Kerala PSC Previous Years Question Paper & Answer

Title : WORKSHOP ATTENDER MECHANIC MOTOR VEHICLE KANNADA
Question Code : A

Page:2


Below are the scanned copy of Kerala Public Service Commission (KPSC) Question Paper with answer keys of Exam Name 'WORKSHOP ATTENDER MECHANIC MOTOR VEHICLE KANNADA' And exam conducted in the year 2019-K. And Question paper code was ' 017/2019-K'. Medium of question paper was in Kannada and English (containing Kannada questions) . Booklet Alphacode was 'A'. Answer keys are given at the bottom, but we suggest you to try answering the questions yourself and compare the key along wih to check your performance. Because we would like you to do and practice by yourself.

page: 2 out of 15


Excerpt of Question Code: 017/2019-K

10.

11,

12,

18,

14.

15.

16.

17.

ಅರ್ಥಶಾಸ್ತ್ರದ ಬೆಳವಣಿಗೆಯ ಲೆಕ್ಕಾಚಾರಕ್ಕೆ ಉಪಯೋಗಿಸಲ್ಪಡುವ ಸಂಕೇತವನ್ನು ಸ್ಥಾಪಿಸಿದ ದೇಶ

(¢) ಚೀನಾ ೫) ಭೂತಾನ್‌
(© ನೇಪಾಲ 0 ಭಾರತ
1851 ರಲ್ಲಿ ಮೊದಲ ಸ್ವಾತಂತ್ರ್ಯ ಹೋರಾಟದಲ್ಲಿ ಪೈಸಾಪಾತ್‌ ಕ್ರಾಂತಿಗೆ ನೇತೃತ್ವ ವಹಿಸಿದ ನಾಯಕ:
‏۵ش‎ ತಾಂತ್ಯಾ ಟೋಪಿ (೫) ಬೇಗಂ ಹಜರತ್‌ ಮಹಲ್‌
(0 ಮೌಲವಿ ಅಹಮದ್ದುಲ್ಲಾ 0) ನಾನಾ ಸಾಹೇಬ
ಕವಿ ತಿಲಕ ಎಂದು ತಿಳಿಯಲ್ಪಡುವ ಸುಧಾರಕ ನಾಯಕ ಯಾರು?
(9 ಪಂಡಿತ ಕರುಪ್ಪನ್‌ (೫) ಐಯಂಗಾಳಿ
© ವೈಕುಂಠ ಸ್ವಾಮಿಗಳು ಉ) ಸಟ್ಟಂಬಿ ಸ್ವಾಮಿಗಳು
ವೈಕುಂಠ ಸ್ಥಾಮಿಯ ಬಾಲ್ಯದ ಹೆಸರೇನು?
(ക) ನಾರಾಯಣ ൫ ಸುಬ್ಬರಾಯ
(0 ಮುತ್ತು ಕುಟ್ಟಿ () ಅಯ್ಯಪ್ಪನ್‌
ಶ್ರೀ ನಾರಾಯಣ ಗುರುವನ್ನು ಎರಡನೇಯ ಬುದ್ಧ ಎಂದು ಗುರುತಿಸಿದವರು:
@ ವಿವೇಕಾನಂದ 1) ಶಂಕರ ಗುರೂಪ್‌
(0 ಸಂಗಮ್‌ ಪುಳಾ @) ಐಯಂಗಾಳಿ

ಮಲಬಾರಿನಲ್ಲಿ 'ನಾನು ಒಂದು ದೇವಮಾನವನನ್ನು ನೋಡಿದೆ' ಎಂದು ವಿವೇಕಾನಂದ ಯಾರನ್ನು ಕುರಿತು
ಹೇಳಿದರು?

(ಹ) ನಾರಾಯಣ ಗುರು () ಸಹೋದರ ಅಯ್ಯಪ್ಪನ್‌
(0) ವಾಗಡಾನಂದ O ಸಟ್ಟಂಬಿ ಸ್ಥಾಮಿಗಳು
ಒಂದು ಹಿಡಿ ಅಕ್ಕಿ ರೂಢಿಯನ್ನು ಜಾರಿಗೆ ತಂದವರು:
4) ಸಾವರಯಚ್ಛ ® ಪೊಯ್ಸಯಿಲ್‌ ಯೋಗನಾನ್‌
© ಪಂಡಿತ್‌ ಕರುಪ್ಪನ್‌ O ಡಾ| ಪಲ್ಟು
2018 ರಲ್ಲಿ ಕಾಮನ್‌ವೆಲ್ತ್‌ ಆಟಗಳು ನಡೆದ ದೇಶ:
(ಉ ಗಾನಾ ®) ಆಸ್ಟ್ರೇಲಿಯಾ
(0) ಪಾಕಿಸ್ತಾನ್‌ 0) ಬಾಂಗ್ಲಾ ದೇಶ
ಉಚಿತ ಮಧ್ಯಾಹ್ನ ಊಟ ನೀಡುವ ನಮ್ಮ ಆಹಾರ ಯೋಜನೆಯನ್ನು ಆರಂಭಿಸಿದ ಜಿಲ್ಲಾಡಳಿತ?
ಖ ಕಣ್ಣೂರು (೫ ಎರ್ನಾಕುಲಂ
(0 ಕೋಟ್ಟಯಂ യ ತಿರುವನಂತಪುರಂ

17/2019-K 4 A

Similar Question Papers

Ask Question

(Press Ctrl+g to toggle between English and the chosen language)


Questions & Answers

WORKSHOP ATTENDER MECHANIC MOTOR VEHICLE KANNADA : Video