Page:20
Below are the scanned copy of Kerala Public Service Commission (KPSC) Question Paper with answer keys of Exam Name 'Common Preliminary Examination 2022 (Graduate Level)- Stage II' And exam conducted in the year 2022. And Question paper code was '116/2022'. Medium of question paper was in Malayalam or English . Booklet Alphacode was 'A'. Answer keys are given at the bottom, but we suggest you to try answering the questions yourself and compare the key along wih to check your performance. Because we would like you to do and practice by yourself.
cS
91. ಕೆಳೆಗೆ ಕೊಡಲಾದ ಪದಗಳಲ್ಲಿ ಸರಿಯಾದ ಪದ ಯಾವುದು?
ಸಿ) ಬಾಂಧವ್ಯ 8) ಭಾಂಧವ್ಯ 0) ಜಾಂದವ್ಯ 0) ಭಾಂದವ್ಯ
92. 'ಇಂಚರ' ಈ ಪದದ ಅರ್ಥವೇನು?
رم ಮರಣ 8) ಇಂಪಾದ ಧ್ವನಿ 0) ಗುಡುಗು 0) ಆಸೆ
93. ಕೆಳಗಿನವುಗಳಲ್ಲಿ ಸರಿಯಾದ ವಾಕ್ಯ ಯಾವುದು?
A) ರಮೇಶತನ್ನ ಚೀಲದಲ್ಲಿರುವ ಹಣ ಎಣಿಸಿದ.
8) ರಮೇಶನು ತನ್ನ ಚೀಲದಲ್ಲಿರುವ ಹಣ ಎಣಿಸಿದನು.
(0) ರಮೇಶನು ತನ್ನ ಚೀಲದಲ್ಲಿರುವ ಹಣವನ್ನು ಎಣಿಸಿದನು.
೧) ರಮೇಶ ತನ್ನ ಚೀಲದಲ್ಲಿರುವ ಹಣಕ್ಕೆ ಎಣಿಸಿದನು.
94. ದೇವತೆಗಳಿಗೂ ಪೂಜ್ಯರಿಗೂ ಕೈ ತೊಳೆಯಲು ಕೊಡುವ ನೀರು ಎಂಬ ಅರ್ಥ ಬರುವ ಪದ ಯಾವುದು?
A) oar 8) ಪನ್ನೀರು ©) ಪಾದ್ಯ ೧) ಜೀವಜಲ
65, 'ಸೋಮ' ಈ ಪದದ ಅರ್ಥವೇನು?
ಹ) ಸೂರ್ಯ B) ಚಂದ್ರ 0) ಬಿಸಿಲು 0) ಬೆಳದಿಂಗಳು
96. 'ಪೂರ್ಣ' ಈ ಪದದ ವಿರೋದ್ಧಾರ್ಥ ಪದ ಯಾವುದು ?
" ಹ) ಸಂಪೂರ್ಣ 5) ಅಪೂರ್ಣ C) ಸ್ವಯಂಪೂರ್ಣ ದ) ಪರಿಪೂರ್ಣ
97. ಕೆಳಗಿನವುಗಳಲ್ಲಿ ಗುಂಪಿಗೆ ಸೇರದ ಪದ ಯಾವುದು ?
A) ಮಸುಧೆ. 8) ಇಳೆ 0) ಅವನಿ 2) ಜನನಿ
98. `ಆರುಣಾಚಲ' ಈ ಪದದ ಸರಿಯಾದ ವಿಂಗಡಣೆ ಯಾವುದು ?
ಹಿ) ಅರುಣಾ * ಚೆಲ 8) ಅರುಣ * ಅಚಲ ೮0) ಅರುಣಾ * ಅಚಲ 0) ಅರುಣ * ಆಚಲ
99. ಉಪ್ಪುತಿಂದವನು ನೀರು ಕುಡಿಯಲೇ ಬೇಕು. ಈ ಗಾದೆ ಮಾತಿನ ಸೂಜ್ಯಾರ್ಥವೇನು?
A) ಉಪ್ಪುತಿಂದರೆ ಬಾಯಾರಿಕೆ ಆಗುತ್ತದೆ.
8) ಅತಿಯಾಸೆ ಮಾಡಿದರೆ ತೊಂದರೆ ಅನುಭವಿಸಬೇಕಾಗುತ್ತದೆ.
൭ ತಪ್ಪುಮಾಡಿದವನು ಶಿಕ್ಷೆ ಅನುಭವಿಸಲೇ ಬೇಕು.
+ 0) ಬದುಕಿನಲ್ಲಿ ತಾಳ್ಮೆಕಳೆದುಕೊಂಡರೆ ಕಷ್ಟ.
100. ದಾರಿಯಲ್ಲಿ ನಡೆದುಕೊಂಡು ಬರುತ್ತಿರುವಾಗ ನಾಯಿಯೊಂದು ಹಿಂಬಾಲಿಸುತ್ತಿರುವುದನ್ನು ಕಂಡು ಆಶಾಳು ಹೆದರಿದಳು.
ಈ ವಾಕ್ಯದಲ್ಲಿ ಬರುವ 'ನಾಯಿ' ಪದ ಯಾವ ಲಿಂಗಕ್ಕೆ ಸೇರಿದೆ ?
A) melon 5) ನಪುಂಸಕ ಲಿಂಗ 0) ಸ್ವೀನಪುಂಸಕ ಲಿಂಗ ಔ8॥ ಸ್ಟೀಲಿಂಗ