Kerala PSC Previous Years Question Paper & Answer

Title : RESERVE DRIVER NCA KSRTC KANNADA
Question Code : A

Page:1


Below are the scanned copy of Kerala Public Service Commission (KPSC) Question Paper with answer keys of Exam Name 'RESERVE DRIVER NCA KSRTC KANNADA' And exam conducted in the year 2018-K. And Question paper code was '087/2018-K'. Medium of question paper was in Kannada and English (containing Kannada questions) . Booklet Alphacode was 'A'. Answer keys are given at the bottom, but we suggest you to try answering the questions yourself and compare the key along wih to check your performance. Because we would like you to do and practice by yourself.

page: 1 out of 14


Excerpt of Question Code: 087/2018-K

087/2018-K

Maximum : 100 marks
Time : 1 hour and 15 minutes
೩... ಕಣ್ಣನ್‌ ಪಾಟ್ಟು ಕುಯಿಲ್‌ ಪಾಟ್ಜು ಹಾಡಿನ ಲೇಖಕರು ಯಾರು?
(ಗಿ) ಎಳುತ್ತಚ್ಚನ್‌ ൯ ಸುಬ್ರಹ್ಮಣ್ಯ ಭಾರತಿಯಾರ್‌
(6) ಚೆರುಶ್ಶೇರಿ (0) ತಿರುವಳ್ಳೂವರ್‌

2. 2017 ರಲ್ಲಿ ವಳ್ಳತ್ತಾಳ್‌ ಮರಸ್ಕಾರವನ್ನು ಪಡೆದವರು ಯಾರು?
۵ ಪ್ರಭಾವರ್ಮ (೫) ರುಕುಸ್ತಾ
(0) ಸುಗತ ಕುಮಾರಿ (0) ಎಂ. ಕುಂದನ್‌

83. ಉತ್ತರಭಾರತದ ಬಯಲು ಪ್ರದೇಶದಲ್ಲಿ ಬೀಸುವ ಒಣಗಾಳಿ :

(A) ಕಂಬಸಾಖಿ (8) ಚಿನೂಕ್‌

(0) ಲೂ (೧) ಮ್ಯಾಂಗೋ ಶವರ್‌
4... ಅಕ್ಷಾಂಶ ರೇಖೆಯ ಶೂನ್ಯ ಡಿಗ್ರಿ (0) :

(^) ಸಮಭಾಜಕ (8) ಉತ್ತರಾಯಣ ರೇಖೆ

(0) ದಕ್ಷಿಣಾಯನ ರೇಖೆ (0) ಗ್ರೀನ್‌ವಿಚ್‌ ರೇಖೆ

5. ಮ್ಯಾಕ್‌ಮೋಹನ್‌ ಲೈನ್‌ ಎನ್ನುವುದು ಯಾವ ಎರಡು ದೇಶಗಳನ್ನು ಬೇರ್ಪಡಿಸುವ ಗಡಿಯಾಗಿದೆ?

(¢^) ಭಾರತ-ಪಾಕಿಸ್ತಾನ ൯ ಭಾರತ-ಜೈನಾ
(0) ಭಾರತ-ನೇಪಾಳ (0) ಭಾರತ-ಬಾಂಗ್ಲಾದೇಶ

6... ಯು.ಎನ್‌.ಡಿ.ಪಿ. ಜುಲೈ 1! ನ್ನು ಜನಸಂಖ್ಯಾ ದಿನವನ್ನಾಗಿ ಆಚರಿಸಲು ಆರಂಭಿಸಿದ್ದು ಯಾವಾಗ?

(A) 1986 (B) 1987
(C) 1988 (D) 1989

7... ಕೇಸರಿ ಮತ್ತು ಮರಾಠಾ ಎನ್ನುವ ಪತ್ರಿಕೆಗಳನ್ನು ಆರಂಭಿಸಿದವರು ಯಾರು?

(ಹ) ಬಾಲಗಂಗಾಧರ ತಿಲಕ್‌ (8) ಬಿಪಿನ್‌ ಚಂದ್ರ ಪಾಲ್‌
(0) ಗೋಪಾಲಕೃಷ್ಣ லல ൯) ಲಾಲಾ ಲಜಪತ್‌ ರಾಯ್‌

8. 2017 ರಲ್ಲಿ ಜ್ಞಾನಪೀಠ ಪ್ರಶಸ್ತಿ ಪಡೆದವರು ಯಾರು?

(ಸ) ಶಂಕರ್‌ ಘೋಷ್‌ (8) ರಘುವೀರ್‌ ಚೌಧರಿ
(0) ಕೃಷ್ಣ ಸೋಬತಿ (D) ಕೇದಾರನಾಥ್‌ ಸಿಂಗ್‌

A 3 [P.T.O.]

Similar Question Papers

Ask Question

(Press Ctrl+g to toggle between English and the chosen language)


Questions & Answers

RESERVE DRIVER NCA KSRTC KANNADA : Video