Page:1
Below are the scanned copy of Kerala Public Service Commission (KPSC) Question Paper with answer keys of Exam Name 'WOMEN POLICE CONSTABLE NCA LC/AI AND MUSLIM POLICE KANNADA' And exam conducted in the year 2018-K. And Question paper code was ' 041/2018-K'. Medium of question paper was in Kannada and English (containing Kannada questions) . Booklet Alphacode was 'A'. Answer keys are given at the bottom, but we suggest you to try answering the questions yourself and compare the key along wih to check your performance. Because we would like you to do and practice by yourself.
041/2018-K
Maximum : 100 marks
Time : 1 hour and 15 minutes
1. അജയ ರಾಷ್ಟ್ರಗಳ ಮೊದಲ ಮಹಿಳಾ ನ್ಯಾಯಾಧೀಶರು :
(ಹ) ಅನ್ನಾಚಾಂಡಿ (9) ಪಿ. ಜಾನಕಿ ಅಮ್ಮ
مہم ಮೇರಿ ಮಾಸ್‌ಕ್ರೀನ್ (೧) ಮೇರಿ ರಾಯ್
2. ಕೇರಳ ರಾಜ್ಯದ ಉತ್ತರದ ತುದಿಯಲ್ಲಿರುವ ವಿಧಾನಸಭಾ ಕ್ಷೇತ್ರ ಯಾವ್ರದು?
(A) ನೆಯ್ಯಾಟ್ವಿಂಕರ (3) ಪಾರಶಾಲಾ
(೧) ಕಾಸರಗೋಡು ௩ ಮಂಜೇಶ್ವರಂ
8. "ವಲ ಸಮುದಾಯ ಪರಿಷ್ಠರಿಣಿ ಸಭಾ'ವನ್ನು ಸ್ಥಾಪಿಸಿ ಅದಕ್ಕೆ ನೇತೃತ್ವ ವಹಿಸಿದವರು ಯಾರು?
(ക) ಸಹೋದರನ್ ಅಯ್ಯಪ್ಪನ್ (3) ಪಂಡಿತ್ ಕೆ.ಪಿ. ಕುರುಪ್ಪನ್
(0) ಅಯ್ಯಂಗಾಳಿ (D) ಶ್ರೀ ನಾರಾಯಣ ಗುರು
4. ಕೇರಳದ ಮೊದಲ ಕ್ಯಾಬಿನೆಟ್ ವಿಶ್ವ ಮಂತ್ರಿಯಾಗಿದ್ದವರು :
(| ಟಿವಿ. ಧಾಮಸ್ (3) ಟಿ.ಎ. ಮಜೀದ್
(0 ಕಿಆರ್. ಗೌರಿ D) ಸಿ. ಅಚ್ಯುತ ಮೆನನ್
5. ಕೇರಳದಲ್ಲಿ ಮಹಿಳಾ ಆಯೋಗದ ಮೊದಲ ಚೇರ್‌ಪರ್ಸನ್ ಆಗಿದ್ದವರು :
(ಹ ಎಂ. ಕಮಲಂ (3) ಸುಗತ ಕುಮಾರಿ
© ಜಸ್ಟೀಸ್ ಕೆಕೆ. ಉಷಾ D) ಜಸ್ಟೀಸ್ ಫಾಶಿಮಾ ಬೀವಿ
6. ಕೇರಳದ ಮೊದಲ 'ಶಿಶುಸ್ನೇಹಿ ಪಂಚಾಯತ್" :
(ಕ) ವೆಂಗನ್ನೂರು ಈ ನೆಡುಂಬಾಶ್ಮೇರಿ
)© ಕಂಜಿಕುಳಿ (0) ಪಲ್ಲಿಚಾಲ್
7. ಪರಂಬಿಕುಳಂ ವನ್ಯಮೃಗಧಾಮ ಎಲ್ಲಿದೆ?
(ಹ) ಶಿರುವನಂಶಪುರಂ ൪ ಇಡುಕ್ಕಿ
(೮) ವಯನಾಡು (D) ಪಾಲಘಾಟ್
8. ನೆಹರೂ ಟ್ರೋಫೀ ಬೋಟ್ ರೇಸ್ ನಡೆಯುವುದು ಯಾವ ಸರೋವರದಲ್ಲಿ?
(ಹ) ವೇಂಬನಾಡು (೫) ಅಷ್ಟಮುಡಿ
© عاتم (D) ಕಾಯಂಕುಳಂ
[P.T.O.]