Page:12
Below are the scanned copy of Kerala Public Service Commission (KPSC) Question Paper with answer keys of Exam Name 'VEO GR II RURAL DEVELOPMENT Kannada ' And exam conducted in the year 2019-K. And Question paper code was '062/2019-K'. Medium of question paper was in Kannada and English (containing Kannada questions) . Booklet Alphacode was 'A'. Answer keys are given at the bottom, but we suggest you to try answering the questions yourself and compare the key along wih to check your performance. Because we would like you to do and practice by yourself.
91. ಮಗು ಪದದ ಬಹುವಚನ ರೂಪ
(ಗ) ಮನುಜ (8) ಮಗುಗಳು
(0) ಮಕ್ಕಳು () ಮಗು
99. ಹಗಲು ಪದದ ವಿರುದ್ಧಾರ್ಥಕ ಪದ
ധ ഒര (B) ಇರುಳು
(C) ಬೆಳಿಗ್ಗೆ (೧) ಕತ್ತಲೆ
98. ಕುಂಬಾರನಿಗೆ ವರುಷ ಅಪೂರ್ಣ ಗಾದೆ ಮಾತನ್ನು ಪೂರ್ಣಗೊಳಿಸಿ.
(ಹ) ದೊಣ್ಣೆಗೆ ಹರುಷ (3) ದೊಣ್ಣೆಗೆ ನಿಮಿಷ
(೮ ಕುಂಬಾರನಿಗೆ ಸರಸ ൯൬) ದೊಣ್ಣೆಗೆ ಕೆಲಸ
94. ರವಿ' ಪದದ ಸಮನಾರ್ಥಕ ಪದ
(ಯ ಭಾನು (B) ಬಾನು
( ವಾಯು (0) ಇಳೆ
95. ರಾಜನ್ ದಿನಾಲು ಶಾಲೆಗೆ ಹೋಗುತ್ತಾನೆ. ಅವನು ಅಲ್ಲಿ ಚೆನ್ನಾಗಿ ಓದುತ್ತಾನೆ. ಈ ವಾಕ್ಯದಲ್ಲಿ ಬಂದಿರುವ
ಸರ್ವನಾಮ
(A) م ൪) ರಾಜನ್
(0 ಓದುತ್ತಾನೆ (೧) ಅವನು
96. ಕಂಬನಿ' ಪದವನ್ನು ಬಿಡಿಸಿ ಬರೆದಾಗ wT Des ———_——.
(A) ಕಣ್ ജര (8) ಕಣ್ + wd
(0 #0 + ಪನಿ (0) ಕಂಪ್ * ಪನಿ
97. ಅಹಿಂಸೆಯನ್ನು ಪ್ರತಿಪಾದಿಸಿದರು ಗಾಂಧೀಜಿ. ಈ ವಾಕ್ಯದ ಶುದ್ಧ ರೂಪ
(ಸ) ಪ್ರತಿಪಾದಿಸಿದರು ಅಹಿಂಸೆಯನ್ನು ಗಾಂಧೀಜಿ. (8) ಗಾಂಧೀಜಿ ಅಹಿಂಸೆಯನ್ನು ಪ್ರತಿಪಾದಿಸಿದರು.
(0) ಅಹಿಂಸೆಯನ್ನು ಪ್ರತಿಪಾದಿಸಿದರು ಗಾಂಧೀಜಿ. (೧) ಪ್ರತಿಪಾದಿಸಿದರು ಗಾಂಧೀಜಿ ಅಹಿಂಸೆಯನ್ನು.
98. Bs BAS Aeon dew ⋅
Uv
(A) ಕಾವ್ಯ ൪൫ ಕವಿಯತ್ರಿ
(0 ಕಬ್ಬ (೧) ಕವಯಿತ್ರಿ
99. ರಾಮನು ಕಾಡಿಗೆ ಹೋದನು. ಲಕ್ಷ್ಮಣನೂ ಕಾಡಿಗೆ ಹೋದನು. ಈ ವಾಕ್ಯಗಳನ್ನು ಸೇರಿಸಿ ಬರೆದಾಗ ಆಗುವ ವಾಕ್ಯ
(A) ರಾಮ-ಲಕ್ಷ್ಮ ರು ಜೊತೆಯಾಗಿ ಕಾಡಿಗೆ ಹೋದರು.(8) ರಾಮನಂತೆ ಲಕ್ಷ್ಮ ನೂ ಕಾಡಿಗೆ ಹೋದನು.
(೮ ರಾಮ ಲಕ್ಷ್ಮ ಇರು ಕಾಡಿಗೆ ಹೋದರು. (೧) ರಾಮನೂ ಲಕ್ಷ್ಮ ನೂ ಕಾಡಿಗೆ ಹೋದರು.
100. ಬೆಳ್ಳಿ ಸಮುದ್ರದಲ್ಲಿ ಕಪ್ಪು ಸೂರ್ಯ' - ಈ ಒಗಟಿನ ಉತ್ತರ
(A) ae ൪ ഒരു
(0 ಕಣ್ಣು (0) ಕುದುರೆ
62/2019-K 14 A