Kerala PSC Previous Years Question Paper & Answer

Title : PRE PRIMARY TEACHER EDUCATION KANNADA
Question Code : A

Page:12


Below are the scanned copy of Kerala Public Service Commission (KPSC) Question Paper with answer keys of Exam Name 'PRE PRIMARY TEACHER EDUCATION KANNADA' And exam conducted in the year 2017-K. And Question paper code was '121/2017-K'. Medium of question paper was in Kannada and English (containing Kannada questions) . Booklet Alphacode was 'A'. Answer keys are given at the bottom, but we suggest you to try answering the questions yourself and compare the key along wih to check your performance. Because we would like you to do and practice by yourself.

page: 12 out of 16


Excerpt of Question Code: 121/2017-K

77.

78.

79.

80.

81.

82.

83.

84,

ಪ್ರತಿ ಮನುಷ್ಯನಿಗೆ - “ಆತ್ಮ ಸಾಕ್ಷಾತ್ಕಾರ' - ವು ಅಂತಿಮ ಗುರಿಯಾಗಿರಬೇಕು. ಇದನ್ನು ಅಭಿವ್ಯಕ್ತಪಡಿಸಿದ
ಶತ್ವಜ್ಞಾನಿಯು :
(ക) ആആ (೫) ಸ್ವಿಯರ್‌ಮನ್‌

€) ಅಬ್ರಹಾಂ ಮಾಸ್ಟೊ (2) ಜಾನ್‌ ಲಾಕ್‌

ಪೂರ್ವ-ಶಾಲೆಯಲ್ಲಿ ಕಲಿಕೆ ವಿಧಾನವು ಆಟವಾಡುವ ರೀತಿಯಲ್ಲಿರಬೇಕು ಎಂದು ಒಬ್ಬ ತತ್ವಜ್ಯಾನಿಯು ಹೇಳಿದನು
ಮತ್ತು ಅವನು ಆಟಕ್ಕೆ ಹೆಚ್ಚು ಪ್ರಾಮುಖ್ಯತೆಯನ್ನು ಕೊಟ್ಟನು. ಅವನು ಶಾಲೆಯನ್ನು ಇದಕ್ಕೆ ಹೋಲಿಸಿದನು :

(ಹ) ಕೊಳ ൫ ಉದ್ಯಾನವನ © ಕಾಮನಬಿಲ್ಲು (D) ಮನೆ

ಕೆಳಗಿನವುಗಳಲ್ಲಿ ಯಾವ ವೈಯಕ್ತಿಕ ನಿರ್ಣಾಯಕ ಗುಣಲಕ್ಷಣವು ತತ್ವಜ್ಞಾನಿ ಆಲ್ಫ್ಪೊರ್ಟ್‌ನ ಗುಣಲಕ್ಷಣಗಳ
ಭಾಗವಲ್ಲ ?

(ಹ) ಪ್ರಭಾವ ಸವಿಶೇಷತಾ (8) ದ್ವಿಕೀಯ ಸವಿಶೇಷತಾ
(9 ಕೇಂದ್ರ ಸವಿಶೇಷತಾ (2) ಮುಖ್ಯ ಸವಿಶೇಷತಾ

ಕಾರ್ಲ್‌ ರೋಜರ್ಸ್‌, ಮಾನವತಾವಾದಿ ತತ್ವಜ್ಜಾನಿಯ ಪ್ರಕಾರ, ಶಿಕ್ಷಣ ಪ್ರಕ್ರಿಯೆಯಲ್ಲಿ ಯಾರಿಗೆ ಪ್ರಮುಖ ಪಾತ್ರ 9
(5) ಶಿಕ್ಷಣ ಪ್ರಕ್ರಿಯೆ (೫) ಉಪಾಧ್ಯಾಯ (ര ವಿದ್ಯಾರ್ಥಿ (2) ಶಾಲೆಯ ವಾತಾವರಣ

ಅರಣ್ಯ ಮತ್ತು ಬುಡಗಟ್ಟು ಪ್ರದೇಶದಿ೦ದ ಹೆಚ್ಚು ಮಕ್ಕಳು ಶಾಲೆಗೆ ಬರುವಂತೆ 2013 ರಲ್ಲಿ ರಾಜ್ಯ ಸರಕಾರವು
ಪ್ರಾರಂಭಿಸಿದ ಕಾರ್ಯಕ್ರಮವು :

(ಹ) ಸಾಲಾಸಿದ್ಧಿ (3) ವಿಮುಕ್ತಿ (ಲ) ಗೋತ್ರಸಾರಥಿ (D) ಆರ್ದ್ರಮ್‌

ಸಾಮಾನ್ಯ ಮಕ್ಕಳಲ್ಲಿ ಕಂಡುಬರುವ ಕಲಿಕೆ ಅಸಾಮರ್ಥ್ಯವು :
(ಹಿ) ಡಿಸ್ಲೆಕ್ಸಿಯಾ ൫ ಡಿಪ್ಪೆರಿಯಾ © ಭೇದಿ (0) ಆಟಿಸಂ

ಸಿಗ್ಮ೦ಡ್‌ ಫ್ರಾಯ್ಡ್‌ ಪ್ರಕಾರ ಕೆಳಗಿನವುಗಳಲ್ಲಿ ಯಾವುದು ಮಾನವ ಮನಸ್ಸಿನ ರಚನೆಯ ಭಾಗವಲ್ಲ ۶
(ಹ) ನಾ (ಇದ್‌) (3) ಅಹಂ (ಇಗೊ) €) श्छ ‏مضہ کل٭ام× رم‎

2017 ರ ವಿಶ್ವ ಆರೋಗ್ಯ ದಿನದ ಥೀಮ್‌ಗೆ ಆರಿಸಿದ ಘೋಷಣಾ ವಾಕ್ಯವು ಯಾವ ವಲಯಕ್ಕೆ ಸಂಬಂಧಿಸಿದೆ ۹۶

(ಹಿ) ಸಂಪೂರ್ಣ ಸಾಕ್ಷರತೆ ൫) ಕ್ಷಯದ ನಿರ್ಮೂಲನೆ
(ಲ) ಖಿನ್ನತೆ : ಮಾತನಾಡುವ (2) ಪೋಲಿಯೋ ನಿರ್ಮೂಲನೆ

121/2017 - < 12 A

Similar Question Papers

Ask Question

(Press Ctrl+g to toggle between English and the chosen language)


Questions & Answers

PRE PRIMARY TEACHER EDUCATION KANNADA : Video