Page:2
Below are the scanned copy of Kerala Public Service Commission (KPSC) Question Paper with answer keys of Exam Name 'Upto SSLC Level Main Examination (Assistant Compiler) in Livestock Development Board Ltd' And exam conducted in the year 2021. And Question paper code was '126/2021'. Medium of question paper was in Malayalam or English . Booklet Alphacode was 'A'. Answer keys are given at the bottom, but we suggest you to try answering the questions yourself and compare the key along wih to check your performance. Because we would like you to do and practice by yourself.
126/21-K
11.
, ആയുത്തിട ಇದರ ಅರ್ಥ ಕೆಳಗಿನ ಆಯ್ಕೆಗಳಲ್ಲಿಯಾವುದಾಗಿದೆ ?
ಹಿ) ನದಿಗಳ ಬುಡದಲ್ಲಿರುವ ಬಂಡೆಗಳು
8) ಗಾಳಿಯಿಂದಾಗಿ ಉಂಟಾದ ಗುಡ್ಡೆಗಳು
C) ನದಿತಟದಲ್ಲಿಒಟ್ಟಾದ ಎಕ್ಕೆಲ್
0) ಹಿಮರಾಶಿಗಳ ಒಟ್ಟಾಗುವಿಕೆಯಿಂದ ನಿರ್ಮಾಣಗೊಂಡ ಬೆಟ್ಟಗಳು
. ಮೋಂಟ್ರಿಯೆಲ್ ಶಿಷ್ಟಾಚಾರವು ಯಾವುದಕ್ಕೆ ಸಂಬಂಧಿಸಿದ್ದಾಗಿದೆ
A) ಮುಕ್ತ ವ್ಯಾಪಾರ 8) ಒಜೋನ್ ಪದರದ ರಕ್ಷಣೆ
C) ಅರಣ್ಯೀಕರಣ 0) ಸಮುದ್ರಾಹಾರವನ್ನು ಹಂಚಿಕೊಳ್ಳುವುದು
ಸೂಕ್ಷ್ಮ ಅರ್ಥಶಾಸ್ತ್ರ (ಮೈಕ್ರೋಇಕೊನೊಮಿಕ್ಸ್)ನ ಪಿತಾಮಹ ಎಂದು ಕರೆಯಲಡುವವರು ಯಾರು १
A) என்னா ಮಾರ್ಶಲ್ 8) ಆಡಮ್ Ast 0) ಸಾಮ್ಯೂಎಲ್ಸನ್ 0) ಜೆ.ಎಮ್.ಕಿನ್
, ಭಾರತದಲ್ಲಿನ ಬಡತನದ ರೇಖೆಯನ್ನು ಲೆಕ್ಕಹಾಕಲು ಯತ್ನಿಸಿದ ಪ್ರಥಮ ವ್ಯಕ್ತಿಗಳಲ್ಲಿ ಒಬ್ಬರು ದಾದಾಭಾಯಿ
ನವರೋಜಿಯವರು. ಅವರು ಇದಕ್ಕೆ ಬಳಸಿದ ವಿಧಾನ ಯಾವುದು 7 1
A) ಕ್ಯಾಲೋರಿ ಮುಖಾಂತರ 8) ಚಿಲ್ಲರೆ ಬೆಲೆ ಸೂಚ್ಯಂಕ =-=
6 ಜೀವಿತದ ಸೂಚ್ಯಂಕದ ಕಾರಾಗೃಹ ವೆಚ್ಚ. : 0) ಸಗಟು ಬೆಲೆ ಸೂಚೃಂಕ ہجو (Re,
५ ಸಣ್ಣಪ್ರಮಾಣದ ಕಾರ್ಹಾನೆಗಳ ಬೆಳವಣಿಗೆಗೆ ಸಜ್ಜುಗೊಂಡ ಕಮಿಶನ್/ಸಮಿತಿ ಈ ಕೆಳಗಿನವುಗಳಲ್ಲಿಯಾವುದು?
A) ಕಾರ್ವೇಸಮಿತಿ 8) ತಪಸ್ ಮಜುಮ್ದಾರ್ ಸಮಿತಿ
C) ಲಿಜೆರ್ಹನ್ ಸಮಿತಿ ഉ) ನರೇಂದ್ರನ್ ಸಮಿತಿ
. ಈ ಕೆಳಗಿನವುಗಳಲ್ಲಿ ನೇರ ತೆರಿಗೆ ಯಾವುದು ಆಗಿರುವುದಿಲ್ಲ? 3३७ ಪಾರಣ ಡಿ
1. ಕಸ್ಟಮ್ಸ್ ತೆರಿಗೆ −
2. ಕಾರ್ಪೊರೇಟ್ ತೆರಿಗೆ अ
3. ಆಸ್ತಿ ತೆರಿಗೆ
4. ಸರಕುಮತ್ತು ಸೇವಾ ತೆರಿಗೆ
A) 1 2 8) 2 ಮತ್ತು4. ©) 1 ಮತ್ತು4 0) 3 ಮತ್ತು4
, ನೀತಿ ಆಯೋಗವು ಪ್ರಕಟಿಸಿದ 2020 -21ನೆಯ ಆರ್ಥಿಕ ವರ್ಷದ ಸುಸ್ಥಿರ ಅಭಿವೃದ್ಧಿ ಸೂಚ್ಯಂಕವನ್ನುಆಧರಿಸಿ ಕೆಳಗೆ
ಕೊಟ್ಟಿರುವ ರಾಜ್ಯಗಳನ್ನು], 2 ಮತ್ತು 3 ರ್ಯಾಂಕನ್ನು ಆಧರಿಸಿಕೊಂಡು ಕ್ರಮಾನುಸಾರವಾಗಿ ಬರೆಯಿರಿ
1. ಆಂಧ್ರಪ್ರದೇಶ
2. ಹಿಮಾಚಲಪ್ರದೇಶ
3, ಕೇರಳ
A) 3, 1, 2 8) 1, 3, 2 0) 3, 2, 1 0) 2, 3, 1