Page:4
Below are the scanned copy of Kerala Public Service Commission (KPSC) Question Paper with answer keys of Exam Name 'WOMEN POLICE CONSTABLE APB POLICE QUESTION PAPER(KANNADA)' And exam conducted in the year 2017. And Question paper code was '052/2017'. Medium of question paper was in Malayalam or English . Booklet Alphacode was 'A'. Answer keys are given at the bottom, but we suggest you to try answering the questions yourself and compare the key along wih to check your performance. Because we would like you to do and practice by yourself.
052/2017-K 1 ۷۱
9.
10.
7
12.
13.
14.
15.
16.
ಅಮೆರಿಕಾದ ಪ್ರೆಸಿಡೆಂಟ್ ಆಗಿ ಡೊನಾಲ್ಡ್ ಟ್ರಂಪ್ ಅವರ ಕ್ರಮ ಸಂಖ್ಯೆ ಎಷ್ಟು?
A) 45 B) 43
© 44 D) 46
ಭಾರತದ ಮೊದಲ ಡಿಜಿಟಲ್ ಮತ್ತು ನಗದುರಹಿತ ಪ್ರಾಂತ್ಯ ಅಥವಾ ಪ್ರದೇಶ
A) ಕಾಕ್ಕಯಂ 8) ಅಟ್ಟಪಾಡಿ
0) ಮುತಂಗ D) ನೆಡುಂಕಯಂ
“ಟೋಕನ್ ಕರೆನ್ಸಿ' ವ್ಯವಸ್ಥೆಯನ್ನು ಜಾರಿಗೆ ತಂದ ದೆಹಲಿ ಸುಲ್ತಾನ
ಹ) ಫಿರೋಜ್ ಶಾ ತುಘಲಕ್ B) ಮಹಮ್ಮದ್ ಬಿನ್ ತುಘಲಕ್
0 ಅಲ್ಲಾವುದ್ದೀನ್ ಖಿಲ್ಜಿ 7) ಶೇರ್‌ಶಾ
ಹೊಸ ವರ್ಷದ ಆಚರಣೆಯನ್ನುನಿರ್ಬಂಧಿಸಿದ ಮೊಗಲ್ ಸಾಮ್ರಾಟ
ಸಿ) ಅಕ್ಡರ್ 8) ಜಹಾಂಗೀರ್
0) ಬಾಬರ್ 0) ಔರಂಗಜೇಬ್
ಇಂಡಿಯನ್ ಯೂನಿಯನ್ ಒಟ್ಟಿಗೆ ಹೈದರಾಬಾದ್ ಯಾವಾಗಸೇರಿತು9
A) 1948 ನವೆಂಬರ್ 23 8) 1949 ನವೆಂಬರ್ 23
C) 1948 ಅಕ್ಟೋಬರ್ 22 0) 1949 ನವೆಂಬರ್ 22
ವಿಲಿಯಂ ಹಾಕಿನ್ಸ್ ಭಾರತವನ್ನು ಭೇಟ ಮಾಡಿದಾಗ ಇದ್ದ ಮೊಗಲ್ ಸಾಮ್ರಾಟ ಯಾರು?
4) ಜಹಾಂಗೀರ್ 8) ಷಹಜಹಾನ್
0) ಔರಂಗಜೇಬ್ 0) ಅಕ್ಕರ್
1834 ರಲ್ಲಿ ಕಾಂಗ್ರೇಸ್ ಸಮಾಜವಾದಿ ಪಾರ್ಟಿಯನ್ನು ಸ್ಥಾಪಿಸುವಲ್ಲಿ ನಾಯಕತ್ವ ವಹಿಸಿದ ಸ್ವಾತಂತ್ರ್ಯ
ಹೋರಾಟಗಾರ ಯಾರು?
ಹಿ) ಮೋತಿಲಾಲ್ ನೆಹರು 8) ಅರುಣಾ ಆಸಫ್ ಅಲಿ
©) ಜಯಪ್ರಕಾಶ್ ನಾರಾಯಣ್ 0) ಲಾಲಾ ಲಜಪಶ್ ರಾಯ್
“ನೀಲ್ ದರ್ಪಣ್'' ಅನ್ನು ಬರೆದ ಬಂಗಾಲಿ ಲೇಖಕ ಯಾರು)
ಸಿ) ಸುರೇಂದ್ರನಾಥ್ ಬ್ಯಾನರ್ಜಿ 8) ದೀನಬಂಧು ಮಿಶ್ರ
©) ರವೀಂದ್ರನಾಥ್ ಠಾಗೋರ್ 0) ಸಕ್ಕೇಂದ್ರನಾಥ್ ಠಾಗೋರ್
4