Kerala PSC Previous Years Question Paper & Answer

Title : Upto SSLC Main Exam (Assistant Salesman) - Kerla State Civil Supplies Corporation Ltd
Question Code : A

Page:7


Below are the scanned copy of Kerala Public Service Commission (KPSC) Question Paper with answer keys of Exam Name 'Upto SSLC Main Exam (Assistant Salesman) - Kerla State Civil Supplies Corporation Ltd' And exam conducted in the year 2021-k. And Question paper code was '128/2021-k'. Medium of question paper was in Kannada and English (containing Kannada questions) . Booklet Alphacode was 'A'. Answer keys are given at the bottom, but we suggest you to try answering the questions yourself and compare the key along wih to check your performance. Because we would like you to do and practice by yourself.

page: 7 out of 13
Excerpt of Question Code: 128/2021-k

128/21 - K

= 2005ರ ಗೃಹಸಂಬಂಧಿ ಹಿಂಸೆಯನ್ನು ತಡೆಯುವ ಕಾಯ್ದೆಯಡಿ ರಕ್ಷಣಾ ಅಧಿಕಾರಿಯ ಕರ್ತವ್ಯ ಈ ಕೆಳಗಿನವುಗಳಲ್ಲಿ
ಯಾವುದು ಆಗಿರುವುದಿಲ್ಲ?

| A) ಸಂಬಂಧಿತ ಸಚಿವಾಲಯಗಳು ಮತ್ತು 19010 ಸೇವೆಗಳನ್ನು ಒಗ್ಗೂಡಿಸುವುದು
|

8) ಕಾನೂನು ಸೇವಾ ಪ್ರಾಧಿಕಾರ ಕಾಯ್ದೆಯಡಿಯಲ್ಲಿ ರೋಧಿಸುತ್ತಿರುವ ವ್ಯಕ್ತಿಗೆ ಕಾನೂನು ನೆರವನ್ನು
ಖಚಿತಪಡಿಸುವುದು

0) ಮೆಜಸ್ಟೇಟ್‌ಗೆ ತನ್ನ ಕರ್ತವ್ಯಗಳನ್ನು ನಿಭಾಯಿಸಲು ಸಹಕರಿಸುವುದು
0) ಗೃಹಸಂಬಂಧಿ ಘಟನೆಯ ಕುರಿತು ವರದಿ ತಯಾರಿಸುವುದು

। 48. ಕೇಂದ್ರ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರ ಅಧಿಕಾರಾವಧಿ ಎಷ್ಟು 7
A) 5 ವರ್ಷಗಳು ಅಥವಾ 65 ವಯಸ್ಸಿನವರೆಗೆ 8) 5 ವರ್ಷಗಳು ಅಥವಾ 70 ವಯಸ್ಸಿನವರೆಗೆ
©) 6 ವರ್ಷಗಳು ಅಥವಾ 70 ವಯಸ್ಸಿನವರೆಗೆ D) 6 ವರ್ಷಗಳು ಅಥವಾ 65 ವಯಸ್ಸಿನವರೆಗೆ

49, ಉತ್ಪಾದಕರು ಅಥವಾ ಸೇವೆಯನ್ನು ಒದಗಿಸುವವರು ಜಾಹೀರಾತುಗಳ ಮೂಲಕ ದಾರಿಶಪ್ಪಿಸಿದರೆ 2019ರ
ಬಳಕೆದಾರರ ರಕ್ಷಣಾ ಕಾಯ್ದೆಯನುಸಾರ ಗರಿಷ್ಠ ದಂಡ ಎಷ್ಟು ?
A) 2 ವರ್ಷಗಳವರೆಗೆ ಬಂಧನ ಮತ್ತು 10 ಲಕ್ಷ ರೂಪಾಯಿಗಳ ದಂಡ
8) 2 ವರ್ಷಗಳವರೆಗೆ ಬಂಧನ ಮತ್ತು 20 ಲಕ್ಷರೂಪಾಯಿಗಳ ದಂಡ
©) 3 ವರ್ಷಗಳವರೆಗೆ ಬಂಧನ ಮತ್ತು 10 ಲಕ್ಷರೂಪಾಯಿಗಳ ದಂಡ
0) 5 ವರ್ಷಗಳವರೆಗೆ ಬಂಧನ ಮತ್ತು 50 ಲಕ್ಷರೂಪಾಯಿಗಳ ದಂಡ

50. ಬೇಟಿ ಬಚಾವೋ ಬೇಟಿ ಪಢಾವೋ ಯೋಜನೆಯ ಮುಖ್ಯ ಉದ್ದೇಶ ಯಾವುದು 9
1. ಹೆಣ್ಣುಮಕ್ಕಳನ್ನು ಬದುಕಿಸುವುದು ಮತ್ತು ರಕ್ಷಿಸುವುದನ್ನು ಖಚಿತಪಡಿಸುವುದು
2. ಹೆಣ್ಣುಮಕ್ಕಳ ವೃತ್ತಿಪರ ತರಬೇತಿಯನ್ನು ಖಚಿತಪಡಿಸುವುದು
3. ಹೆಣ್ಣುಮಕ್ಕಳ ಶಿಕ್ಷಣ ಮತ್ತು ಭಾಗವಹಿಸುವಿಕೆಯನ್ನು ಖಚಿತಪಡಿಸುವುದು
4, ಲಿಂಗ-ಆಧಾರಿತ ಗರ್ಭಪಾತವನ್ನು ತಡೆಯುವುದು

A) 1,2 ಮತ್ತುತಿ 8) 2 ಮತ್ತು3
©) 1,2,3 ಮತ್ತು4 0) 1,8 ಮತ್ತು4
51. ಒಂದು ಪರೀಕ್ಷೆಯಲ್ಲಿ 30% ವಿದ್ಯಾರ್ಥಿಗಳು ಉತ್ತೀರ್ಣರಾದರೆ ಮತ್ತು ಉತ್ತೀರ್ಣರಾದವರ ಸಂಖ್ಯೆ 60 ಆಗಿದ್ದರೆ,
ಫೇಲಾದವರ ಸಂಖ್ಯೆ ಎಷ್ಟು?
A) 40 8) 70 0) 140 0) 200

Similar Question Papers

Ask Question

(Press Ctrl+g to toggle between English and the chosen language)


Questions & Answers

Upto SSLC Main Exam (Assistant Salesman) - Kerla State Civil Supplies Corporation Ltd : Video