Page:10
Below are the scanned copy of Kerala Public Service Commission (KPSC) Question Paper with answer keys of Exam Name 'Driver Cum Office Attendant (Various/ Govt Owned Companies Etc KANNADA' And exam conducted in the year 2019-K. And Question paper code was '069/2019-K'. Medium of question paper was in Kannada and English (containing Kannada questions) . Booklet Alphacode was 'A'. Answer keys are given at the bottom, but we suggest you to try answering the questions yourself and compare the key along wih to check your performance. Because we would like you to do and practice by yourself.
76.
77.
78.
79.
80.
81.
82.
88.
ಮೋಟಾರು ವಾಹನಗಳಲ್ಲಿ ಉಪಯೋಗಿಸುವ ಡೈನಮೋ ಯಂತ್ರ ತಃ ಕೆಳಗಿನ ಯಾವ ವಿಭಾಗಕ್ಕೆ ಸಂಬಂಧಿಸಿದೆ?
(ಹ) ಟ್ರಾನ್ಸ್ಫಾರ್ಮರ್ (3) ಡಿಸಿ. ಜನರೇಟರ್
(0) ಇಂಡಕ್ಕರ್ D) ಮೇಲಿನವುಗಳಲ್ಲಿ ಯಾವುದೂ ಅಲ್ಲ
ಮೋಟಾರು ವಾಹನದ ಎಂಜಿನ್ ಯಂತ್ರಕ್ಕೆ ಹೊಂದಿಸಿದ ಎಚ್.ಪಿ. ಏನನ್ನು ಸೂಚಿಸುತ್ತದೆ?
(ಹ) ಮಾನವ ಶಕ್ತಿ (3) ಹೆಚ್ಚಿನ ಶಕ್ತಿ
(0) ಅತಿ ವೇಗದ ಪೆಟ್ರೋಲ್ 0 ಶ್ಯ ಶಕ್ತಿ
ಮೋಟಾರು ವಾಹನದ ರೇಡಿಯೇಟರ್ನ್ನು ಈ ಕೆಳಗಿನ ಯಾವ ಲೋಹದಿಂದ ಮಾಡಬ್ಬಟ್ಟಿದೆ?
یف ಕಂಚು ര ആട
(0 ತಾಮ್ರ (0) ಬಿಳ್ಳಿ
ಪಾರ್ಕಿಂಗ್ ಬ್ರೇಕ್ ಕಾರ್ಯಾಚರಣೆಯಲ್ಲಿರುತ್ತದೆ :
(ಹ) ಪ್ರಾಪೆಲ್ಲರ್ ಶ್ಯಾಪ್ಟ್ನಲ್ಲಿ (3) ಹಿಂಭಾಗದ ಚಕ್ರಗಳಲ್ಲಿ
(0) ಮುಂಭಾಗದ ಚಕ್ರಗಳಲ್ಲಿ (D) ಎಲ್ಲಾ ಚಕ್ರಗಳಲ್ಲೂ
ಅಪಾಯಕಾರಿ ಸರಕು ಸಾಗಣೆಯ ವಾಹನಗಳಿಗೆ ಕೊಡುವ ಲೈಸೆನ್ಸ್ ಅವಧಿಯ (ಪರವಾನಿಗೆ ಅವಧಿ) ನಿಗದಿಹ ಕಾಲಾವಧಿ
ಎಷ್ಟು ?
(ಹ) ಒಂದು ವರ್ಷ (8) ಎರಡು ವರ್ಷಗಳು
(© ಆರು ಶಿಂಗಳು (D) ಮೂರು ವರ್ಷಗಳು
ಮೋಟಾರು ವಾಹನಗಳಿಗೆ ಸಂಬಂಧಿಸಿದಂತೆ ಟ್ಯಾಕೋ ಮೀಟರ್ ಯಾವುದಕ್ಕೆ ಉಪಯೋಗಿಸುತ್ತಾರೆ?
(ಹ) ಎಂಜಿನ್ ಎಣ್ಣೆಯ ಸಾಂದ್ರತೆ (8) ಕಂಪ್ರೆಷನ್ ಒತ್ತಡ
)0 ಎಂಜಿನ್ನ ಆರ್.ಪಿ.ಎಂ. D) ಆಮ್ಲಜನಕದ ಮಟ್ಟಿ
ಮೋಟಾರ್ ವಾಹನದ ಎಂಜಿನ್ ಎಣ್ಣೆಯ (20618 01) ಪ್ರಮಾಣ ಅಥವಾ ಮಟ್ಟವನ್ನು ಅಳೆಯುವ ಸಾಧನ ಯಾವುದು?
(ಹ) ಡಿಪ್ ಸ್ಟಿಕ್ (3) ಆಯಿಲ್ ಸಂಪ್
(0 ಆಯಿಲ್ ಗೇಜ್ D) ಟ್ಯಾಕೋ ಮೀಟರ್
ಈ ಕೆಳಗಿನವುಗಳಲ್ಲಿ ಯಾವ ಯಂತ್ರಭಾಗವು ಪೆಟ್ರೋಲ್ ಮತ್ತು ಡೀಸಲ್ ವಾಹನಗಳಿಗೆ ಸಾಮಾನ್ಯವಾದುದಲ್ಲ?
(ಹ ವಾಯು ஸ்ஸ் (3) ಜೋಡಿಸುವ ಕಂಜಿ
(€) ಸಂಕುಚಿತ ಉಂಗುರ (D) ಸ್ಪಾರ್ಕ್ ಪ್ಲಗ್
69/2019-K 12 A