೆ.
ಆಗ ತಾಳ್ವೆ ಎನ್ನುವುದು ಸಹಜವಾಗಿ ಸಿದ್ಧಿಸುತ್ತದೆ. ಬದುಕನ್ನು ನಿಧಾನವಾಗಿ ಅನುಭವಿಸುತ್ತಾ ಜೀವನ ನಡೆಸಬಹುದು.