Page:10
Below are the scanned copy of Kerala Public Service Commission (KPSC) Question Paper with answer keys of Exam Name 'PRE PRIMARY TEACHER EDUCATION KANNADA' And exam conducted in the year 2017-K. And Question paper code was '121/2017-K'. Medium of question paper was in Kannada and English (containing Kannada questions) . Booklet Alphacode was 'A'. Answer keys are given at the bottom, but we suggest you to try answering the questions yourself and compare the key along wih to check your performance. Because we would like you to do and practice by yourself.
59,
60,
61,
62,
63,
64,
65,
66,
ಕೆಳಗಿನ ಯಾವ ಸಂಸ್ಥೆಯು ನಾನ್- ಫಾರ್ಮಲ್ ಅಡಲ್ಟ್ ಎಜುಕೇಶನ್ ಪ್ರೋಗ್ರಾಂ ಮತ್ತು ಲಿಟರೆಸಿ ಪ್ರೋಗ್ರಾಂ
(ಸಾಕ್ಷರತೆ ಕಾರ್ಯಕ್ರಮ) ನ್ನು ನಡೆಸುವುದು ?
(ಹ) SCERT ൫ DIET مم KANFED (D) NCERT
ಕೇರಳಾದಲ್ಲಿ ಅತಿ ಹೆಚ್ಚು ಜನಸಂಖ್ಯೆಯಿರುವ ಜಿಲ್ಲೆಯು :
(ಹ) ಮಲಪ್ಪುರಂ (೫) ಕೊಟ್ಟಯಂ €) ಪತ್ತನಂತಿಟ್ಟ (D) ತಿರುವನಂತಪುರಂ
ಅ೦ಗನವಾಡಿಗಳು, ಮಕ್ಕಳ ಅಭಿವೃದ್ಧಿಗಾಗಿ ಕಾರ್ಯನಿರ್ವಹಿಸುತ್ತವೆ, ಇವು ಯಾವ ವಲಯದಡಿ ಕಾರ್ಯನಿರ್ವಹಿಸುತ್ತವೆ 9
(ಹ) ಸಾರ್ವಜನಿಕ ಶಿಕ್ಷಣ ವಲಯ (൫) ಸಮಾಜ ಕಲ್ಯಾಣ ವಿಭಾಗ
(9 ಕಾರ್ಮಿಕ ವಲಯ D) ಸಾಂಸ್ಕೃತಿಕ ವಲಯ
ಕೆಳಗಿನವುಗಳಲ್ಲಿ ಯಾವುದು ಶಿಶು ಶಿಕ್ಷಣ ಯೋಜನೆಯ ರಚನೆಯ ತತ್ವಗಳಲ್ಲಿ ಒಳಗೊಂಡಿಲ್ಲ ?
(ಹ) ಮಗುವಿನ ಸ್ವಭಾವವನ್ನು ಪರಿಗಣಿಸುವುದು
(3) ಕಾರ್ಯ ಆಧಾರಿತ ಇರಬೇಕು
(9) ವಿಭಾಗೀಯ ರೀತಿಯಾಗಿರಬೇಕು
(D) ಸಂಬಂಧಿತ ವಿಷಯಗಳ ತತ್ವಗಳು ಮತ್ತು ಸಂಗತಿಗಳಿಗೆ ಪ್ರಾಮುಖ್ಯತೆ ಕೊಡಬೇಕು
ಕೇರಳಾದ ಮೊದಲ ಬುಡಕಟ್ಟು ಪಂಚಾಯತ್, “ಇಡಮಲಕುಡಿ'ಯು ಯಾವ ಜಿಲ್ಲೆಯಲ್ಲಿದೆ १
(ಹ) ಇಡುಕ್ಕಿ (B) ಕೊಲ್ಲಂ (0 ಆಲಪುಷ (D) ಪಾಲಕ್ಕಾಡ್
ಕೆಳಗಿನ ಯಾವ ಸಂಗತಿಯನ್ನು ಪೂರ್ವಶಾಲಾ ಉಪಾಧ್ಯಾಯ ಮತ್ತು ಸಹಾಯಕರು ಕಲಿಯಬೇಕು ಮತ್ತು
ತಿಳಿದಿರಬೇಕು ?)
(ಹ) ಆರೋಗ್ಯಯುತ ಆಹಾರ ௫ ಚುಚ್ಚುಮದ್ದು
(ಲ) ಪ್ರಾಥಮಿಕ ಚಿಕಿತ್ಸೆ (2) ಮೇಲಿನ ಎಲ್ಲವೂ
EDUSAT ಸೌಲಭ್ಯಗಳನ್ನು ಖಾತರಿಪಡಿಸಿ, ಕೇರಳಾದ ಶಾಲೆಯ ಶಿಕ್ಷಣ ವಲಯಗಳಿಗೆ ತಲುಪಲು ಕೇರಳಾದ ಎಜ್ಯುಕೇಶನಲ್
ಸೆಕ್ಟರ್ನ ಏಕ್ಷನ್ ಪ್ಲ್ಯಾನ್ (ಕಾರ್ಯತಂತ್ರು ಯಾವುದು 9
(ಹ) INSAT (B) VICTERS (9) 554. യു ജട
ಭಾರತ ಸಂವಿಧಾನದ ಪಿತಾಮಹ ಎ೦ದು ಯಾರನ್ನು ಕರೆಯಲಾಗುತ್ತದೆ ?
(ಹ) ಡಾ. ರಾಧಾಕೃಷ್ಣನ್ (೫) ಡಾ. ಜಾಕೀರ ಹುಸೇನ್
(ಲ) ಡಾ. ಬಿ.ಆರ್. ಅಂಬೇಡ್ಕರ್ (D) ಡಾ. ರಾಜೇಂದ್ರಪ್ರಸಾದ್
121/2017 - < 10 A