Page:9
Below are the scanned copy of Kerala Public Service Commission (KPSC) Question Paper with answer keys of Exam Name 'HSA SOCIAL STUDIES KANNADA MEDIUM EDUCATION' And exam conducted in the year 2016. And Question paper code was '127/2016'. Medium of question paper was in Malayalam or English . Booklet Alphacode was 'A'. Answer keys are given at the bottom, but we suggest you to try answering the questions yourself and compare the key along wih to check your performance. Because we would like you to do and practice by yourself.
79. ಸಸ್ಯ ನೆಡುವಿಕೆ ಮತ್ತು ಕೃಷಿ ಉತ್ಪಾದನೆಗೆ ಪ್ರಸಿದ್ಧವಾದ ಸ್ಥಳ :
@) ದೆಹಲಿ-ಮೀರತ್ (8) ಬೆಂಗಳೂರು-ಚೆನ್ನೈ
(€) ಕೊಲ್ಲಂ-ತಿರುವನಂತಮರಂ (D) ಗುಜರಾತ್-ಹೂಗ್ಗಿ
71. "ನಮ್ಮ ಸಾಮಾನ್ಯ ಭದಿಷ್ಯ" ಎಂದು ಕರೆಯಲ್ಪಡುವ ವರಡಿಯ ಮುಖ್ಯ ವಿಷಯ ಯಾವುದು?
(ಉ) ಪರಿಸರ ಮತ್ತು ಕೈಗಾರಿಕೆ (8) ಪರಿಸರ ಮತ್ತು ರಫ್ತು
(0) ವಿಕಾಸ ಮತ್ತು ಪರಿಸರ D) ಪರಿಸರ ಮತ್ತು ಅಮದು
18, ಇಂಡಸ್ಥಿಯಲ್ ಪಾಲಿಸಿ.1991 ರ ವಿಶೇಷತೆ ಇವುಗಳಲ್ಲಿ ಯಾವುದು ಅಲ್ಲ?
(ಹ) ಮೂಲಬಂಡವಾಳವನ್ನು ತೊಡಗಿಸುವ ಮೂಲಕ ವಿದೇಶೀ ತಂತ್ರಜ್ಞಾನ ಗಳಿಕೆ
(೫) ಇಂಡಸ್ಟ್ರಿಯಲ್ ಕೈಸೆನ್ಸ್‌ನ್ನು ರದ್ದು ಮಾಡುವುದು
(©) ವಿದೇಶೀ ಉಳಿತಾಯವನ್ನು ಸಾಧಿಸುವುದು
D) ಬಿಸಿನೆಸ್ ಬಂಡವಾಳಕ್ಕೆ ಅಪಕಾಶ ನೀಡುವುದು
73. ಮಾನವ ಹಕ್ಕುಗಳ ಘೋಷಣೆಯಲ್ಲಿ, ಮಕ್ಕಳಿಗೆ ಶಿಕ್ಷಣದ ಹಕ್ಕನ್ನು ಯಾವ ಸೆಕ್ಸನ್‌ನಲ್ಲಿ ಸೇರಿಸಲಾಗಿದೆ?
(മു 55 26, 27 رت ಸೆಕ್ಷನ್ 30, 31
(€) ಸೆಕ್ಟನ್ 28, 29 D) ಸೆಕ್ಷನ್ 24, 25
4. ಕೇಂದ್ರದಲ್ಲಿ ದ್ವಿಸದನ (ಲೋಕಸಭೆ ಮತ್ತು ರಾಜ್ಯಸಭೆ) ವ್ಯವಸ್ಥೆಗೆ ಮೂಲವಾದ ಕಾನೂನು ಯಾವುದು?
(ಯ. ಮಿಂಟೋ ಮಾರ್ಲೇ ಸುಧಾರಣೆ 1900
ट) ಗವರ್ನ್‌ಮೆಂಟ್ ಆಫ್ ಇಂಡಿಯಾ ಆಕ್ಟ್ 1985
(0) ಇಂಡಿಯಾ ಕೌನ್ಸಿಲ್ ಅ್ಯಕ್ಟ್ 1892
(2) ಮೊಂಟೆಗೊ ಜೆಮ್ಮ್‌ಫೋರ್ಡ್ ಸುಧಾರಣೆ. 1919
(न ಸದಸ್ಯರನ್ನು ಆರಿಸುವಾಗ ಯಾವ ದೇಶದ ಪದ್ಧತಿಯನ್ನು ಅನುಸರಿಸುತ್ತಾರೆ?
(५) ಕೆನಡಾ (8) ಅಮೆರಿಕಾ
(¢) ಜರ್ಮಸಿ D) ಐರ್ಲ್ಯಾಂಡ್
76. "ಪ್ರಜಾಪ್ರಭುತ್ವದಲ್ಲಿ ಅಧಿಕಾರದ ಹಕ್ಕು ಜನರಿಗಾಗಿ ಅಲ್ಲ, ಶ್ರೀಮಂತರಿಗೆ" -- ಇದನ್ನು ಹೇಳಿದವರು :
(4) ಪರೆಟೊ (7) ಅಬ್ರಹಾಂ ಲಿಂಕನ್
(0) . ಜೆ.ಎಸ್. ಮಿಲ್ (D) ಮೌರಿಸ್ ಡುವೆರ್ಜರ್
77. ನೆಹರೂ ಅವರ ವಿದೇಶೀ ನಿಯಮದ ಪ್ರಮುಖ ವೈತಿಷ್ಟ್ಯ :
(ಹ) ಕಮ್ಯುನಿಸ್ಟ್ ಐಡಿಯಾಲಜಿಯನ್ನು ಬೆಳೆಸುವುದು
(8) ಶೀಘ್ರಗತಿಯ ಆರ್ಥಿಕ ವಿಕಾಸ
(௫ ಅಮೆರಿಕಾದ ವಿದೇಶೀ ನಿಯಮವನ್ನು ಅನುಸರಿಸುವುದು
(2) ಮೇಲಿನ ಎಲ್ಲವೂ
A 11 127/2016
01