Kerala PSC Previous Years Question Paper & Answer

Title : Common Preliminary Examination 2022 (Graduate Level)- Stage II
Question Code : A

Page:8


Below are the scanned copy of Kerala Public Service Commission (KPSC) Question Paper with answer keys of Exam Name 'Common Preliminary Examination 2022 (Graduate Level)- Stage II' And exam conducted in the year 2022. And Question paper code was '116/2022'. Medium of question paper was in Malayalam or English . Booklet Alphacode was 'A'. Answer keys are given at the bottom, but we suggest you to try answering the questions yourself and compare the key along wih to check your performance. Because we would like you to do and practice by yourself.

page: 8 out of 20
Excerpt of Question Code: 116/2022



2

23.

24.

25.

27.

116/22 - K

ಕೇಂದ್ರ ಸರಕಾರದ ತುರ್ತು ಅಧಿಕಾರಗಳ ಬಗೆಗಿನ ಈ ಕೆಳಗಿನ ಹೇಳಿಕೆ/ಹೇಳಿಕೆಗಳು ಯಾವುದು ಸರಿಯಾಗಿವೆ
|. ಭಾರತೀಯ ಸಂವಿಧಾನದಲ್ಲಿಮೂರು ವಿಭಿನ್ನ ರೀತಿಯ ತುರ್ತು ಅಧಿಕಾರಗಳಿವೆ.
॥. ಯುದ್ಧ, ಬಾಹ್ಯ ಆಕ್ರಮಣ ಅಥವಾ ಸಶಸ್ತ್ರ ದಂಗೆಯಿಂದ ಭಾರತದ ಅಥವಾ ಭಾರತದ: ಯಾವುದೇ ಭಾಗದ
ಭದ್ರತೆಗೆ ಬೆದರಿಕೆ ಇದೆ ಎಂಬುದರ ಮನವಪರಿಕೆಯಾದಾಗ ಯಾವುದೇ ಸಮಯದಲ್ಲಿ ಅಧ್ಯಕ್ಷರು ತುರ್ತುಪರಿಸ್ಥಿತಿಯ

ಘೋಷಣೆಯನ್ನು ಮಾಡಬಹುದು.
ಸಿ) | ಮಾತ್ರ 5) ॥| ಮಾತ್ರ
©) । ಮತ್ತು || ಮಾತ್ರ 0) । ಮತ್ತು | ಎರಡೂ ತಪ್ಪು
. ಭಾರತೀಯ ಸಂವಿಧಾನದ ಯಾವ ಅನುಚ್ಛೇದವು ಒಕ್ಕೂಟ ಮತ್ತು ರಾಜ್ಯಗಳ ನಡುವಿನ ಅಧಿಕಾರದ ವಿಭಜನೆಯೊಂದಿಗೆ
ವ್ಯವಹರಿಸುತ್ತದೆ ?

ಹಿ) 2ನೆಯ 8) 7ನೆಯ 0) 12ನೆಯ 2) 1ನೆಯ

ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಬಗೆಗಿನ ಈ ಕೆಳಗಿನ ಹೇಳಿಕೆ/ಹೆಜಿಕೆಗಳಲ್ಲಿಯಾವುದು/ಯಾವುವು ಸರಿಯಾಗಿಲ್ಲ?
1. ಸಂಸತ್ತಿನ ಕಾಯಿದೆಯ ಮೂಲಕ! ಅನ್ನುನೇಮಿಸಲಾಗಿದೆ.
॥. ಆಯೋಗವು ಜನಸಾಮಾನ್ಯರಲ್ಲಿಜಾಗೃತಿಯನ್ನು ಮೂಡಿಸುವ ಜವಾಬ್ದಾರಿಯನ್ನು ಹೊಂದಿದೆ.
1. ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷರು !115೦ಯ ಪದನಿಮಿತ್ತ ಸದಸ್ಯರಾಗಿದ್ದಾರೆ.
[1/. 111೧೦ ಯ ಸದಸ್ಯರನ್ನು ರಾಷ್ಟ್ರಪತಿಗಳು ಭಾರತದ ಸರ್ವೋಚ್ಚನ್ಯಾಯಾಲಯದ ಮುಖ್ಯ ನ್ಯಾಯಾಧೀಶರೊಂದಿಗೆ
ಸಮಾಲೋಜಿಸಿ ನೇಮಕ ಮಾಡುತ್ತಾರೆ.

