Page:2
Below are the scanned copy of Kerala Public Service Commission (KPSC) Question Paper with answer keys of Exam Name 'Common Preliminary Examination 2022 (Graduate Level)- Stage II' And exam conducted in the year 2022. And Question paper code was '116/2022'. Medium of question paper was in Malayalam or English . Booklet Alphacode was 'A'. Answer keys are given at the bottom, but we suggest you to try answering the questions yourself and compare the key along wih to check your performance. Because we would like you to do and practice by yourself.
۱ سیت5 + 5 7 ہہس 77 - र
116/22 —K
1. ಮಲಬಾರಿನ ಪ್ರಖ್ಯಾತ ಸ್ವಾತಂತ್ರ್ಯ ಹೋರಾಟಗಾರ ಮೋಳ್ಟಿಕುನತ್ ಬ್ರಹ್ಮದತ್ತನ್ ನಂಬೂಡದಿರಿಪಾದ್ರವರು ಇಲ್ಲಿ
ಜನಿಸಿದರು
ಹಿ) ಮಂಜೇರಿ 5) ಚೆರುಪ್ಸಾಶೆರಿ
©) हट 0) ಪಯ್ಯನೂರ್
2. ಕೆಳಗೆ ಹೆಸರಿಸಿದ ಕೇರಳದ ಮಹಿಳೆಯರಲ್ಲಿ ಯಾರು ಭಾರತದ ಸಂವಿಧಾನ ಸಭೆಯ ಸದಸ್ಯೆ ಆಗಿರಲಿಲ್ಲ?
ಹಿ) ದಾಕ್ಟಾಯಣಿ ವೇಲಾಯುದನ್ 8) ಅಮ್ಚು ಸ್ವಾಮಿನಾಥನ್
©) ಅಕ್ಕಮ ಚೆರಿಯನ್ ப்) ஸ் ಮಸ್ಕರೀನ
3. ಕೆಳಗಿನ ವೈಸ್ರಾಯ್ಗಳಲ್ಲಿ ಯಾರು ಇಲ್ಬರ್ಟ್ ಜಿಲ್ ವಿವಾದದೊಂದಿಗೆ ನಂಟು ಹೊಂದಿದ್ದರು ?
ಹಿ) ಲಾರ್ಡ್ Oust 8) ಲಾರ್ಡ್ ಮಿಂಟೊ ©) ಲಾರ್ಡ್ ರಿಪ್ಪನ್... 0) ಲಾರ್ಡ್ ಕರ್ಜನ್
4. ಯಾವ ವಿದೇಶಿ ಶಕ್ತಿಯು 1663 ರಲ್ಲಿ ಕೊಚ್ಚಿನ್ ಅನ್ನು ವಶಪಡಿಸಿಕೊಂಡಿತು?
A) او رو छ) दण्डः ` | 0) ಬ್ರಿಟಿಷ್ 2) ಡಚ್
5. 1775 ರ ದ್ವಿತೀಯ ಅಮೇರಿಕಾದ ಕಾಂಟಿನೆಂಟಲ್ ಕಾಂಗ್ರೆಸ್ ಇಲ್ಲಿ ನಡೆಯಿತು
ಸಿ) ನ್ಯೂಯಾರ್ಕ್ 8) ಫಿಲಡೆಲ್ಫಿಯ
0) ವಾಷಿಂಗ್ಟನ್ 2) ಸ್ಯಾನ್ ಫ್ರಾನಿಸ್ಕೊ
6. "ದಿ ಸ್ಟಿರಿಟ್ ಆಫ್ ಲಾಸ್' ಪುಸ್ತಕ ಬರೆದವರು ಯಾರು?
A) ಮಾಂಟೆಸ್ಕ್ಯೂ 8) ವಾಲ್ಟಯರ್ 0) ರೂಸೊ D) -ಥಾಮಸ್ ಪೇನ್
7. ರಷ್ಯಾವು ಯಾವ ಒಪ್ಪಂದದ ಮೂಲಕ ಪ್ರಥಮ ಜಾಗತಿಕ ಸಮರದಿಂದ ಹಿಂದೆ ಸರಿಯಿತು?
A) ಸೇಂಟ್ ಪೀಟರ್ಸ್ಬರ್ಗ್ ಒಪ್ಪಂದ 5) ಬ್ರೆಸ್ಟ್ ಲಿತೋವಿಸ್ಕ್ ಒಪ್ಪಂದ
೧) ವರ್ಸೇಲ್ಸ್ ಒಪ್ಪಂದ 0) ಸೇಂಟ್ ಜರ್ಮೈನ್ ಒಪ್ಪಂದ
8. 1857 ರ ದಂಗೆಯ ಸಮಯದಲ್ಲಿ ಭಾರತದ ಜ್ರಿಟಿಷ್ ಗವರ್ಷರ್ ಜನರಲ್ ಯಾರಾಗಿದ್ದರು?
ಹಿ) ಲಾರ್ಡ್ ಕ್ಯಾನಿಂಗ್ ١ 5) ಲಾರ್ಡ್ ಡಾಲ್ಹೌಸಿ
€) ಲಾರ್ಡ್ ಎಲ್ಜಿನ್ 0) ಲಾರ್ಡ್ ಲಿಟ್ಟನ್
9. 1909 ರಲ್ಲಿ ಗಾಂಧೀಜಿಯವರು ಬರೆದ ಪುಸ್ತಕ
ಹ) ಮೈ ಆಫ್ರಿಕನ್ ಇಯರ್ಸ್ 8) ಮೈ ಎಕ್ಸ್ಪಿರಿಯನ್ಸ್ ವಿದ್ ಟ್ರುತ್
0) ಸತ್ಯಾಗ್ರಹ: ಎನ್ಯೂ ವೇ ಆಫ್ ಲೈಫ್. - 0) ಹಿಂದ್ ಸ್ವರಾಜ್
10. ಅಸ್ಪೃಶ್ಯತೆ ಮತ್ತು ಜಾತಿ ಪದ್ಧತಿಯ ವಿರುದ್ಧತನ್ನಹೋರಾಟದ ಭಾಗವಾಗಿ 1921 ರಲ್ಲಿ ತಿರುನೆಲ್ವೆಲಿಯಲ್ಲಿ ಗಾಂಧೀಜಿಯವರನ್ನು
ಭೇಟಿ ಮಾಡಿದ ಕೇರಳದ ನಾಯಕ
ಹಿ) ಡಾ.ಟಿ.ಎಂ. ನಾಯರ್ 8) ಸಿ. ಶಂಕರನ್ ನಾಯರ್
0) ಟಿ.ಕೆ.ಮಾಧವನ್ 0) ಕೆ. ಪಿ. ರಾಮನ್ ಮೆನನ್
A ஆ
be
ದ سد