Page:4
Below are the scanned copy of Kerala Public Service Commission (KPSC) Question Paper with answer keys of Exam Name 'Upto SSLC Level Main Examination (Assistant Compiler) in Livestock Development Board Ltd' And exam conducted in the year 2021. And Question paper code was '126/2021'. Medium of question paper was in Malayalam or English . Booklet Alphacode was 'A'. Answer keys are given at the bottom, but we suggest you to try answering the questions yourself and compare the key along wih to check your performance. Because we would like you to do and practice by yourself.
=
126/21-K
22.
24.
25.
26.
27.
28.
PWD ಕಾಯ್ದೆಯು ಯಾವುದಕ್ಕೆ ಸಂಬಂಧಿಸಿದೆ?
A) ರಸ್ತೆ ಅಪಘಾತಗಳಲ್ಲಿ ಒಳಗಾದವರಿಗೆ ಸಹಕರಿಸಲು ರಕ್ಷಣಾ ಕಾಯ್ದೆ
8) ಇತರ ರಾಜ್ಯಗಳ ಕಾರ್ಮಿಕರ ಯೋಗಕ್ಷೇಮ ಮತ್ತು ರಕ್ಷಣೆಯನ್ನು ಖಚಿತಪಡಿಸಲು ಕಾಯ್ದೆ
©) ಆಸಾಮರ್ಥ್ಯತೆಗಳಿಗೆ ಕಾನೂನು
0) ರಸ್ತೆ ಮತ್ತು ಸಾರ್ವಜನಿಕ ಪ್ರದೇಶಗಳನ್ನು ಅತಿಕ್ರಮಿಸುವುದನ್ನು ವಿರೋಧಿಸುವ ಕಾನೂನು
. ಕೇರಳ ರಾಜ್ಯದ ವಿಪತ್ತು ನಿರ್ವಹಣಾ ಅಧಿಕಾರದ ಅಧ್ಯಕ್ಷರು ಯಾರು)
A) ಹಣಕಾಸು ಸಚಿವ 8) ಮುಖ್ಯ ಕಾರ್ಯದರ್ಶಿ
©) ಮುಖ್ಯಮಂತ್ರಿ 0) ರಾಜ್ಯ ಪೊಲೀಸ್ ಮುಖ್ಯಸ್ಥ
ಆಪರೇಶನ್ ಪಿ. ಹಂಟ್ ಉದ್ದೇಶಿಸುವುದು
A) ಮಾದಕವಸ್ತುಗಳ ಹಬ್ಬುವಿಕೆಯನ್ನುತಡೆಯುವುದು
8) ಅರಣ್ಯ ಸಂಪನ್ಮೂಲಗಳ ರಕ್ಷಣೆಯನ್ನು ಖಚಿತಪಡಿಸುವುದು
©) ಮಾನವ ದಂಧೆಯನ್ನುತಡೆಯುವುದು 3 −⇀↙⋅↽
D) ಮಕ್ಕಳ ಪೊರ್ನೊಗ್ರಾಫಿಯ ಹಂಚಿಕೆಯನ್ನುತಡೆಯುವುದು € ತರ್ ಕಿ ಡಿ
ಕಣ್ಣಿನ ಲೆನ್ಡ್ನ ಅಪಾರದರ್ಶಕತೆಯಿಂದಾಗಿ ಅಂಧತ್ವವನ್ನು ಯಾವುದು ಉಂಟುಮಾಡುತ್ತದೆ ?
A) ಗೌಕೋಮಾ 5) ಇರುಳು ಕುರುಡು 0) ಸಿರೋಸ್ ಥಲ್ಜಿಯಾ 0) ಕ್ಯಾಟೆರಾಕ್ಟ್
ಮನುಷ್ಯರಲ್ಲಿ ವಿಟಮಿನ್ 83 (Niacin) ಕೊರತೆಯಿಂದ ಉಂಟಾಗುವ ರೋಗ ಯಾವುದು 9
A) Seam, B) ಸ್ಫರ್ವೀ ©) dodo ` णि छल,
ಲೆಪ್ಪೋಸ್ಟೈರೊಸಿಸ್ (ಇಲಿಜ್ವರ) ನ್ನುಉಂಟುಮಾಡುವ ರೋಗಾಣು ಯಾವುದು? ۳ ٰ۴
A) ಬ್ಯಾಕ್ಟೀರಿಯಾ B) ವೈರಸ್ ©) ಫಂಗಸ್ 0) ಪ್ರೊಟೋಜೊವಾ
ಏಡ್ಸ್ ರೋಗವನ್ನುಂಟು ಮಾಡುವ ಎಚ್ಐವಿ ಮಾನವ ಶರೀರವನ್ನು ಪ್ರವೇಶಿಸಿದಾಗ ಈ ಕೆಳಗಿನವುಗಳಲ್ಲಿ ಏನೆಲ್ಲಾ
ಸಂಭವಿಸುತ್ತದೆ ?
1. ಲಿಂಫೋಸ್ಟೆಟ್ಗಳ ಸಂಖ್ಯೆಯು ಗಮನಾರ್ಹವಾಗಿ ಹೆಚ್ಚುತ್ತದೆ.
2. ರೋಗನಿರೋಧಕ ವ್ಯವಸ್ಥೆಯನ್ನು ಕುಗ್ಗಿಸುತ್ತದೆ.
3. ರೋಗನಿರೋಧಕ ವ್ಯವಸ್ಥೆಯನ್ನು ಹೆಚ್ಚಿಸುತ್ತದೆ.
4. ಲಿಂಪೋಸ್ಕೆಟ್ಗಳ ಸಂಖ್ಯೆ ಗಮನಾರ್ಹವಾಗಿ ಕಡಿಮೆಯಾಗುತ್ತದೆ.
A) 1 ಮತ್ತು2 8) ಕೇವಲ2 ©) 2ಮತ್ತು4 0) 3 ಮತ್ತು4