Page:14
Below are the scanned copy of Kerala Public Service Commission (KPSC) Question Paper with answer keys of Exam Name 'WOMEN POLICE CONSTABLE APB POLICE QUESTION PAPER(KANNADA)' And exam conducted in the year 2017. And Question paper code was '052/2017'. Medium of question paper was in Malayalam or English . Booklet Alphacode was 'A'. Answer keys are given at the bottom, but we suggest you to try answering the questions yourself and compare the key along wih to check your performance. Because we would like you to do and practice by yourself.
052/2017-K 1 ۱
88
89.
90.
81.
82.
93.
. ಪೂರ್ವಕ್ಕೆ ಒಬ್ಬವ್ಯಕ್ತಿ 8 177 ಪ್ರಯಾಣಿಸಿದನು, ಬಲಕ್ಕೆ ತಿರುಗಿ 12 117 ಪ್ರಯಾಣಿಸಿದನು ಮತ್ತೆ ಬಲಕ್ಕೆ
ತಿರುಗಿ 17 7 ಪ್ರಯಾಣಿಸಿದನು. ಹಾಗಾದರೆ ಅವನು ಆರಂಭ ಬಿಂದುವಿನಿಂದ ಒಟ್ಟು ಎಷ್ಟು ಕಿಮೀದೂರ
ಪ್ರಯಾಣಿಸಿದನು?)
A) 13 B) 15 ©) 17 0) 19
ಬಾಬು ಅವರೊಬ್ಬರೇ ಒಂದು ಕೆಲಸವನ್ನು. 25 ದಿನಗಳಲ್ಲಿ ಮಾಡುತ್ತಾರೆ. ಇದನ್ನೇ ರಾಜನ್ ಅವರು ಮಾಡಲು
40 ದಿನಗಳು ಹಿಡಿಯುತ್ತವೆ. ಬಾಬು ಒಬ್ಬರೇ ಈ ಕೆಲಸವನ್ನು10 ದಿನಗಳು ಮಾಡಿ ಉಳಿದ ಕೆಲಸವನ್ನುರಾಜನ್
ಆವರಿಗೆ ಒಪ್ಪಿಸಿದರು. ಹಾಗಾದರೆ ಈ ಕೆಲಸವನ್ನು ಪೂರ್ತಿಗೊಳಿಸಲು ರಾಜನ್ ಅವರಿಗೆ ಎಷ್ಟು ದಿನಗಳು
ಹಿಡಿಯುತ್ತವೆ 9
A) 30 B) 15 0) 24 0) 26
ಒಂದು ಕುಟುಂಬದಲ್ಲಿರುವ 7 ಮಕ್ಕಳ ಸರಾಸರಿ ವಯಸ್ಸು 9 ಆಗಿದೆ. ಹೆತ್ತವರ ವಯಸ್ಸನ್ನು ಕೂಡಿದಾಗ
ಸರಾಸರಿಯು29 ಆಯಿತು. ತಂದೆಯ ವಯಸ್ಸು 6 ಮತ್ತು ತಾಯಿಯ ವಯಸ್ಸಿಗಿಂತ ಎರಡು ಪಟ್ಟು ಹೆಚ್ಚು.
ಗಾದರೆ ತಾಯಿಯ ವಯಸ್ಸೆಷ್ಟು?
A) 64 B) 63 © 74 D) 68
நூர் 1_ நு - 2500. 36 ಆನ್ನುಕಂಡುಹಿಡಿಯಿರಿ 9
A) 16 B) 3 05 D) 4
ಒಂದೇ ಎತ್ತರದ ಎರಡು ಸಿಲಿಂಡರ್ಗಳ ಶ್ರಿಜ್ಯಗಳ ಅನುಪಾತ2 ; 3 ಆಗಿದೆ. ಅವುಗಳ ವಾಲ್ಯೂಮ್ಗಳ ನಡುವಿನ
ವತ್ಯಾಸ ಎಷ್ಟು?
ಸ) 4:9 8) 4:6 ©) 4:3 0) 9
ಈ ಕೆಳಗಿನ ಸರಣಿಗೆ ಒಳಪಡದ ಸಂಖ್ಯೆಯನ್ನು ಗುರುತಿಸಿ.
4, 5, 12, 39, 160, 804, 4836
A) 39 B) 160 ൭) 804 D) 4836
-14-