Page:7
Below are the scanned copy of Kerala Public Service Commission (KPSC) Question Paper with answer keys of Exam Name 'Driver Cum Office Attendant (Various/ Govt Owned Companies Etc KANNADA' And exam conducted in the year 2019-K. And Question paper code was '069/2019-K'. Medium of question paper was in Kannada and English (containing Kannada questions) . Booklet Alphacode was 'A'. Answer keys are given at the bottom, but we suggest you to try answering the questions yourself and compare the key along wih to check your performance. Because we would like you to do and practice by yourself.
51.
52.
58.
54,
55.
56.
57.
58.
ಯಾವ ಸ್ಥಳದಲ್ಲಿ ಕೇಂದ್ರ ರಸ್ತೆ ಸಾರಿಗೆ ಸಂಶೋಧನಾ ಸಂಸ್ಥೆ ಸ್ಥಾಪಿತವಾಗಿದೆ ?
(4) ನವ ದೆಹಲಿ (9) ಮುಂಬೈ
(0) ಚೆನ್ನೈ (D) ಬೆಂಗಳೂರು
ಸಮವಸ್ತ್ರವನ್ನು ಧರಿಸದೆಯೇ ಚಲಿಸುವ ವಾಹನವನ್ನು ತಡೆದು ನಿಲ್ಲಿಸಿ ತಪಾಸಣೆ ಮಾಡುವ ಅಧಿಕಾರ ಹೊಂದಿದವರು
ಯಾರು?
(| ಪೋಲಿಸ್ ಅಧಿಕಾರಿ (3) ತಹಶೀಲ್ದಾರ್
(€) ವರಮಾನ ತೆರಿಗೆ ಅಧಿಕಾರಿ (D) ವಾಣಿಜ್ಯ ತೆರಿಗೆ ಅಧಿಕಾರಿ
ಸಾರಿಗೆ ವಾಹನಗಳ ಪರ್ಮಿಟ್ನ ಅವಧಿ ಎಷ್ಟು ವರ್ಷಗಳವರೆಗೆ ಇರುತ್ತದೆ?
(4) 32ವರ್ಷ (0) 8ವರ್ಷ
(0 8 ವರ್ಷ യ) 15൦
ಒಂದು ವಾಹನದಿಂದ ಇನ್ನೊಂದು ವಾಹನವನ್ನು ಎಳೆಯುವ ಸಂದರ್ಭದಲ್ಲಿ ಎರಡು ವಾಹನಗಳ ನಡುವೆ ಇರಬೇಕಾದ
ಗರಿಷ್ಠ ದೂರವೆಷ್ಟು ?
4) 10ಮೀ. (8) ನಿರ್ಧರಿಸಿಲ್ಲ
(0 7ಮೀ. @) ಕಮೀ
ಸಾರಿಗೆಗೆ ಒಳಪಡದ ವಾಹನಗಳಿಗೆ ರಸ್ತೆ ತೆರಿಗೆಯನ್ನು ಯಾವ ಆಧಾರದ ಮೇಲೆ ನಿಗದಿಪಡಿಸುವರು?
(4) ಎಂಜಿನ್ ಸಾಮರ್ಥ್ಯ 8) ವಾಹನದ ಅವಧಿ (ಕಾಲಾವಧಿ)
(೮0) ಖರೀದಿ ಮೌಲ್ಯ (D) ಆಸನಗಳ ಸಂಖ್ಯೆ
ಹೆದ್ದಾರಿಯಲ್ಲಿ ರಸ್ತೆಯಲ್ಲಿ ಚಾಲಕರಿಗಾಗಿ ಜಾರುವ ಭಾಗದಲ್ಲಿ ಗುರುತಿಗಾಗಿ ಪ್ರತಿಫಲನ ನೀಡುವ ಯಾವ ಬಣ್ಣದ ಸ್ಟಡ್
(ನಿಶಾನೆಯನ್ನು) ಇಡಲಾಗುತ್ತದೆ?
வ ஸல் © ذو
(© ಕೆಂಪು D) ಬಿಳಿ
ವಾಹನ ಚಾಲಕರಿಗಾಗಿ ಕೈಯ ಮೂಲಕ ನೀಡಬಹುದಾದ ಸಂಕೇತಗಳು/ಚಿಹ್ನೆಗಳು ಎಷ್ಪಿದೆ?
@ 2 ® 3
© 4 D) 6
ಸರ್ಕಾರಿ ವಾಹನವನ್ನು ಓಡಿಸುವಾಗ ಚಾಲಕನು. ವಾಹನದ ಬಗ್ಗೆ ಮಾಹಿತಿ ನೀಡುವ ಯಾವ ದಾನಲೆಗಳನ್ನು
ಖರೆಯಜೀಕಾಗುತ್ತದೆ?
(ಕ| ಲಾಗ್ ಬುಕ್ ®) ಜಿ. ಸಿ. ಆರ್. (೮.೦.೫)
(0) ದೂರುಗಳ ಪುಸ್ತಕ (ಕಂಪ್ಲೇಂಟ್ ಬುಕ್) (D) ಟ್ರಿಪ್ ಶೀಟ್
9 69/2019-8೫
[7,77,೧.]