Kerala PSC Previous Years Question Paper & Answer

Title : LDC VARIOUS TRIVANDRUM AND MALAPPURAM QUESTION PAPER(KANNADA)
Question Code : A

Page:9


Below are the scanned copy of Kerala Public Service Commission (KPSC) Question Paper with answer keys of Exam Name 'LDC VARIOUS TRIVANDRUM AND MALAPPURAM QUESTION PAPER(KANNADA)' And exam conducted in the year 2017-K. And Question paper code was '069/2017-K'. Medium of question paper was in Kannada and English (containing Kannada questions) . Booklet Alphacode was 'A'. Answer keys are given at the bottom, but we suggest you to try answering the questions yourself and compare the key along wih to check your performance. Because we would like you to do and practice by yourself.

page: 9 out of 15


Excerpt of Question Code: 069/2017-K

63.

64.

65,

66,

67,

68,

69,

70,

1059 ವಲ್ಲಿ ಎಷ್ಟು ಅ೦ಕಿಗಳಿವೆ 9
(ಹಿ) 499 ൫ 500 (೦ 501 (D) 498

8 ಸಂಖ್ಯೆಗಳ ಸರಾಸರಿಯು உ ಒಂದು ವೇಳೆ ಸಂಖ್ಯೆ 14 ல்‌ 30 ಎಂದು ಬದಲಿಸಿದರೆ, ಸರಾಸರಿ ಎಷ್ಟು 9
(ಹ) a+2 ൫ +6 (© 8a+2 (D) 8a+16

ಒಂದು ವೇಳೆ ಸಮ ಘನಗಾತ್ರವಿರುವ ಎರಡು ಗೋಳಾಕಾರದ ವಸ್ತುಗಳ ತ್ರಿಜ್ಯವು 4:5 ಅನುಪಾತದಲ್ಲಿದ್ದರೆ, ಅವುಗಳ
ಎತ್ತರದ ಅನುಪಾತ ಏನು 9)

(ಹ) 25:16 ൫ 15:25 © 8:10 o 12:15

ಹತ್ತು ಬೆಕ್ಕುಗಳು 10 ಸೆಕೆಂಡುಗಳಲ್ಲಿ 10 ಇಲಿಗಳನ್ನು ತಿನ್ನುತ್ತವೆ. 100 ಇಲಿಗಳನ್ನು 100 ಸೆಕೆಂಡುಗಳಲ್ಲಿ ತಿನ್ನಲು
ಅಗತ್ಯವಿರುವ ಬೆಕ್ಕುಗಳು ಎಷ್ಟು )

(ಹ) 100 ൫ 10 © 9 o 99

ಒಂದು ಕ್ಯಾಲೆಂಡರ್‌ನಲ್ಲಿ ನಾಲ್ಕು ತಾರೀಖುಗಳ ಒಟ್ಟು ಮೊತ್ತವು 64 ವರ್ಗವನ್ನು ರೂಪಿಸುತ್ತದೆ, ಹಾಗಾದರೆ ಕನಿಷ್ಟ
ತಾರೀಖು ಯಾವುದು 9

(ಹ) 13 ൫ 17 © 15 യു 12

ಒಂದು ಗಡಿಯಾರವು 12 ಸಲ ಬಡಿಯಲು 22 ಸೆಕೆ೦ಡುಗಳನ್ನು ತೆಗೆದುಕೊಳ್ಳುತ್ತದೆ. ಹಾಗಾದರೆ 6 ಸಲ ಬಡಿಯಲು
ಎಷ್ಟು ಸೆಕೆಂಡುಗಳ ಅಗತ್ಯವಿದೆ 9

2 ® 16 © 10 o 9

ರಾಜುವಿನ ತಾಯಿಯ ವಯಸ್ಸು ರಾಜುವಿನ ವಯಸ್ಸಿನ 9 ಪಟ್ಟು. 9 ವರ್ಷಗಳ ನಂತರ ಇದು ಮೂರು ಪಟ್ಟಾಗುತ್ತದೆ.
ಹಾಗಾದರೆ ರಾಜುವಿನ ಪ್ರಸ್ತುತ ವಯಸ್ಸೆಷ್ಟು ?

@) 6 ® 9 © 5 o 3

ಓಬ್ಬ ಮನುಷ್ಯನು 2 ಮೀಟರ್‌ «2 ಮೀಟರ್‌ «2 ಮೀಟರ್‌ನ ಹೊಂಡವನ್ನು ಒಂದು ದಿನದಲ್ಲಿ ಅಗಿಯಬಹುದು.
ಇದೇ ದರದಲ್ಲಿ 4 ಮೀಟರ್‌ «4 ಮೀಟರ್‌ «4 ಮೀಟರ್‌ ಹೊಂಡವನ್ನು 3 ಜನರು ಎಷ್ಟು ದಿನಗಳಲ್ಲಿ
ಅಗಿಯಬಹುದು 9

@ 4 ® 3 © ई o 2

069/2017 - K 10 A

Similar Question Papers

Ask Question

(Press Ctrl+g to toggle between English and the chosen language)


Questions & Answers

LDC VARIOUS TRIVANDRUM AND MALAPPURAM QUESTION PAPER(KANNADA) : Video