Page:7
Below are the scanned copy of Kerala Public Service Commission (KPSC) Question Paper with answer keys of Exam Name ' Village Extension Officer (Up to SSLC Level- Main Exam) - Rural Development ' And exam conducted in the year 2021-K. And Question paper code was '136/2021-K'. Medium of question paper was in Kannada and English (containing Kannada questions) . Booklet Alphacode was 'A'. Answer keys are given at the bottom, but we suggest you to try answering the questions yourself and compare the key along wih to check your performance. Because we would like you to do and practice by yourself.
27.
28.
29.
30.
31.
32.
33.
34.
35.
>ا - 136/21
ಯಾವ ರೋಗವು ಹ್ಯಾನ್ಸನ್ಸ್ ಡಿಸೀಸ್ ಎಂದು ಪರಿಚಿತವಾಗಿದೆ?
A) ಕುಷ್ಠರೋಗ B) ಕ್ಷಯರೋಗ
0) ಡಿಪ್ಟೀರಿಯ (ಗಂಟಲಮಾರಿ) 0) ಏಡ್ಸ್
ಮಾನವ ಶರೀರದಲ್ಲಿರುವ ಅತಿ ದೊಡ್ಡಗ್ರಂಥಿ ಯಾವುದು 9
ಹಿ) ತೈಮಸ್ 8) 283,830 ಗಂಥಿ
0) ಪ್ಯಾಂಕ್ರಿಯಸ್ (ಮೇದೋಜೀರಕ) 0) ಯಕೃತ್ತು
ಏಟಮಿನ್ A ಕೊರತೆಯಿಂದುಂಟಾಗುವ ಕಾಯಿಲೆ ಯಾವುದು?
A) ಇರುಳು ಅಂಧತ್ವ 8) ದೂರದೃಷ್ಟಿತ್ವ
0) ಕಣ್ಣಿನ ಪೊರೆ 0) ಎಪತ್ತು ನೇತ್ರಗಳು (ಅ್ಯಮಿಟ್ರೋಪಿಯ)
ಕೆಳಗಿನವುಗಳಲ್ಲಿಕನಿಷ್ಠ ಘಟಕ ಯಾವುದು 9
A) ಮಿಲಿಮೀಟರ್ 8) ಫರ್ಮಿ 0) ಅಂಗ್ಸ್ಟ್ರಾಮ್ D) ಮೀಟರ್
ಕಾಮನಬಿಲ್ಲುರಚನೆಗೆ ಕೊಡುಗೆ ನೀಡುವ ಬೆಳಕಿನ ವಿದ್ಯಮಾನ ಯಾವುದು?
ಹಿ) ವಕ್ರೀಕರಣ, ಚದುರುಎಕೆ 8) ಆಂತರಿಕ ಪ್ರತಿಫಲನ, ಚದುರುವಿಕೆ, ಪ್ರಸರಣ
0) ವಕ್ರೀಕರಣ, ಆಂತರಿಕ ಪ್ರತಿಫಲನ, ಪ್ರಸರಣ 0) ವಕ್ರೀಕರಣ, ಚದುರುವಿಕೆ, ಆಂತರಿಕ ಪ್ರತಿಫಲನ
ಇಸ್ರೋದಿಂದ ಆಗಸ್ಟ್ 2021 ರಲ್ಲಿ ಯಾವ ಉಪಗ್ರಹವು ಉಡಾಯಿಸಲ್ಪಟ್ಟತು?
A) EOS-03 B) CMS-01 C) GSAT-30 D) RISAT-2B
ಆಮ್ಲವೊಂದನ್ನು ಯಾವುದೇ ದ್ರಾವಣಕ್ಕೆ ಮಿಶ್ರಮಾಡಿದಾಗ pH ಮೌಲ್ಯ ಏನಾಗುತ್ತದೆ?
ಹಿ) ಅಧಿಕವಾಗುತ್ತದೆ
8) ಕಡಿಮೆಯಾಗುತ್ತದೆ
C) ಮೊದಲು ಅಧಿಕಗೊಂಡು ಅನಂತರ ಕಡಿಮೆಯಾಗುತ್ತದೆ
0) ಬದಲಾವಣೆಗೊಳ್ಳುವುದಿಲ್ಲ
ಇದು ರಾಸಾಯನಿಕಗಳ ರಾಜ ಎಂದು ಪರಿಚಿತವಿದೆ.
A) ಸೋಡಿಯಂ ಕ್ಲೋರೈಡ್ 8) ಹೈಡ್ರೋಕ್ಲೋರಿಕ್ ಆಮ್ಲ
©) ಕಾಪರ್ ಸಲ್ಪೇಟ್ D) ಸಲ್ಫ್ಯೂರಿಕ್ ಆಮ್ಲ
ಪ್ರಪಂಚದಲ್ಲಿಅತಿ ಹೆಚ್ಚಾಗಿ ಕಂಡುಬರುವ ಧಾತು ಯಾವುದು?
A) ಜಲಜನಕ 8) ಕಾರ್ಬನ್ C) ಆಮ್ಲಜನಕ 0) ಹೀಲಿಯಂ