Page:14
Below are the scanned copy of Kerala Public Service Commission (KPSC) Question Paper with answer keys of Exam Name 'Police Constable Driver (Armed Police Battalion) Department : Police Medium of Question : Kannada' And exam conducted in the year 2018-K. And Question paper code was '074/2018-K'. Medium of question paper was in Kannada and English (containing Kannada questions) . Booklet Alphacode was 'A'. Answer keys are given at the bottom, but we suggest you to try answering the questions yourself and compare the key along wih to check your performance. Because we would like you to do and practice by yourself.
96. ಗೇರ್ ಬಾಕ್ಸ್ ಮೋಟರ* 0/೮9 ನಲ್ಲಿ ಉಪಯೋಗಿಸ ಲಾಗುತ್ತದೆ.
(ಸ) ಪ್ರಗತಿಪರ (೧೦87೦55110) (B) ಸ್ಥಿರ ಜಾಲರಿ (೦೦251271 77058)
©) ಸ್ಲೈಡಿಂಗ್ ಮೆಷ್ (51617 72988) (D) ಸಿಂಕ್ರೋ ಮೆಷ್ (8)70010 170850)
97, ಪಕ್ಕದ ರಸ್ತೆಯಿಂದ ಮೇಯಿನ್ ರಸ್ತೆಯಲ್ಲಿ ಬರಲು ಮತ್ತು ಬಲಕ್ಕೆ ಹೋಗುವುದಕ್ಕೆ
(ಹ) ಬಲ ಇಂಡಿಕೇಟರ್ ಮೇಲೆ ತಿರುಗಿ ಪಕ್ಕದ ರಸ್ತೆಯಲ್ಲಿ ಹೋಗಿಯತ್ತು ಮೀಯಿನ್ ರಸ್ತೆಯಲ್ಲಿ ಎಡದಿಂದ
ಪ್ರವೇಶಿನಿ.
(೫8) ಬಲ ಇಂಡಿಕೇಟರ್ ಮೇಲೆ ತಿರುಗಿ ಮೇಯಿನ್ ರಸ್ತೆಯ ಮೊದಲು ಎಡಗಡೆಯ ಮಧ್ಯದಲ್ಲಿ ನಿಲ್ಲಿಸಿ ಎರಡೂ
ಕಡೆ ವಾಹನಗಳಿಗೆ ಹೋಗಲು ಬಿಡಿ ಆಮೇಲೆ ಎಡಗಡೆ ಮೇಯಿನ್ರಸ್ತೆಯಲ್ಲಿ ಚಲಸಿ.
(೧) ಹಾರ್ನ್ ಬಜಾಯಿಸಿ, ಎರಡೂ ಕಡೆಯ ವಾಹನಗಳಿಗೆ ತಿಳಿಸಿ, ಬಲ ಇಂಡಿಕೇಟರ್ ತೋರಿಸಿ ಮೇಯಿನ್
ರಸ್ತೆಯಲ್ಲಿ ಹೋಗಿ.
D) ಬಲಗಡೆಯ ಇಂಡಿಕೇಟರ್ ತೋರಿಸಿ, ಮೆಯಿನ್ ರಸ್ತೆಯ ಬಲಗಡೆಯಿಂದ ಒಳ ಹೊಕ್ಕು ಬೇರೆ ವಾಹನ
ಗಳಿಗೆ ಧಕ್ಕೆ ಇಲ್ಲದಂತೆ ಎರಡೂ ಕಡೆ, ಎಡಗಡೆಯ ಇಂಡಿಕೇಟರ್ ಕೊಟ್ಟು ಎಡಗಡೆಯಲ್ಲೇ ಡ್ರೈವ್ ಮಾಡಿ.
98, ಜಂಕ್ಟನ್ ನಲ್ಲಿಎರಡು ರಸ್ತೆ ಸೇರುತ್ತದೆ ?
(^) ಎಡಗಡೆಯಿಂದ ಬರುವ ವಾಹನಗಳಿಗೆ ಆದ್ದತೆ ಕೊಡಿ.
(8) ಎರಡೂ ಕಡೆಯಿಂದ ಬೆರುವ ವಾಹನಗಳಿಗೆ ಆದ್ಯತೆ ಕೊಡಿ
(೮) ಬಲಗಡೆಯಿಂದ ಬರುವ ವಾಹನಗಳಿಗೆ ಆದ್ಯತೆ ನೀಡಿ.
(D) ನಾಲಕ್ಕೂ ಇಂಡಿಕೇಟರ್ ಗಳನ್ನು ಆನ್ ಮಾಡಿ.
99, ವಾಹನ ಚೆನ್ನಾಗಿ ಓಡುವ ಪರಿಸ್ಥಿತಿಯಲ್ಲಿ. ಇದ್ದಾಗ, ಸ್ಪಾರ್ಟ ಮಾಡಿದ ನಂತರವೂ, ಡ್ಯಾಷ್ ಬೋರ್ಡ್ ಎಚ್ಚರಿತೆಯ ಲ್ಲಾಂಪ್
ಉಜ್ವಲ ವಾಗಿ ತೋರಿಸುತ್ತದೆ ?
(A) ಎಂಜಿನ್ 01 ಒತ್ತಡ ವಾರ್ನಿಂಗ್ ಲ್ಯಾಂಪ್
(B) ಎಂಜಿನ್ ಜಾಸ್ತಿ ಬಿಸಿ ಅಗಿದೆ ವಾರ್ನಿಂಗ್ ಲ್ಯಾಂಪ್
©) ಪಾರ್ಕಿಂಗ್ ಬ್ರೇಕ್ ವಾರ್ನಿಂಗ್ ಲ್ಯಾಂಪ್
(D) 2-8.5. ವಾರ್ನಿಂಗ್ ಲ್ಯಾಂಪ್
100, ಎಂಜಿನ್01 ಲೆವೆಲ್ ಬೆಕ್ ಮಾಡಬೇಕು
(ಹ) ವಾಹನವನ್ನು ಸ್ಟಾರ್ಟ್ ಮಾಡುವ ಮೊದಲು.
0) ವಾಹನವನ್ನು ಸ್ಟಾರ್ಟ್ ಮಾಡಿದ ಮೇಲೆ.
(0) ಆಯಿಲ್ ಉಷ್ಣ60" ಆದಮೇಲೆ.
(D) ಆಯಿಲ್ ಉಷ್ಣ30" ಆದಮೇಲೆ.
074/2018 1: 14 A