Kerala PSC Previous Years Question Paper & Answer

Title : LAST GRADE SERVANTS VARIOUS GOVT.OWNED COMPANIES/CORPORATIONS/BOARDS
Question Code : A

Page:13


Below are the scanned copy of Kerala Public Service Commission (KPSC) Question Paper with answer keys of Exam Name 'LAST GRADE SERVANTS VARIOUS GOVT.OWNED COMPANIES/CORPORATIONS/BOARDS' And exam conducted in the year 2017-K. And Question paper code was '126/2017-K'. Medium of question paper was in Kannada and English (containing Kannada questions) . Booklet Alphacode was 'A'. Answer keys are given at the bottom, but we suggest you to try answering the questions yourself and compare the key along wih to check your performance. Because we would like you to do and practice by yourself.

page: 13 out of 16


Excerpt of Question Code: 126/2017-K

88,

89,

90,

91,

92,

93,

94,

95,

1,4,9, 16ರ ಸರಣಿಯಲ್ಲಿ ನಂತರದ ಸಂಖ್ಯೆ ಯಾವುದು 9

(ಹ) 27 ൫ 29 © 25 യു 23

ವಿಭಿನ್ನವಾದುದ್ದನ್ನು ಕಂಡುಹಿಡಿಯಿರಿ :
(ಹಿ) ತ್ರಿಭುಜ ®) मृदु (ಲ) ಆಯತಾಕಾರ (D) ಚೌಕ

ಮೊದಲ 7 ಅವಿಭಾಜ್ಯ ಸಂಖ್ಯೆಗಳ ಸರಾಸರಿಯು :
(ಹ) 5 ® 9 © 73 യു 7

ಒ೦ದು ಕಾರು 60 ಕಿ.ಮೀ./ಗ೦ ವೇಗದಲ್ಲಿ ಪ್ರಯಾಣಿಸಿದರೆ, ಅದು 5 ಗಂಟೆಗಳಲ್ಲಿ ಎಷ್ಟು ದೂರ ಪ್ರಯಾಣಿಸುತ್ತದೆ 9
(ಹಿ) 12 ಕಿ.ಮೀ. ൫ 65 ಕಿಮೀ. © 300 ಕಿ.ಮೀ. (2) 150 ಕಿ.ಮೀ.

90115, 897615, 10215, ಇದರ ಗುಣಲಬ್ಧದಿ೦ದ ಬಂದ ಸಂಖ್ಯೆಗಳನ್ನು ಕೂಡಿಸಿದಾಗ, ಅದು
2615 ಗೆ ಸಮವಾಗಿದೆ.

(ಹಿ) 1000 ൫ 100 (೦ 500 (D) 1500

ಗರಿಷ್ಟ 3 ಅಂಕಿಗಳ ಪ್ರೈಮ್‌ ಸಂಖ್ಯೆ ಮತ್ತು ಕನಿಷ್ಟ 4 ಅಂಕಿಗಳ ಸಮ ಸಂಖ್ಯೆಯ ನಡುವಿನ ವ್ಯತ್ಕಾಸವು :
(5) 2 ® 3 © 4 o 1

ಒಬ್ಬ ವ್ಯಕ್ತಿಯು ನಡೆಯಲು ಹೊರಟಾಗ, ಅವನು 7 ಕಿಲೋಮೀಟರ್‌ ನಡೆಯುತ್ತಾನೆ. ಪ್ರತಿ ಬಾರಿಯು 100 ಮೀಟರ್‌
ಮುಗಿಸಿದಾಗ ಅವನು ಎಡಕ್ಕೆ ತಿರುಗುತ್ತಾನೆ ಮತ್ತು ನಡೆಯಲು ಮುಂದುವರಿಸುತ್ತಾನೆ. ಒ೦ದು ವೇಳೆ ಅವನು ಮೊದಲ
100 ಮೀಟರ್‌ ಪೂರ್ವ ದಿಕ್ಕಿನತ್ತ ನಡೆದರೆ, ಅದರ ನಂತರವು :

(ಹ) ಉತ್ತರ ದಿಕ್ಕು () ಪೂರ್ವ ದಿಕ್ಕು. (೦) ದಕ್ಷಿಣ ದಿಕ್ಕು (0) ಪಶ್ಚಿಮ ದಿಕ್ಕು

ಒಂದು ವೇಳೆ ಒ೦ದು ವಸ್ತುವನ್ನು 200 ಕ್ಕೆ ಖರೀದಿಸಿ ಮತ್ತು ರೂ. 250 ಕ್ಕೆ ಮಾರಿದರೆ. ಲಾಭದ ಶೇಖಡಾವಾರು
ಎಷ್ಟು 9

(ಹಿ) 15 ൫ 20 © 2 o) 25

13 126/2017 - K
{P.T.O}

Similar Question Papers

Ask Question

(Press Ctrl+g to toggle between English and the chosen language)


Questions & Answers

LAST GRADE SERVANTS VARIOUS GOVT.OWNED COMPANIES/CORPORATIONS/BOARDS : Video