Kerala PSC Previous Years Question Paper & Answer

Title : Village Extension Officer (Up to SSLC Level- Main Exam) - Rural Development
Question Code : A

Page:5


Below are the scanned copy of Kerala Public Service Commission (KPSC) Question Paper with answer keys of Exam Name ' Village Extension Officer (Up to SSLC Level- Main Exam) - Rural Development ' And exam conducted in the year 2021-K. And Question paper code was '136/2021-K'. Medium of question paper was in Kannada and English (containing Kannada questions) . Booklet Alphacode was 'A'. Answer keys are given at the bottom, but we suggest you to try answering the questions yourself and compare the key along wih to check your performance. Because we would like you to do and practice by yourself.

page: 5 out of 16
Excerpt of Question Code: 136/2021-K

15. ಕೆಳಗಿನವುಗಳನ್ನು ಹೊಂದಿಸಿರಿ.

ಪಟ್ಟಿ -١ ಪಟ್ಟಿ -॥
1) ನವೀನ ಆರ್ಥಿಕ ನೀತಿ 1) 1950
2) ಯೋಜನಾ ಆಯೋಗ ಪ್ರಾರಂಭಿಸಲ್ಪಟ್ಟಿತು ॥) 1982
3) NABARD ಅಸ್ತಿತ್ವಕ್ಕೆ ಬಂದದ್ಳು Ill) 2015
4) NITI ಆಯೋಗ Iv) 1991

1 2 3 4
A) | ∥∣∣∨∥
B) IV | ∥∣∥
©) 1 ∥∥∣∣∨
0) ४७ ॥ ∣∥∣

, ಬ್ರಿಟನ್‌ರಿಂದ ಬಳುವಳಿ ಪಡೆದ ವ್ಯವಸ್ಥೆಗಳನ್ನು ಗುರುತಿಸಿರಿ.
A

) ಕಾನೂನಾತ್ಮಕ ಆಡಳಿತ, ಮೂಲಭೂತ ಹಕ್ಕುಗಳು

) ಸಂಸದೀಯ ಆಡಳಿತ ವ್ಯವಸ್ಥೆ, ಕಾನೂನಾತ್ಮಕ ಆಡಳಿತ
0) ಮೂಲಭೂತ ಹಕ್ಕುಗಳು, ಭಾಗಶಃ ಒಕ್ಕೂಟ ವ್ಯವಸ್ಥೆ
0) ಶೇಷ (ಅವಶಿಷ್ಟ) ಅಧಿಕಾರಗಳು, ಗಣರಾಜ್ಯ

. ಭಾರತದ ಉಪರಾಷ್ಟ್ರಪತಿಯನ್ನು ಯಾರು ಚುನಾಯಿಸುತ್ತಾರೆ?

൧) ಲೋಕಸಭೆ ಮತ್ತು ರಾಜ್ಯಸಭೆ
B) ರಾಷ್ಟ್ರಪತಿ ಮತ್ತು ಲೋಕಸಭೆ
0) ರಾಷ್ಟ್ರಪತಿ ಮತ್ತು ರಾಜ್ಯಸಭೆ
0) ಲೋಕಸಭೆ, ರಾಜ್ಯಸಭೆ ಮತ್ತು ರಾಜ್ಯಗಳ ವಿಧಾನಸಭೆ

, ಪಂಚಾಯತ್‌ ರಾಜ್‌ ವ್ಯವಸ್ಥೆಗೆ ಸಂಬಂಧಿಸಿದ 2 ವ್ಯಕ್ತಿಗಳನ್ನು ಗುರುತಿಸಿರಿ.
) ಫರುಲ್‌ ಆಲಿ, ಸರ್ದಾರ್‌ ಕೆ. ಎಂ. ಪಣಿಕರ್‌

) ಮಂಡಲ್‌, ಕಾಕ ಕಲೇಲಕರ್‌

136/21 -ಓ

0) ಆರ್‌. ಎಸ್‌. ಸರ್ಕಾರಿಯಾ, ಬಿ. ಶಿವರಾಮನ್‌ D) ಅಶೋಕ್‌ ಮೆಹ್ತಾ, ಬಲವಂತ್‌ರಾಯ್‌ ಮೆಹ್ತಾ

, ಕೆಳಗಿನವುಗಳಲ್ಲಿಯಾವುದು ಮಾರ್ಗದರ್ಶಿ ಸೂತ್ರಗಳಡಿ ಬರುವುದಿಲ್ಲ?

) ನಿಷೇಧ ಮತ್ತು ಚಿಕ್ಕ ಪ್ರಮಾಣದ ಕೈಗಾರಿಕೆ ಅಭಿವೃದ್ದಿ
8) ಏಕರೂಪ ನಾಗರಿಕ ಸಂಹಿತೆ, ಅಂತಾರಾಷ್ಟ್ರೀಯ ಶಾಂತಿ ಮತ್ತು ಭದ್ರತೆ
©) ಕಾನೂನಿನಲ್ಲಿಸಮಾನತೆ ಮತ್ತು ತಾರತಮ್ಯದ 20०८ ‏وہ‎
‎D) ಗ್ರಾಮ ಪಂಚಾಯತ್‌ ಸ್ಥಾಪನೆ ಮತ್ತು ಸಮಾನ ಕೆಲಸಕ್ಕೆ ಸಮಾನ ಸಂಬಳ

Similar Question Papers

Ask Question

(Press Ctrl+g to toggle between English and the chosen language)


Questions & Answers

Village Extension Officer (Up to SSLC Level- Main Exam) - Rural Development : Video