Kerala PSC Previous Years Question Paper & Answer

Title : ASSISTANT/AUDITOR GOVT SECRETARIAT/KPSC/KSAD ETC English/KANNADA
Question Code : A

Page:12


Below are the scanned copy of Kerala Public Service Commission (KPSC) Question Paper with answer keys of Exam Name 'ASSISTANT/AUDITOR GOVT SECRETARIAT/KPSC/KSAD ETC English/KANNADA' And exam conducted in the year 2018-K. And Question paper code was '104/2018-K'. Medium of question paper was in Kannada and English (containing Kannada questions) . Booklet Alphacode was 'A'. Answer keys are given at the bottom, but we suggest you to try answering the questions yourself and compare the key along wih to check your performance. Because we would like you to do and practice by yourself.

page: 12 out of 16


Excerpt of Question Code: 104/2018-K

81,

82,

83,

84,

85,

ಗೆರೆ ಎಳೆದ ಪದದ ವಚನವನ್ನು ಬರೆಯಿರಿ.

ಕಾಡಿನ ನಡುವೆ ಎತ್ತರೆತ್ತರಕ್ಕೆ ಬೆಳೆದ ಹುಲುಸಾದ ಹುಲ್ಲನ್ನು ಜಿಂಕೆಯು ಹೊಟ್ಟೆ ತುಂಬಾ ತಿಂದಿತು.

(ಗ) ಅವನು 8)
(© ಅವರು D)

ಕೆಳಗೆ ನೀಡಿದ ಒಗಟಿಗೆ ಸರಿಯಾದ ಉತ್ತರವನ್ನು ಬರೆಯಿರಿ.

ನಿನ್ನ ಹೊಟ್ಟೆಯ ಮೇಲೆ ನನ್ನ ಹೊಟ್ಟೆ
(A) ಆಕಾಶ ಮತ್ತು ಭೂಮಿ (8)
(त) ಚಂದ್ರ ಮತ್ತು ಸೂರ್ಯ D)
ಕೆಳಗೆ ನೀಡಿದ ಪದವನ್ನು ವಿಂಗಡಿಸಿ ಬರೆಯಿರಿ.
ಬೆಸಗೊಂಡಳೆಲ್ಲಿರ್ದೆಯೆಲೆತಾಯೆ

(A) ಬೆಸ ಕೊಂಡ * ಳೆಲ್ಲಿರ್ದೆ + ಎಲೆ * ತಾಯೆ

(3) ಬೆಸಗು * ಒಂಡಳು + ಎಲ್ಲಿರ್ದೆ * ಎಲೆ * ತಾಯೆ
(त) ಬೆಸಗೊಂಡಳೆಲ್ಲಿ* ಇರ್ದೆ * ಎಲೆ + ತಾಯೆ

(D) ಬೆಸ ಕೊಂಡಳು * ಎಲ್ಲಿ ಇರ್ದೆ * ಎಲೆ * ತಾಯೆ

ಕೆಳಗಿನ ವಾಕ್ಯವನ್ನು ಸಂಯೋಜಿಸಿರಿ.
ರಾಮನು ಕಾಡಿಗೆ ಹೋದನು. ಸೀತೆಯೂ ಕಾಡಿಗೆ ಹೋದಳು.
(&) ರಾಮನೂ ಸೀತೆಯೂ ಕಾಡಿಗೆ ಹೋದರು
(8) ರಾಮನ ಜತೆಗೆ ಸೀತೆಯೂ ಕಾಡಿಗೆ ಹೋದಳು
(0 ರಾಮನು ಸೀತೆಯೂ ಜೊತೆಯಾಗಿ ಕಾಡಿಗೆ ಹೋದರು
D) ರಾಮನು ಕಾಡಿಗೆ ಹೋದಾಗ, ಸೀತೆಯೂ ಹೋದಳು

ಕೆಳಗಿನ ಪ್ಯಾರವನ್ನು ಓದಿ ಕೊಟ್ಟ ಪ್ರಶ್ನೆಗಳಿಗೆ ಉತ್ತರಿಸಿರಿ.

ಅವಳು
ಅದು

ತಾವರೆ ಮತ್ತು ಕೊಳ
ರಾಗಿಕಲ್ಲು

ಮಲಯಾಳವು ಕೇರಳದ ರಾಜ್ಯ ಭಾಷೆಯಾಗಿದೆ. ಇದು ದ್ರಾವಿಡ ಭಾಷಾವರ್ಗಕ್ಕೆ ಸೇರಿದೆ. ತುಂಜತ್ತು
ಉಳುತ್ತಚ್ಚನ್‌ ಅವರಿಂದ ರೂಪಿಸಲ್ಪಟ್ಟ ಭಾಷೆಯಾಗಿದೆ ಇದು. ಸಂಸ್ಕೃತದಿಂದ ಪ್ರಭಾವಿಸಲ್ಪಟ್ಟ ಭಾಷೆಗಳಲ್ಲಿ ಈ

ಭಾಷೆಯೂ ಒಂದು.
(^) ಮಲಯಾಳವು ಭಾಷಾವರ್ಗಕ್ಕೆ ಸೇರಿದೆ.
(8) ಮಲಯಾಳವು ರಾಜ್ಯಭಾಷೆಯಾಗಿದೆ.
(ര ಈ ಭಾಷೆಯನ್ನು ರೂಪಿಸಿದರು.
(೧) ಈ ಭಾಷೆಯು ದಿಂದ ಪ್ರಭಾವಿಸಲ್ಪಟ್ಟಿದೆ.

104/2018-K 12

Similar Question Papers

Ask Question

(Press Ctrl+g to toggle between English and the chosen language)


Questions & Answers

ASSISTANT/AUDITOR GOVT SECRETARIAT/KPSC/KSAD ETC English/KANNADA : Video