Page:9
Below are the scanned copy of Kerala Public Service Commission (KPSC) Question Paper with answer keys of Exam Name 'FOREST DRIVER FOREST KANNADA' And exam conducted in the year 2018-K. And Question paper code was ' 044/2018-K'. Medium of question paper was in Kannada and English (containing Kannada questions) . Booklet Alphacode was 'A'. Answer keys are given at the bottom, but we suggest you to try answering the questions yourself and compare the key along wih to check your performance. Because we would like you to do and practice by yourself.
044/2018 ااا ااال الام
51.
52.
56.
ಸ್ಟೀರಿಂಗ್ ವೀಲ್ ಅನ್ನುನಿಮ್ಮಕ್ಕೆಗಳಿಂದ ಹಿಡಿದಿಟ್ಟುಕೊಂಡಾಗ ಮತ್ತು ವೀಲ್ ಅನ್ನುಗಡಿಯಾರ ಎಂದು ಊಹಿಸಿ ನಿಮ್ಮ
ಎಡ ಮತ್ತು ಬಲಕೈಗಳ ಸ್ಥಾನಗಳು ಯಾವವು?
&ಿ) 10 ಗಂಟೆಯಾಗಿ 10 ನಿಮಿಷಗಳು
8) 9 ಗಂಟೆಯಾಗಿ 15 ನಿಮಿಷಗಳು
0) 12 7085
0) 8 ಗಂಟೆಯಾಗಿ 20 ನಿಮಿಷಗಳು
ಡ್ರೈವರ್ ಮುಂಭಾಗದಲ್ಲಿರುವ ಮೂರು ಕನ್ನಡಿಗಳಲ್ಲಿಕಾಣಿಸದ ಅವನ ಹಿಂಭಾಗದ ಪ್ರದೇಶವನ್ನು ಎಂದು
ಕರೆಯಲಾಗುತ್ತದೆ.
ಸಿ) ಬ್ಲಾಕ್ ಸ್ಟಾಟ್ 5) ವೈಟ್ ಸ್ಟಾಟ್
0) ಜ್ಲೈಂಡ್ ಸ್ಟಾಟ್ 0) ಯೆಲ್ಲೊಸ್ಟಾಟ್
ರಾತ್ರಿ ವೇಳೆಯಲ್ಲಿವಾಹನಗಳು ವಿರುದ್ಧ! ದಿಕ್ಕಿನಿಂದ ಬಂದಾಗ, ಚಾಲಕನು ಹೆಡ್‌ಲೈಟ್ ಅನ್ನು. ಮಾಡಬೇಕು.
കു ಡಿಮ್ 18) ಪ್ರಕಾಶಮಾನ
0) ಆಫ್ 0) ಆನ್
ಯಾವ ಸಮಯದಲ್ಲಿಚಾಲಕನು ಅಪಾಯದ ಬೆಳಕನ್ನು ಬಳಸಬೇಕು 9
A) ವಾಹನವು ನೇರ ದಿಕ್ಕಿನಲ್ಲಿಹೋಗುವಾಗ
18) ರಸ್ತೆಯ ಮೇಲೆ ವಾಹನವು ಸ್ಥಗಿತಗೊಂಡಾಗ
0) ಆಂಬ್ಯುಲೆನ್ಸ್ ಬರುವಾಗ
0) ರಸ್ತೆ ಬ್ಲಾಕ್ ಆದಾಗ
ವೈಜ್ಞಾನಿಕ ಡೈವಿಂಗ್‌ನಲ್ಲಿಯಾವ ಎಧಾನವನ್ನು ಬಳಸಲಾಗುತ್ತದೆ 9
A) MSM/PSL B) USSR
©) प्ति D) CCM
ಭಾರತದ ಅತೀ ಚಿಕ್ಕ ರಾಷ್ಟ್ರೀಯ ಹೆದ್ದಾರಿ ಯಾವುದು?
4) ಗ 544 ಸೇಲಂ-ಎರ್ನಾಕುಲಂ
18) 111 66 ಪನಾವೆಲ್-ಕನ್ಯಾಕುಮಾರಿ
©) NH 9662 ಕುಂಡನೂರ್-ವೆಲ್ಲಿಂಗ್ಟನ್ ದ್ವೀಪ
D) NH 966 ಕೊಜಿಕ್ಕೋಡ್- ಮೈಸೂರು