Kerala PSC Previous Years Question Paper & Answer

Title : Upto SSLC Level Main Examination (Assistant Compiler) in Livestock Development Board Ltd
Question Code : A

Page:3


Below are the scanned copy of Kerala Public Service Commission (KPSC) Question Paper with answer keys of Exam Name 'Upto SSLC Level Main Examination (Assistant Compiler) in Livestock Development Board Ltd' And exam conducted in the year 2021. And Question paper code was '126/2021'. Medium of question paper was in Malayalam or English . Booklet Alphacode was 'A'. Answer keys are given at the bottom, but we suggest you to try answering the questions yourself and compare the key along wih to check your performance. Because we would like you to do and practice by yourself.

page: 3 out of 13
Excerpt of Question Code: 126/2021

ee

۹7.

20.

21.

74ನೆಯ ಸಾಂವಿಧಾನಿಕ ತಿದ್ದುಪಡಿಗೆ ಸಂಬಂಧವಿರದ ವಾಕ್ಯವನ್ನು ಗುರುತಿಸಿ.
A) ಸಂವಿಧಾನಕ್ಕೆ 12ನೆಯ ಶೆಡ್ಯೂಲ್‌ನ್ನುಸೇರಿಸಲಾಯಿತು

B) 3-ಟಯರ್‌ ವ್ಯವಸ್ಥೆಯು ಚಾಲ್ತಿಗೆ ಬಂದಿತು

0) ಸ್ಥಳೀಯ ಸಂಸ್ಥೆಗಳಲ್ಲಿ. ಮೀಸಲಾಶಿಯು ಅನುಷ್ಠಾನಕ್ಕೊಳಗಾಯಿತು
0) ರಾಜ್ಯ ಚುನಾವಣಾ ಸಮಿತಿಯು ಅಸ್ತಿತ್ವಕ್ಕೆ ಬಂದಿತು

ಭಾರತೀಯ ಸಂವಿಧಾನದ ಆರ್ಟಿಕಲ್‌ 19ರಲ್ಲಿ 6 ಮೂಲಭೂತಸ್ವಾತಂತ್ರ ned, ಪ್ರತಿಷ್ಠಾಪನೆಗೊಳ್ಳದಿರುವ ವಿಷಯ
ಯಾವುದು?

A) ನಿಮ್ಮಆಯ್ಕೆಯ ಧರ್ಮವನ್ನು ನಂಬುವ ಸ್ವಾತಂತ್ರ್ಯ

8) ನಿಮ್ಮ ಆಯ್ಕೆಯ ವೃಕ್ತಿಯನ್ನು ಅನುಸರಿಸುವ ಸ್ವಾತಂತ್ರ್ಯ

C) ನಿರ್ವಹಿಸುವ ಸ್ವಾತಂತ್ರ್ಯ

0) ಚಲನೆಯ ಸ್ವಾತಂತ್ರ್ಯ

ಸಂವಿಧಾನದ ಸಮವರ್ತಿ ಪಟ್ಟಿಯಲ್ಲಿ ಈ ಕೆಳಗಿನವುಗಳಲ್ಲಿ ಯಾವುದು ಸೇರಿಕೊಂಡಿದೆ ?

ಸಿ) ಬ್ಯಾಂಕಿಂಗ್‌, ಅಂಚೆ ಮತ್ತು ಟೆಲಿಗ್ರಾಫ್‌ 8) ಕೃಷಿ ಸಾರ್ವಜನಿಕ ಆರೋಗ್ಯ
6 ಶಿಕ್ಷಣ, ಅರಣ್ಯ 0) ರೈಲ್ವೇ, ಬಂದರು

, ಕೆಳಗಿನವುಗಳಿಂದ ಭಾರತದ ಸಂವಿಧಾನ ಸಭೆಗೆ ಸಂಬಂಧಿಸಿದ ಸರಿಯಾದ ವಾಕ್ಯವನ್ನು ಆಯ್ಕೆ ಮಾಡಿ.

ಭಾರತದ 19490 ನವೆಂಬರ್‌ 26ರಂದು ಅಸ್ತಿತ್ವಕ್ಕೆ ಬಂದಿತು.
~+ ‏لجا ع لا‎ 3
C) ಡಾ. ಬಿ. ಆರ್‌. ಅಂಬೇಡ್ಕರ್‌ರವರು ಸಂವಿಧಾನ ಸಭೆಯ ಅಧ್ಯಕ್ಷರಾಗಿದ್ದರು.
D) ಸಂವಿಧಾನ ಸಭೆಯು 543 ಸದಸ್ಯರನ್ನು ಹೊಂದಿದೆ.

2019ರ ಸಂವಿಧಾನದ 104ನೆಯತಿದ್ದುಪಡಿಯಡಿಯಲ್ಲಿ. ಶಾಸಕಾಂಗದಲ್ಲಿಆಂಗ್ಲೋ-ಇಂಡಿಯನ್‌ರಿಂದ ಆಳ್ವಿಕೆಯಲ್ಲಿ

ಬದಲಾವಣೆಗಳು

A) ಲೋಕಸಭೆಗೆ ನೇಮಕರಾಗುವವರ ಸಂಖ್ಯೆಯನ್ನುಎರಡರಿಂದ ಒಂದಕ್ಕೆ ಇಳಿಸಲಾಯಿತು

8) ಲೋಕಸಭೆಗೆ ನೇಮಕರಾಗುವವರ ಸಂಖ್ಯೆಯನ್ನುಎರಡರಿಂದ ಮೂರಕ್ಕೆ ಏರಿಸಲಾಯಿತು

C) ರಾಜ್ಯ ವಿಧಾನಸಭೆಗೆ ನೇಮಕರಾಗುವವರ ಸಂಖ್ಯೆಯನ್ನು ಒಂದರಿಂದ ಎರಡಕ್ಕೆ ಏರಿಸಲಾಯಿತು.

0) ಲೋಕಸಭೆ ಮತ್ತು ಶಾಸಕಾಂಗ ಸಭೆಗಳಲ್ಲಿಆಂಗ್ಲೋ-ಇಂಡಿಯನ್‌ರಿಗೆ ಇರುವ ಮೀಸಲಾತಿಯನ್ನು
ರದ್ದುಗೊಳಿಸಲಾಯಿತು

ದೈಹಿಕ ಆಸಮರ್ಥರಿರುವವರು ಮತ್ತು ಒಳರೋಗಿಗಳ ಸಂಬಂಧಿಕರಿಗೆ ಕೇರಳ ರಾಜ್ಯ ಸರಕಾರದ ಯಾವ ಯೋಜನೆಯು
ಆರ್ಥಿಕ ಸಹಕಾರವನ್ನು ಒದಗಿಸುತ್ತದೆ?

A) ಆರ್ದ್ರಮ್‌ 8) ಮಂದಹಾಸಮ್‌

©) ಆಶ್ವಾಸಕಿರಣಮ್‌ D) ವಯೋಮಧುರ

-5-

Similar Question Papers

Ask Question

(Press Ctrl+g to toggle between English and the chosen language)


Questions & Answers

Upto SSLC Level Main Examination (Assistant Compiler) in Livestock Development Board Ltd : Video