Kerala PSC Previous Years Question Paper & Answer

Title : SECURITY GUARD GOVERNMENT SECRETARIAT/KERALA PUBLIC SERVICE COMMISSION KANNADA
Question Code : A

Page:1


Below are the scanned copy of Kerala Public Service Commission (KPSC) Question Paper with answer keys of Exam Name 'SECURITY GUARD GOVERNMENT SECRETARIAT/KERALA PUBLIC SERVICE COMMISSION KANNADA' And exam conducted in the year 2018-K. And Question paper code was ' 039/2018-K'. Medium of question paper was in Kannada and English (containing Kannada questions) . Booklet Alphacode was 'A'. Answer keys are given at the bottom, but we suggest you to try answering the questions yourself and compare the key along wih to check your performance. Because we would like you to do and practice by yourself.

page: 1 out of 14


Excerpt of Question Code: 039/2018-K

039/2018-K

Maximum : 100 marks

Time : 1 hour and 15 minutes

1... ಕೇರಳದ ಪ್ರಸಕ್ತ ಆಂತರಿಕ ವ್ಯವಹಾರಗಳ ಸಚಿವರು ಯಾರು?
(ಹ) ವಿ.ಎಸ್‌. ಅಚ್ಯುತಾನಂದನ್‌ (8) ಪಿಣರಾಯಿ ವಿಜಯನ್‌
© ಕನ್ನಪ್ಪಳ್ಳಿ ರಾಮಚಂದ್ರನ್‌ D) ವಿ.ಎಸ್‌. ಸುನಿಲ್‌ ಕುಮಾರ್‌

೩... ಭಾರತದ ಮೊಟ್ಟಮೊದಲ ಮಂಗಳ ಅಭಿಯಾನವನ್ನು ಏನೆಂದು ಹೆಸರಿಸಲಾಗಿದೆ?
வ ಚಂದ್ರಯಾನ್‌ (B} aimd—zms
(೮) ಮಂಗಳ್‌ಯಾನ್‌ (D) ದೀಪ್‌ ಇಂಪ್ಯಾಕ್ಟ್‌

3. ವಿಶ್ವ ಮಾತ್ಯಭಾಷಾ ದಿನ :
ಉ ಫೆಬ್ರವರಿ 21 (൫ ಮಾರ್ಚ್‌ 28
(೧0 ಏಪ್ರಿಲ್‌ 7 (D) ಜನವರಿ 9

4... 2016 ರಲ್ಲಿ ವಯಲಾರ್‌ ಪುರಸ್ಕಾರವನ್ನು ಗಳಿಸಿದವರು :
(^) ಶ್ರೀಕುಮರನ್‌ ತಂಬಿ ര ಸಿ ರಾಧಾಕೃಷ್ಣನ್‌
(೧0) ಬಿ. ಮುರಳಿ று ವಿ.ಕೆ. ಕುಮರನ್‌

5 ಕೇರಳ ಸರಕಾರದ ಮುಂದಾಳುತ್ವದಲ್ಲಿ, ಯಾವ ಸ್ಥಳದಲ್ಲಿ ಎಂ.ಟಿ. ವಾಸುದೇವನ್‌ ನಾಯರ್‌ರವರ ಮ್ಯೂಸಿಯಂನ್ಸು

ನಿರ್ಮಿಸಲಾಗಿದೆ?
(ಉ ತಿರುವನಂತಪುರಂ (0) ಕೊಚ್ಚಿ
(೮) ಕೋಜಿಕ್ಕೋಡ್‌ (0) ಕಣ್ಣೂರು

6. ಭಾರತದಲ್ಲಿ ಅತ್ಯಂತ ಕಡಿಮೆ ನಿರುದ್ಯೋಗಿಗಳನ್ನು ಹೊಂದಿರುವ ರಾಜ್ಯ :
(മ) ಕೇರಳ (3) ಗುಜರಾತ್‌
(೮) ಪಂಜಾಬ್‌ (D) ಪಶ್ಚಿಮ ಬಂಗಾಳ

7... ಕೇರಳ ಉಚ್ಚ ನ್ಯಾಯಾಲಯದ ಈಗಿನ ಮುಖ್ಯ ನ್ಯಾಯಾಧೀಶರು ಯಾರು?
(ಹ) ಅಶೋಕ್‌ ಭೂಷಣ್‌ (3) ನವನೀತ್‌ ಪ್ರಸಾದ್‌ ಸಿಂಗ್‌
(೮0) ವಿ.ಎಸ್‌. ಠಾಕೂರ್‌ (D) ಸಂತಾನ ಗೌಡರ್‌ ಮೋಹನ್‌

[P.T.O.]

Similar Question Papers

Ask Question

(Press Ctrl+g to toggle between English and the chosen language)


Questions & Answers

SECURITY GUARD GOVERNMENT SECRETARIAT/KERALA PUBLIC SERVICE COMMISSION KANNADA : Video