#) | ಮಾತ್ರ 8) 1, ॥ ಮತ್ತು ಗ/ ಮಾತ್ರ

0) ॥ ಮಾತ್ರ ഉ) സ്മ,
ಯಾವ ಸಾಂವಿಧಾನಿಕ ತಿದ್ದುಪಡಿಯ ಮೂಲಕ ಜಾತ್ಯತೀತತೆ ಎಂಬ ಪದವನ್ನು ಪೀಠಿಕೆಯಲ್ಲಿ ಅಳವಡಿಸಲಾಗಿದೆ?
A) 42ನೆಯ 6) 44ನೆಯ ೧) 46ನೆಯ . ೧) 43ನೆಯ

ಭಾರತೀಯ ಸಂವಿಧಾನದಲ್ಲಿಸಮಾಜವಾದ ಎಂಬ ಪದವು ಇದನ್ನು ಸೂಚಿಸುತ್ತದೆ.
|, ಎಲ್ಲಾಉತ್ಪಾದನಾ ವಿಧಾನಗಳ ರಾಷ್ಟ್ರೀಕರಣ ಹಾಗೂ ಖಾಸಗಿ ಆಸ್ತಿಯ ನಿರ್ಮೂಲನೆ.
॥. ಆರ್ಥಿಕತೆಯ ಪ್ರಮುಖ ವಲಯಗಳ ರಾಷ್ಟ್ರೀಕರಣ ಮತ್ತು ಖಾಸಗಿ ಆಸ್ತಿಯ ಅನುಭೋಗಿತ್ವದ ಮೇಲೆ ಕೆಲವು ರೀತಿಯ

ನಿರ್ಬಂಧವನ್ನುವಿಧಿಸುವುದು.
ಹ) | ಮಾತ್ರ 8) ॥ ಮಾತ್ರ
0) ಮೇಲಿನ ಎಲ್ಲವೂ | ಮತ್ತು ॥ D) | ಮತ್ತು॥ ಎರಡೂ ತಪ್ಪ
, ಅಖಿಲ ಭಾರತೀಯ ಸೇವೆಗೆ_______ನೇಮಕಾತಿಯನ್ನುಮಾಡುತ್ತದೆ.
൧) ಯುಪಿಎಸ್‌ಸಿ 8). ರಾಜ್ಯ ಲೋಕಸೇವಾ ಆಯೋಗ
0) ಜಂಟೆ ಲೋಕಸೇವಾ ಆಯೋಗ 0) ಸಿಬ್ಬಂದಿ ಆಯ್ಕೆ ಆಯೋಗ
स ಪಕ್ಷಗಳಿಗೆ ಮಾನ್ಯತೆಯನ್ನುಕೊಡುವವರು ಯಾರು?
‏رھ‎ 7 8) ಭಾರತದ ಸರ್ವೋಚ್ಚನ್ಯಾಯಾಲಯ
0) ಭಾರತದ ಚುನಾವಣಾ ಆಯೋಗ 0) ಕೇಂದ್ರ ಸರಕಾರ
. ಸಾರ್ವಜನಿಕ ಅಧಿಕಾರಿಯು ತನ್ನ ಕರ್ತವ್ಯಗಳನ್ನುನಿರ್ವಹಿಸಲು ನಿರಾಕರಿಸಿದಾಗ ಸರ್ವೋಚ್ಚನ್ಯಾಯಾಲಯ ಅಥವಾ
ಉಚ್ಚನ್ಯಾಯಾಲಯವು ಹೊರಡಿಸುವ ಆದೇಶ
೬) ಹೆಬಿಯಸ್‌ ಕಾರ್ಪಸ್‌ 8) ಮ್ಯಾಂಡಮಸ್‌ ೧) ಸರ್ಟಿಯೋರರಿ 2] ಕೋ ವಾರಂಟೊ

-9-

Similar Question Papers

Ask Question

(Press Ctrl+g to toggle between English and the chosen language)


Questions & Answers

Common Preliminary Examination 2022 (Graduate Level)- Stage II : Video