Page:9
Below are the scanned copy of Kerala Public Service Commission (KPSC) Question Paper with answer keys of Exam Name 'PRE PRIMARY TEACHER EDUCATION KANNADA' And exam conducted in the year 2017-K. And Question paper code was '121/2017-K'. Medium of question paper was in Kannada and English (containing Kannada questions) . Booklet Alphacode was 'A'. Answer keys are given at the bottom, but we suggest you to try answering the questions yourself and compare the key along wih to check your performance. Because we would like you to do and practice by yourself.
50.
51,
52,
53,
54,
55,
56,
57.
58,
ಕೆಳಗಿನ ವಿಜ್ಞಾನಿಗಳಲ್ಲಿ ಯಾರು ಬುದ್ಧಿವಂತಿಕೆ ತತ್ವಚ್ಯಾನಿಯಲ್ಲ 9
(^) ريد (8) धथ छं (ಲ) ಸ್ಟಿಯರ್ಮ್ಯಾನ್ (0) ಥರ್ಪ್ವನ್
ಕಾಮನಬಿಲ್ಲಿನ ಬಣ್ಣಗಳಲ್ಲಿ ಯಾವುದಕ್ಕೆ (ಯಾವ ಬಣ್ಣಕ್ಕೆ) ಗರಿಷ್ಟ ತರಂಗಾಂತರ ಮತ್ತು ಕನಿಷ್ಠ ಚದರುವಿಕೆ ಇದೆ 9
(ಹ) ನೇರಳೆ ൫ ൭൭ (೦) ಕೆಂಪು D) ಹಳದಿ
ಕೆಳಗಿನವುಗಳಲ್ಲಿ ಯಾವುದು ಮಗುವಿನ ಮಾನಸಿಕ ಅವಶ್ಯಕತೆಯ ಭಾಗವಲ್ಲ ?
(ಸಿ) ಮೆಚ್ಚುಗೆ டு ஐ (೦) ಸುರಕ್ಷತೆ (0) ಆಲಸ್ಯ
ಮಕ್ಕಳಲ್ಲಿ ವೀಕ್ಷಿಸಲಾದ ಭಾಷಾ ಅಸ್ವಸ್ಥತೆಯು :
(ಹಿ) ನಾಚಿಕೆತನ (3) ಅಣಕು (೮) ಅನುಕರಣೆ (D) ಕೀಳರಿಮೆ
ಮಕ್ಕಳಲ್ಲಿ ಪ್ರಾಮಾಣಿಕತೆ, ದಯೆ, ಮೃದುವಾದ ಗುಣಗಳನ್ನು ಪಾಲನೆ ಮಾಡಿದಾಗ ಅವರಲ್ಲಿ ಯಾವ ತೆರನಾದ
ಬೆಳವಣಿಗೆಯು ಸಂಭವಿಸುತ್ತದೆ 9
(ಹಿ) ಶಾರೀರಿಕ ಬೆಳವಣಿಗೆ (3) ಭಾಷಾ ಬೆಳವಣಿಗೆ
(೮) ಆಂತರಿಕ ಬೆಳವಣಿಗೆ (2) ಚಾಲಕವಿಕಾಸಂ
ಪೂರ್ವಶಾಲಾ ಮಕ್ಕಳಿಗೆ ಭಾವನಾತ್ಮಕ ಸಂತೋಷಕ್ಕಾಗಿ ಶಾಲೆಯಲ್ಲಿ ಏನಿರಬೇಕು 9
(ಹಿ) ಬೆಂಚು (8) ಆಟದ ಮೈದಾನ (© ಅಭ್ಯಾಸ ವಸ್ತು (D) ಕಪ್ಪು ಹಲಗೆ
ಪೂರ್ವಶಾಲಾ ಮಕ್ಕಳಿಗೆ ಅವರ ಭಾಷಾ ಬೆಳವಣಿಗೆಗಾಗಿ ಕೊಡುವ ಕಲಿಕೆ ವಿಧಾನವು :
(ಹಿ) ಅಭ್ಯಾಸ (3 ಏಶ್ರಾಂತಿ (೮) ಕಥೆ ಹೇಳುವುದು (D) ആ
ಶಿಶು ಬೆಳವಣಿಗೆಯು ಜೆನೆಟಿಕ್ ಮತ್ತು ಪರಿಸರದಿ೦ದ ಪ್ರಭಾವಿತವಾಗಿದೆ. ಶಿಶು ಬೆಳವಣಿಗೆಗೆ ಅನುವಂಶಿಕವಾಗಿ ಪ್ರಭಾವ
ಬೀರುವ ಅಂಶವು :
(ಹಿ) ದೇಹದ ಎತ್ತರ (89) ಸಂಸ್ಕೃತಿ
(ಲ) ಆರೋಗ್ಯಯುತ ಆಹಾರ (D) ಮನಸ್ಥಿತಿ
ಪ್ರಸಿದ್ಧ ತತ್ವಜ್ಞಾನಿ ಮತ್ತು ಸಾಮಾಜಿಕ ಸುಧಾರಕ ಯಾರು ಸತಿ, ಬಾಲ್ಯವಿವಾಹ ಅ೦ತಹ ಕೆಟ್ಟ ಸಂಪ್ರದಾಯಗಳನ್ನು
ಬಹಿಷ್ಕರಿಸಲು ಕಷ್ಟಕರವಾಗಿ ಪ್ರಯತ್ನಿಸಿದರು ?
(ಹ) ರಾಜಾರಾಮ್ ಮೋಹನರಾಯ್ (3) ರವಿಶಂಕರ
(೦) ಶ್ರೀ ಬುದ್ಧ (2) ಅರವಿಂದ ಘೋಷ್
9 121/2017 - K
{P.T.O}