Kerala PSC Previous Years Question Paper & Answer

Title : VILLAGE EXTENSION OFFICER GR II RURAL DEVELOPMENT Kannada
Question Code : A

Page:14


Below are the scanned copy of Kerala Public Service Commission (KPSC) Question Paper with answer keys of Exam Name 'VILLAGE EXTENSION OFFICER GR II RURAL DEVELOPMENT Kannada ' And exam conducted in the year 2019-K. And Question paper code was '048/2019-K'. Medium of question paper was in Kannada and English (containing Kannada questions) . Booklet Alphacode was 'A'. Answer keys are given at the bottom, but we suggest you to try answering the questions yourself and compare the key along wih to check your performance. Because we would like you to do and practice by yourself.

page: 14 out of 16


Excerpt of Question Code: 048/2019-K

91, “ಜಂಗಮ' ಪದದ ವಿರುದ್ಧಾರ್ಥಕ ಪದ

(ಸಿ) ವಿರಕ್ತಿ (ठ) ವಿದ್ವಾಂಸ
‏مہ‎ ಸ್ಥಾವರ (0) ಗುರು
92, "ಮಾತೆ ಮುತ್ತು ? ಅಪೂರ್ಣ ಗಾದೆ ಮಾತನ್ನು ಪೂರ್ಣಗೊಳಿಸಿ.
(ಗ) ಮಾತೆ ಮಿಥ್ಯ (೫) ಮಾತೆಮೃತ್ಯು
(೧) ಮಾತೆ ಮೌನ (2) ಮಾತೆ ಬಂಗಾರ
93, “ಅಧ್ಯಾಪಕ? ಪದದ ಸ್ತ್ರೀಲಿಂಗ ರೂಪ.
(ಹ) ಅಧ್ಯಾಪಕಿ (3) ಅಧ್ಯಾಪಿಕೆ
(0 ಅದ್ಯಪಿಕೆ (೧) ಅದ್ಯಾಪಕ
94, ಕೆಳಗೆ ಕೊಟ್ಟಿರುವ ಪದಸಮೂಹಗಳಲ್ಲಿ ಶುದ್ಧ ಪದ ಗುರುತಿಸಿ.
(ಹ) ಕೋಟ್ಯಾಧೀಶ (3) ಕೋಟಿಧೀಶ
(೧) ಕೋಟ್ಯಧೀಶ (D) ಕೋಟಿದೀಶ

95, ಡಾ| ಎಸ್‌. ರಾಧಾಕೃಷ್ಣನ್‌ ಭಾರತದ ತತ್ವಜ್ಞಾನ ಕ್ಷೇತ್ರದ ಅಸಮಾನ್ಯ ಪ್ರತಿಭೆ, ಅವರು ದಾರ್ಶನಿಕರೂ ಹೌದು.

ಈ ವಾಕ್ಯದಲ್ಲಿ ಬಂದಿರುವ ಸರ್ವನಾಮ
(ಹ) ರಾಧಾಕೃಷ್ಣನ್‌ (ए) ಭಾರತ
(೧) ಅಸಮಾನ್ಯ D) ಅವರು
96. *ನನ್ನ' ಪದದ ಬಹುವಚನ ರೂಪ
(ಗ) ನಾವು (8) ನಮ್ಮ
(೧) ನನ್ನಿಂದ (D) ನಮ್ಮಿಂದ
97, ಒಂದು ಮಡಕೆ, ಮಡಕೆಯೊಳಗೆ ಕುಡಿಕೆ, ಕುಡಿಕೆಯಲ್ಲಿಸಾಗರ. ಈ ಒಗಟಿನ ಉತ್ತರ
(ಗಿ) ಕಣ್ಣು (ए) ಆಕಾಶ
(0 ತೆಂಗಿನಕಾಯಿ D) ಮೀನು

58, ರಾಷ್ಟ್ರಪಿತ ಎಂದು ಕರೆಯುತ್ತೇವೆ. ಮಹಾತ್ಮಗಾಂಧಿಯನ್ನು ಹ ವಾಕ್ಯದ ಶುದ್ಧ ರೂಪ.

(ക) ಕರೆಯುತ್ತಾರೆ ರಾಷ್ಟ್ರಪಿತ ಎಂದು ಮಹಾತ್ಮ ಗಾಂಧಿಯನ್ನು
ന്ദ ಮಹಾತ್ಮ ಗಾಂಧಿಯನ್ನು ರಾಷ್ಟ್ರಪಿತ ಎಂದು ಕರೆಯುತ್ತಾರೆ.
(೧) ಮಹಾತ್ಮ ಗಾಂಧಿಯನ್ನು ಕರೆಯುತ್ತಾರೆ. ರಾಷ್ಟ್ರಪಿತ ಎಂದು
D) ರಾಷ್ಟ್ರಪಿತ ಎಂದು ಮಹಾತ್ಮ ಗಾಂಧಿಯನ್ನು ಕರೆಯುತ್ತಾರೆ.

99. "ಅಕ್ಷಿ ಪದದ ಸಮನಾರ್ಥಕ ಪದ
(ಹ) ತಾವರೆ (8) ಸುಮನ
)© ಅರಿವು (D) ನಯನ
100, ಸನ್ಮಾನ ಪದವನ್ನು ಬಿಡಿಸಿ ಬರೆದಾಗ ಆಗುವ ಪದ
(ಹ) ಸನ್‌ - ಮಾನ (8) ಸತ್‌ *- ಮಾನ
(0 ಸಮ್‌ + ಮಾನ (D) ಸ್‌. ಮಾನ

48/2019-16. 14

Similar Question Papers

Ask Question

(Press Ctrl+g to toggle between English and the chosen language)


Questions & Answers

VILLAGE EXTENSION OFFICER GR II RURAL DEVELOPMENT Kannada : Video