Kerala PSC Previous Years Question Paper & Answer

Title : L D CLERK ASSISTANT GR II KERALA KHADI VILLAGE INDUSTRIES BOARD NCC SAINIK WELFARE Kannada
Question Code : A

Page:14


Below are the scanned copy of Kerala Public Service Commission (KPSC) Question Paper with answer keys of Exam Name 'L D CLERK ASSISTANT GR II KERALA KHADI VILLAGE INDUSTRIES BOARD NCC SAINIK WELFARE Kannada' And exam conducted in the year 2019-K. And Question paper code was '012/2019-K'. Medium of question paper was in Kannada and English (containing Kannada questions) . Booklet Alphacode was 'A'. Answer keys are given at the bottom, but we suggest you to try answering the questions yourself and compare the key along wih to check your performance. Because we would like you to do and practice by yourself.

page: 14 out of 16


Excerpt of Question Code: 012/2019-K

91. ಖಾಲಿ ಬಿಟ್ಟಸ್ಥಳಕ್ಕೆ ಸೂಕ್ತವಾದ ಪದವನ್ನು ಗುರುತಿಸಿ. ಆದಿತ್ಯವಾರ ರಮ್ಯಳ ಮನೆಗೆ ಅವಳ ಅತ್ತೆ ಮಾವಂದಿರು

(ಹ) ಬಂದಳು (೫) ಬಂದನು
© ಬಂದರು D) ನಡೆದರು
52. ಮಳೆಗಾಲದಲ್ಲಿನದಿಯಲ್ಲಿ ನೀರು ಉಕ್ಕಿ ಹರಿಯುತ್ತದೆ. ಅಡಿಗೆರೆ ಎಳೆದ ಪದವು ಯಾವ ಸಂಧಿಗೆ ಉದಾಹರಣೆ ಆಗಿದೆ?
(4) ಲೋಪಸಂಧಿ (3) ಆಗಮಸಂಧಿ
(ര ಸವರ್ಣದೀರ್ಥಸಂಧಿ (D) ಆದೇಶಸಂಧಿ

93. ಕೆಳಗಿನವುಗಳಲ್ಲಿ ಸರಿಯಾದ ವಾಕ್ಯವನ್ನು ಗುರುತಿಸಿ,
(ಹ) ಬೆಂಗಳೂರಿಗೆ ಹೋದೆನು ಜೊತೆ ಗೋಪಾಲನ ನಾನು.
(3) ಹೋದೆನು ಜೊತೆ ನಾನು ಗೋಪಾಲನ ಬೆಂಗಳೂರಿಗೆ,
)© ನಾನು ಗೋಪಾಲನ ಜೊತೆ ಬೆಂಗಳೂರಿಗೆ ಹೋದೆನು,
(2) ಜೊತೆ ಹೋದೆನು ಬೆಂಗಳೂರಿಗೆ ನಾನು ಗೋಪಾಲನ
94. ಖಾಲಿ ಸ್ಥಳಕ್ಕೆ ಸೂಕ್ತವಾದ ಪದವನ್ನು ಗುರುತಿಸಿ, ಭಾರತವು ನನ್ನ ದೇಶ, ಅದರ ಹಿರಿಮೆಯ ಬಗ್ಗೆ ல்‌ வளை.
(ಹಸ) ಗರ್ವ ® ಹೆಮ್ಮೆ
(೧) ದ್ವೇಷ 0) ಅಹಂಕಾರ

95. “ನಿನ್ನ ಮುಂದಿನ ಬದುಕಿನಲ್ಲಿ ಒಳಿತು ಆಗಲಿಗ ಎಂದು ಗುರು ಶಿಷ್ಯನಿಗೆ ಹರಸಿದರು.
ಒಳಿತು ಪದದ ವಿರೋಧ ಪದವನ್ನು ಗುರುತಿಸಿ.

(ಯ) ಕೆಡುಕು ௫) ಒಳ್ಳೆಯದು
© ಸುಖ D) ಸುಂದರ
96. ಕೆಳಗಿನವುಗಳಲ್ಲಿ ಗೋವಿಂದ ಪೈ ಯವರ ಕೃತಿ ಯಾವುದು?
A ಪರ್ವ (8) ನಾಕುತಂತಿ
(೧ ಕೊಳಲು (D) rira:"dfa ಹಾ ಮತ್ತು ವೈಶಾಖಿ
97. ದುರ್ಗಾದಾಸ ಎಂಬುದು ಯಾರ ಕಾವ್ಯನಾಮ?
(ಗ) ದ.ರಾ. ಬೇಂದ್ರೆ ) ಕಯ್ಯಾರಕಿಂಇಔುಣ್ಣ 3
(0) ಶಿವರಾಮ ಕಾರಂತ (D) ಕುಳಕುಂದ ಶಿವರಾಮ
98. 2015 ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದ ಕನ್ನಡದ ಸಾಹಿತಿ ಯಾರು?
(ಕ) ಎಸ್‌.ಎಲ್‌. ಭೈರಪ್ಪ (8) ಗಿರೀಶ್‌ಕಾರ್ನಾಡ್‌
© ಕೆ.ವಿ. ತಿರುಮಲೇಶ್‌ ಐ) ಕೆ.ಟಿ.ಗಟ್ಟಿ

ಕಳಗಿನ ಇಂಗ್ಲೀಷ್‌ ವಾಕ್ಯಗಳ ಸರಿಯಾದ ಕನ್ನಡ ಅನುವಾದವನ್ನು ಗುರುತಿಸಿ.

99. All glitters are 101 8016.
+) ಹೊಳೆಯುದೆಲ್ಲಾಬೆಳ್ಳಿಯಲ್ಲ © ಹೊಳೆಯುದೆಲ್ಲಾಹೊನ್ನಲ್ಲ

(೦). ಬೆಂಕಿ ಹೊಳೆಯುತ್ತಿದ್ದರೂ ಬಂಗಾರವಲ್ಲ (D) ಬೆಳ್ಳಗಿರುದೆಲ್ಲಾಹಾಲಲ್ಲ
100. When the bell rang, the fox came out.

(മു ನರಿಯು ಹೊರಗೆ ಬಂದಾಗ ಗಂಟೆಯ ಶಬ್ದ ಕೇಳಿಸಿತು.

0) ಶಬ್ದಕೇಳಿ ನರಿಯು ಹೊರಗೆ ಬಂದಿತು.

)© ಯಾವಾಗ ಗಂಟೆ ಬಾರಿಸಿತು, ಆಗ ನರಿಯು ಹೊರಗೆ ಬಂದಿತು.

@) ನರಿಯು ಹೊರಗೆ ಬಂತು, ಆಗ ಗಂಟೆಯ ಸದ್ದು ಕೇಳಿಸಿತು.

12/2019-K 14

Similar Question Papers

Ask Question

(Press Ctrl+g to toggle between English and the chosen language)


Questions & Answers

L D CLERK ASSISTANT GR II KERALA KHADI VILLAGE INDUSTRIES BOARD NCC SAINIK WELFARE Kannada : Video