Page:5
Below are the scanned copy of Kerala Public Service Commission (KPSC) Question Paper with answer keys of Exam Name 'LDC VARIOUS TRIVANDRUM AND MALAPPURAM QUESTION PAPER(KANNADA)' And exam conducted in the year 2017-K. And Question paper code was '069/2017-K'. Medium of question paper was in Kannada and English (containing Kannada questions) . Booklet Alphacode was 'A'. Answer keys are given at the bottom, but we suggest you to try answering the questions yourself and compare the key along wih to check your performance. Because we would like you to do and practice by yourself.
26.
27.
28.
29,
30,
31,
32,
33,
34,
35,
ಭಾರತದಲ್ಲಿ ಮಾನವ ಹಕ್ಕುಗಳ ಸಂರಕ್ಷಣೆ ಕಾಯಿದೆಯು ಯಾವ ವರ್ಷ ಜಾರಿಗೆ ಬಂದಿತು و
(ಹ) 1994 رم 1992 © 6 യ) 1993
ವಿಮೋಚನಾ ಹೋರಾಟವು ಯಾವ ವರ್ಷದಲ್ಲಿ ನಡೆಯಿತು 9
(ಹ) 1958 رم 1959 © 1971 D) 1957
ಕೇರಳದ ಯಾವ ಜಿಲ್ಲೆಯನ್ನು ಮಸಾಲೆ ಭಕ್ಷ್ಯ (ಸ್ಪೈಸಸ್ 39.98) ഒ ಕರೆಯಲಾಗುತ್ತದೆ 9
(ಹ) ವಯನಾಡು (3) ಕೋಜಿಕೋಡ್ (ര ಇಡುಕ್ಕಿ (D) ಪಾಲಕ್ಕಾಡ್
2015 ಜನವರಿ 17 ರ ನ೦ತರ ಬ೦ದಿರುವ ಯೋಜನಾ ಆಯೋಗದ ಹೊಸ ಹೆಸರು ಯಾವುದು 9
(ಹಿ) ನೀತಿ ನಿರ್ವಹಣ್ (೫) ನೀತಿ ಆಯೋಗ್ (೦) ಪ್ಲಾನಿಂಗ್ ಅಥಾರಿಟಿ (2) ನೀತಿ ಆವೇಶ್
2012-2017 ರ ಸಮಯದ 12 ನೇ ಪಂಚ ವಾರ್ಷಿಕ ಯೋಜನೆಯ ಪ್ರಾಥಮಿಕ ಉದ್ದೇಶ ಏನು 9
(ಹ) ಕೈಗಾರಿಕಾ ಅಭಿವೃದ್ಧಿ (B) ಬಡತನ ನಿವಾರಣೆ
(ಲ) ಮಾನವ ಸಂಪನ್ಮೂಲ ಅಭಿವೃದ್ಧಿ (D) ನಿರ್ಣಾಯಕ ಬೆಳವಣಿಗೆ
ಸ್ಥಿರ ಪಥದಲ್ಲಿ ನ್ಯೂಕ್ಲಿಯಸ್ನ ಸುತ್ತ ಕಕ್ಷೆಯಲ್ಲಿ ಸುತ್ತುವ ಪರಮಾಣು ಕಣವನ್ನು ಹೀಗೆಂದು ಕರೆಯುತ್ತಾರೆ ۶
(ಹು) ಪ್ರೊಟೋನ್ 8 ಎಲೆಕ್ಟ್ರಾನ್
(ಲ) ನ್ಯೂಟ್ರಾನ್ (>) ಇವುಗಳಲ್ಲಿ ಯಾವುದೂ ಅಲ್ಲ
ಕಬ್ಬಿಣದ ಮುಖ್ಯ ಅದಿರು ಯಾವುದು و
(ಹ) ಬಾಕ್ಸೈಟ್ (3) ಜಿಂಕ್ ಬ್ಲೆಂಡ್ €) ತಾಮ್ರದ ಪೈರೈಟ್ಸ್ (D) ಹೆಮಾಟೈಟ್
ಪಿರಿಯಾಡಿಕ್ ಟೇಬಲ್ನಲ್ಲಿ ಎಷ್ಟು ಗುಂಪುಗಳಿವೆ 9
(ಹ) 14 ® 7 © 18 D) 10
ಉಸಿರಾಟದಲ್ಲಿ ಉಪಯೋಗಿಸುವ ಅನಿಲ ಯಾವುದು ?
(ಹ) ಆಮ್ಲಜನಕ (൫ ಜಲಜನಕ (ಲ) ಸಾರಜನಕ D) ಹೀಲಿಯಂ
ಗಾಜಿನ ಉತ್ಪಾದನೆಯಲ್ಲಿ ಕೆಳಗಿನವುಗಳಲ್ಲಿ ಯಾವುದನ್ನು ಉಪಯೋಗಿಸಲಾಗುತ್ತದೆ १
(ಹ) ಸಿಮೆಂಟ್ இ ಸಿಲಿಕಾ (೦) ಬೇಕ್ಲೈಟ್ (2) ಪೊಲಿಥೀನ್
069/2017 - 1€ 6