Page:1
Below are the scanned copy of Kerala Public Service Commission (KPSC) Question Paper with answer keys of Exam Name 'Peon ( SR From ST Only) Kerala State Film Development Corporation Ltd Kannada ' And exam conducted in the year 2019-K. And Question paper code was '033/2019-K'. Medium of question paper was in Kannada and English (containing Kannada questions) . Booklet Alphacode was 'A'. Answer keys are given at the bottom, but we suggest you to try answering the questions yourself and compare the key along wih to check your performance. Because we would like you to do and practice by yourself.
33/2019-K
Maximum : 100 marks
Time : 1 hour and 15 minutes
3... 'ಕೇರಳ ಶೈಕ್ಷಣಿಕ ನಿಯಮ”ದ ಸ್ಥಾಪಿಸಿದ ಸಚಿವರು ಯಾರು?
A) ಟಿ.ಜೆ. ಮಜೀದ್ (೫) ವಿ.ಆರ್. ಕೃಷ್ಣಯ್ಯರ್
(0) ಹಿ.ಕೆ. ಚಾತ್ತನ್ ಮಾಸ್ಟರ್ (0) ಜೋಸೆಫ್ ஸ்கை
2. ಭೋಪಾಲ್ ದುರಂತದ ಕುರಿತು ಡೊಮಿನಿಕ್ ಲೇಪಿಯರ್ ಬರೆದ ಪುಸ್ತಕ ಯಾವುದು?
(ಬ ಫ್ರೀಡಂ ಎಟ್ ಮಿಡ್ನೈಟ್ ಈ) ದಿ ಗೈಡ್
© ಇಟ್ ವಾಸ್ ಫೈವ್ ಪಾಸ್ಟ್ ಮಿಡ್ನೈಟ್ D) ಇಂಡಿಯಾ ಆಫ್ಟರ್ ನೆಹರೂ
3. 3ں ಲಯ ಹೆದ್ದಾರಿ-17 ಎರ್ನಾಕುಳಂ ಜಿಲ್ಲೆಯ ಎಡಪ್ಪಳ್ಳಿಯಿಂದ ಆರಂಭಗೊಳ್ಳುತ್ತದೆ. ಅದು ಕೊನೆಗೊಳ್ಳುವುದು
ಎಲ್ಲಿ ?
ക) ಮುಂಬೈ ൫ ಪನವೇಲ್
(0 ಪುಣೆ © 0
4. ಅಂತರ್ ರಾಷ್ಟ್ರೀಯ ಮಾನವ ಹಕ್ಕುಗಳ ದಿವಸವನ್ನು ಆಚರಿಸುವುದು :
(ಹ ಡಿಸೆಂಬರ್ 10 (3) ಮಾರ್ಚ್ 8
(0) ಜೂಲೈ 14 0) 5०४८ 11
5. ತನ್ನ ಮಗನಿಂದ ಪ್ರಕಾಶಿಸಲ್ಪಟ್ಟು, ಬಿಡುಗಡೆಗೊಳಿಸಿದ 'ಟೂ ಸೈಂಟ್ಸ್" ಪುಸ್ತಕದ ಲೇಖಕರು ಯಾರು?
(മ ಆನಂದ್ ಶರ್ಮಾ ൪ ಹಿ.ವಿ. ಅಖಿಲಾಂಡನ್
(0 ಅರುಣ್ ಶೌರಿ യ ಮುಲ್ಕ್ ರಾಜ್ ಆನಂದ್
6. 'ಕೇರಳ ಕಾಳಿದಾಸನ್" ಎಂದು ಕರೆಯಲ್ಪಡುವವರು ಯಾರು)
یف ಕುಂಜಿಕುಟ್ಟನ್ ತಂಬುರಾನ್
(೫) ಎ.ಆರ್. ರಾಜವರ್ಮಾ
(0) ಹಿ.ಸಿ. ಕುಟ್ಟಿಕೃಷ್ಣನ್
(0) ಕೇರಳ ವರ್ಮ ವಲಿಯ ಕೊಯಿ ತಂಬುರಾನ್
7. ಕಟ್ಟಡದ ಒಳಗಡೆ ಇರುವ ಜನರನ್ನು ಅವರಿಗೆ ತಿಳಿಯದಂತೆ ನಿಗಾ ವಹಿಸಲು ಸಹಕರಿಸುವ ಉಪಕರಣ
"ಥರ್ಮಲ್ ಇಮೇಜಿಂಗ್ ಡೋರ್'ನ್ನು ಭಾರತೀಯ ರಕ್ಷಣಾ ಮತ್ತು ಸಂಶೋಧನಾ ಏಜೆನ್ಸಿಯು
ವಿಕಾಸಗೊಳಿಸಿದೆ. ಅದರ ಹೆಸರೇನು?)
@ ಅಗ್ನಿ رم ಚಕ್ಷು
(0) ಆಕಾಶ್ യ ಪೃಥ್ವೀ
[P.T.0]