Page:5
Below are the scanned copy of Kerala Public Service Commission (KPSC) Question Paper with answer keys of Exam Name 'LAST GRADE SERVANTS VARIOUS GOVT.OWNED COMPANIES/CORPORATIONS/BOARDS' And exam conducted in the year 2017-K. And Question paper code was '126/2017-K'. Medium of question paper was in Kannada and English (containing Kannada questions) . Booklet Alphacode was 'A'. Answer keys are given at the bottom, but we suggest you to try answering the questions yourself and compare the key along wih to check your performance. Because we would like you to do and practice by yourself.
20,
21,
22,
23,
24,
25,
26,
27,
28,
ಭಾರತದಲ್ಲಿ, ಮೆಟ್ರೋ ರೈಲ್ವೇಯು ಮೊದಲಿಗೆ ಎಲ್ಲಿ ಪ್ರಾರಂಭವಾಯಿತು ?
(ಹ) ದೆಹಲಿ (3) ಬೆಂಗಳೂರು (೦) ಕೊಚ್ಚಿನ್ (2) ಕೊಲ್ಕತ್ತಾ
ನಮ್ಮ ರಾಷ್ಟೀಯ ಗಾನ - ವಂದೇಮಾತರಂ - ಬರೆದವರು :
(ಹ) ರವೀ೦ದ್ರನಾಥ ಠಾಗೋರ (೫) ಮುಹಮ್ಮದ್ ಇಕ್ಬಾಲ್
(ಲ) ಸುಬ್ರಮಣ್ಯ ಭಾರತಿ (2) ಬ೦ಕಿ೦ ಚಂದ್ರ ಚಟರ್ಜಿ
ಗಣರಾಜ್ಯ ದಿನವನ್ನು ಇ೦ದು ಆಚರಿಸಲಾಗುತ್ತದೆ :
(ಹ) ಆಗಸ್ಟ್ 15 (3) ಜನವರಿ 26 (ಲ) ಅಕ್ಟೋಬರ್ 2 (2) ಜನವರಿ 30
ರಾಜ್ಯ ಸಭೆಯ ಅಧ್ಯಕ್ಷ ಯಾರು 9
(ಹಿ) ರಾಷ್ಟ್ರಪತಿ (8) ಉಪರಾಷ್ಟ್ರಪತಿ (ಲ) ಪ್ರಧಾನ ಮಂತ್ರಿ (>) ಸ್ಪೀಕರ್
ಭಾರತ ಸಂವಿಧಾನದ ಪಿತಾಮಹ ಯಾರು و
(ಹಿ) ಡಾ. ಬಿ.ಆರ್. ಅಂಬೇಡ್ಕರ್ (3) ಗಾಂಧೀಜಿ
© ಡಾ. ರಾಜೇಂದ್ರಪ್ರಸಾದ್ D) ಜವಾಹರ್ಲಾಲ್ ನೆಹರು
ನಮ್ಮ ರಾಷ್ಟೀಯ ಪ್ರಾಣಿ :
(ಹಿ) ಆನೆ ೫ ಸಿಂಹ (0) ಒಂಟಿ യു ആ
ಕೆಳಗಿನವುಗಳಲ್ಲಿ ಯಾವುದು ಭಾರತೀಯ ಪ್ರತಿ ನಾಗರಿಕನ ಮೂಲಭೂತ ಹಕ್ಕುಗಳಲ್ಲಿ ಸೇರಿಲ್ಲ १
(ಹ) ಸಮಾನತೆಯ ಹಕ್ಕು (®) ಆಸ್ತಿಯ ಹಕ್ಕು
€) ಸ್ಥಾತಂತ್ರ್ಯದ ಹಕ್ಕು (D) ಶೋಷಣೆಯ ವಿರುದ್ಧದ ಹಕ್ಕು
ಮಾಹಿತಿ ಹಕ್ಕು ಕಾಯಿದೆಯು ಯಾವಾಗ ಜಾರಿಗೆ ಬಂದಿತು 7
(ಹ) 2005 (൫ 2010 © 2009 D) 2006
ನಮ್ಮ ರಾಷ್ಟ್ರಧ್ವಜದ ತುತ್ತತುದಿಯ ಭಾಗದ ಬಣ್ಣವು :
(ಹಿ) ಹಸಿರು (9 ಬಿಳಿ ര ಕೆಂಪು (0) ಕೇಸರಿ
5 126/2017 - K
{P.T.O}