Kerala PSC Previous Years Question Paper & Answer

Title : Upto SSLC Main Exam (Assistant Salesman) - Kerla State Civil Supplies Corporation Ltd
Question Code : A

Page:5


Below are the scanned copy of Kerala Public Service Commission (KPSC) Question Paper with answer keys of Exam Name 'Upto SSLC Main Exam (Assistant Salesman) - Kerla State Civil Supplies Corporation Ltd' And exam conducted in the year 2021-k. And Question paper code was '128/2021-k'. Medium of question paper was in Kannada and English (containing Kannada questions) . Booklet Alphacode was 'A'. Answer keys are given at the bottom, but we suggest you to try answering the questions yourself and compare the key along wih to check your performance. Because we would like you to do and practice by yourself.

page: 5 out of 13
Excerpt of Question Code: 128/2021-k

30.

31.

32.

33.

87.

38.

128/21 -॥

ಒಂದು ಬಸ್ಸಿನ ಹಿಂದಿನ ನೋಟದ ಕನ್ನಡಿಯಾಗಿ ಬಳಸುವ ಪೀನ ಕನ್ನಡಿಯ ಕೇಂದ್ರಬಿಂದುವಿನ ಅಂತರವು 0.5 ಮೀಟರ್‌
ಆಗಿದೆ. ಆದರ ವಕ್ರತೆಯ ತ್ರಿಜ್ಯವನ್ನು ನಿರ್ಧರಿಸಿ.

A) 1 ಮೀಟರ್‌ 8) 0.5 ಮೀಟರ್‌ C) 1.2 ಮೀಟರ್‌ D) 0.6 ಮೀಟರ್‌

ಧ್ರುವ ಪ್ರದೇಶದಿಂದ ಸಮಭಾಜಕದವರೆಗಿನ ಗುರುತ್ವಾಕರ್ಷಣ ಕ್ಷೇತ್ರದ ಮೌಲ್ಯವು
A) ಹೆಚ್ಚುತ್ತದೆ 8) ಕುಗ್ಗುತ್ತದೆ
C) ಮೊದಲು ಹೆಚ್ಚುತ್ತದೆ ಅನಂತರ ಕುಗ್ಗುತ್ತದೆ 9) ಬದಲಾಗುವುದಿಲ್ಲ

ಒಂದು ವಸ್ತುವಿನ ಸ್ಥಳಾಂತರಿಕೆಯು ಸಮಯದ ಚದರಕ್ಕೆ ಸರಿ ಪ್ರಮಾಣದ್ದಾಗಿದ್ದರೆ, ಆ ವಸ್ತುವಿನ ಚಲನೆಯು
A) ಸಮತೋಲನದಲ್ಲಿರುತ್ತದೆ 8) ವೇಗವರ್ಧನೆಯು ಹೆಚ್ಚುತ್ತದೆ
0) ವೇಗವರ್ಧನೆಯು ಸಮತೋಲನದಲ್ಲಿರುತ್ತದೆ D) ವೇಗವರ್ಧನೆಯು ஐங்‌. ತ್ತದೆ

ಅಷ್ಟಕ ನಿಯಮವನ್ನು ಅನುಸರಿಸದೇ ಇರುವ ಶೂನ್ಯ ಗುಂಪಿನ ಮೂಲಾಂಶ ಯಾವುದು?

A) ಹೀಲಿಯಮ್‌ 8) ನೈಟ್ರೋಜನ್‌ ©) ನಿಯಾನ್‌ 0) ಆರ್ಗಾನ್‌
^ ವಜ್ರದಲ್ಲಿಹಳದಿ ಬಣ್ಣವನ್ನುಂಟು ಮಾಡುವ ಮೂಲಾಂಶ ಯಾವುದು?
A) ಬೊರೋನ್‌ 8) ಸಿಲಿಕಾನ್‌ C) ಹೀಲಿಯಮ್‌ 0) ನೈಟ್ರೋಜನ್‌
, ಓಂದನೆಯ ವಿಶ್ವಯುದ್ಧದಲ್ಲಿ. ರಾಸಾಯನಿಕ ಅಸ್ವವನ್ನಾಗಿ ಯಾವ ಮೂಲಾಂಶವನ್ನು ಬಳಸಲಾಗಿತ್ತು 9
A) ಕ್ಲೋರಿನ್‌ 8) ಫ್ಲೋರಿನ್‌
©) ಆಕ್ಷಿಜನ್‌ 0) ಹೈಡ್ರೋಜನ್‌
⋅ ಹಿಂದೂಸ್ಥಾನಿ ಸಂಗೀತದ ಸುಂದರವಾದ ಸಂಗೀತ ರೂಪವಾದ ಖ್ಯಾಲ್‌ (Khyal) ಮೂಲಕ ಹಿಂದೂಸ್ಥಾನಿ ಸಂಗೀತಕ್ಕೆ
ಅಡಿಪಾಯವನ್ನು ಹಾಕಿದವರು ಯಾರು 9
A) ಪಂಡಿತ್‌ ರವಿಶಂಕರ್‌ 8) ಅಮೀರ್‌ ಖುಸ್ರೋ 0) ಶಾನ್‌ಸೇನ್‌ 0) ಬೇಗಮ್‌ ಆಕ್ಟರ್‌

ಭಾರತದ ಕ್ರೀಡೆಯಲ್ಲಿ! ಅತ್ಯುತ್ತಮ ಪ್ರದರ್ಶನವನ್ನು ನೀಡಿದವರಿಗೆ ನೀಡಲ್ಪಡುವ ಅತ್ಯುನ್ನತವಾದ ಪ್ರಶಸ್ತಿ ಯಾವುದು 9
A) ಅರ್ಜುನ ಪ್ರಶಸ್ತಿ 8) ದ್ರೋಣಾಚಾರ್ಯ ಪ್ರಶಸ್ತಿ
0) ಮೇಜರ್‌ ಧ್ಯಾನ್‌ಚಂದ್‌ ಖೇಲ್‌ ರತ್ನ ಪ್ರಶಸ್ತಿ 0) ರಾಷ್ಟ್ರೀಯ ಖೇಲ್‌ ಪ್ರೋತ್ಸಾಹನ್‌ ಪುರಸ್ಕಾರ್‌

ಗೋವಿಂದನ್‌ಕುಟ್ಟಿ ಎಂಬ ಪಾತ್ರವು ಎಮ್‌.ಡಿ. ವಾಸುದೇವನ್‌ನಾಯರ್‌ರ ಯಾವ ಕೃತಿಗಳಿಗೆ ಸಂಬಂಧಿಸಿದ್ದಾಗಿದೆ 9
A) ನಾಲುಕೆಟ್ಟು 8) ಮಂಜೂ 0) ಅರಬ್ಬಿ ಪೊನ್ನು 0) ಅಸುರವಿತ್ತು

Similar Question Papers

Ask Question

(Press Ctrl+g to toggle between English and the chosen language)


Questions & Answers

Upto SSLC Main Exam (Assistant Salesman) - Kerla State Civil Supplies Corporation Ltd : Video