Kerala PSC Previous Years Question Paper & Answer

Title : Village Extension Officer (Up to SSLC Level- Main Exam) - Rural Development
Question Code : A

Page:8


Below are the scanned copy of Kerala Public Service Commission (KPSC) Question Paper with answer keys of Exam Name ' Village Extension Officer (Up to SSLC Level- Main Exam) - Rural Development ' And exam conducted in the year 2021-K. And Question paper code was '136/2021-K'. Medium of question paper was in Kannada and English (containing Kannada questions) . Booklet Alphacode was 'A'. Answer keys are given at the bottom, but we suggest you to try answering the questions yourself and compare the key along wih to check your performance. Because we would like you to do and practice by yourself.

page: 8 out of 16
Excerpt of Question Code: 136/2021-K

136/21 -ಓ

36.

37.

38.

39.

40.

41.

42.

43.

ಕೆಳಗಿನವುಗಳಲ್ಲಿಯಾವುವು ಕೇರಳ ಸಾಹಿತ್ಯ ಅಕಾಡೆಮಿಯ ಪ್ರಕಟಣೆಯಾಗಿರುತ್ತವೆ 9
1) ಸಾಹಿತ್ಯ ಲೋಗಮ್‌

2) ಸಾಹಿತ್ಯ ವಿಮರ್ಶನಮ್‌

3) ಸಾಹಿತ್ಯ ಚಕ್ರವಾಳಂ

4) ಮಲಯಾಳಂ ಲಿಟರರಿ ಸರ್ವೆ

A) 1,2 B) 1,2,3 ©) 1,2,4 D) 1,3, 4
ನ್ಲಾನ್‌ (Njan) ಎಂಬ ಆತ್ಮಚರಿತ್ರೆಯನ್ನು ಯಾರು ಬರೆದರು?

A) ಎನ್‌. ಎನ್‌. ಪಿಳ್ಳ 8) ಜಿ.ಪಿ. ಪಿಳ್ಳ ©) ತಗಳಿ ಶಿವಶಂಕರ ಪಿಳ್ಳ 0) ಜಿ. ಶಂಕರ ಪಿಳ್ಳ
ಸ್ವದೇಶಾಭಿಮಾನಿ ವಾರ್ತಾಪತ್ರಿಕೆ (ನ್ಯೂಸ್‌ ಪೇಪರ್‌)ಯ ಸಂಸ್ಥಾಪಕ ಯಾರು?

A) ವೈಕ್ಯಂ ಅಬ್ದುಲ್‌ ಖಾದರ್‌ B) ವೈಕ್ಕಂ ಅಬ್ದುಲ್‌ ಖಾದರ್‌ ಮೌಲವಿ

0) ‏٭‎ ರಾಮಕೃಷ್ಣ: ಪಿಳ್ಳ D) ൪. ಬಾಲಕೃಷ್ಣನ್‌

ಇಂಟರ್‌ನ್ಯಾಶನಲ್‌ ಫಿಲ್ಮ್‌ ಫೆಸ್ಟಿವಲ್‌ (IFFK) ಅವಧಿಯಲ್ಲಿ ಕೇರಳ ಫಿಲ್ಮ್‌ ಅಕಾಡೆಮಿಯಿಂದ ನೀಡಲ್ಪಡುವ ಪ್ರಶಸ್ತಿಯ
ಹೆಸರೇನು?

A) ಜೆ.ಸಿ. ಡಾನಿಯಲ್‌ ಪ್ರಶಸ್ತಿ 8) ಅರವಿಂದನ್‌ ಪುರಸ್ಕಾರಂ

C) ಸುವರ್ಣ ಮಯೂರಂ 0) ಸುವರ್ಣ ಚಕೋರಂ

ಮಾರಿಯಪ್ಪನ್‌ ತಂಗವೇಲು ಯಾವ ಕ್ಷೇತ್ರಕ್ಕಾಗಿ ಪರಿಚಿತರು?

A) ವಿಜ್ಞಾನ 8) ಸಿನಿಮಾ 0) ಕ್ರೀಡೆ 0) ಸಂಗೀತ
ಮಹಿಳಾ ಯು.ಎಸ್‌. ಓಪನ್‌ ಟೆನಿಸ್‌ 2021 ರ ಚಾಂಪಿಯನ್‌ ಯಾರು?

A) ಎಮ್ಮಾ ರಡ್ಡುಕಾನು 8) ನವೋಮಿ ಒಸಕಾ

0) Sane ಫರ್ನಾಂಡಿಸ್‌ D) ವೀನಸ್‌ ವಿಲಿಯಮ್ಸ್‌

ಕೆಳಗಿನವುಗಳಲ್ಲಿ ಯಾವುದು ಬೊಟ್ಟು ಮಾಡುವ (ಪಾಯಿಂಟಿಂಗ್‌) ಉಪಕರಣವಾಗಿರುವುದಿಲ್ಲ?

ಹ) ಮೌಸ್‌ 8) ಟಚ್‌ಸ್ಕ್ರೀನ್‌

0) ಬಾರ್‌ಕೋಡ್‌ ರೀಡರ್‌ D) ಜಾಯ್‌ಸ್ಟಿಕ್‌

ಲ್ಯಾಂಗ್ವೇಜ್‌ ಒಂದರ ಪ್ರೋಗ್ರಾಂನಲ್ಲಿನಾವು ಏಕೆ ಉದ್ಧೋಷ ಮತ್ತು ಹೇಳಿಕೆ (ಅನೌನ್‌ಮೆಂಟ್‌ ಮತ್ತು ಸ್ಟೇಟ್‌ಮೆಂಟ್‌)
ಬಳಸುತ್ತೇವೆ?

) ವ್ಯತ್ಯಯಶೀಲ (ವೇರಿಯೆಬಲ್‌)ವೊಂದಕ್ಕೆ ಮೌಲ್ಯ ಸೇರಿಸಲು

8) ಮೆಮೊರಿಯೊಳಗೆ ದತ್ತಾಂಶ ಶೇಖರಿಸಲು

©) ವ್ಯತ್ಯಯಶೀಲ (ವೇರಿಯೆಬಲ್‌)ದ ಮೌಲ್ಯವನ್ನು ಗ್ರಾಹಕನಿಗೆ ಉದ್ಧೋಪಷಿಸಲು

0) ಗ್ರಾಹಕ ಭಾಷೆಯನ್ನು ವ್ಯಾಖ್ಯಾನಿಸಲು

>

Similar Question Papers

Ask Question

(Press Ctrl+g to toggle between English and the chosen language)


Questions & Answers

Village Extension Officer (Up to SSLC Level- Main Exam) - Rural Development : Video