Kerala PSC Previous Years Question Paper & Answer

Title : Village Extension Officer (Up to SSLC Level- Main Exam) - Rural Development
Question Code : A

Page:4


Below are the scanned copy of Kerala Public Service Commission (KPSC) Question Paper with answer keys of Exam Name ' Village Extension Officer (Up to SSLC Level- Main Exam) - Rural Development ' And exam conducted in the year 2021-K. And Question paper code was '136/2021-K'. Medium of question paper was in Kannada and English (containing Kannada questions) . Booklet Alphacode was 'A'. Answer keys are given at the bottom, but we suggest you to try answering the questions yourself and compare the key along wih to check your performance. Because we would like you to do and practice by yourself.

page: 4 out of 16
Excerpt of Question Code: 136/2021-K

136/21 -ಓ

6.

10.

11.

12.

13.

14.

ಗೋದಾವರಿಯ ಪೋಷಕ ನದಿ ಯಾವುದು)
A) ಕಬಿನಿ 8) ಶಬರಿ 0) ಭೀಮಾ 0) ಟೆಲ್‌

‎ರಾಜಧಾನಿ‏ کت موہ
‎A) ಮಿನಿಕಾಯ್‌ 8) ಕಲ್ಲೇನಿ C) ಕವರತ್ತಿ D) ಬಂಗಾರಮ್‌‏

‎. ಹಿಮಾಚಲಪ್ರದೇಶ ಮತ್ತು ಟಿಬೆಟ್‌ನ್ನು ಜೋಡಿಸುವ ಕಣಿವೆ
A) ಶಿಪ್‌ಕಿಲಾ 8) ಲಿಪುಲೇಖ್‌ C) ರೋಜಿಲಾ D) ನಥುಲಾ

‎. ಅಧಿಕ ಒತ್ತಡ ವಲಯದಿಂದ ಉಪೋಷ್ಣ ಪ್ರದೇಶದವರೆಗೆ ಉತ್ಪಾದಿಸಲ್ಪಡುವ ಹಿಮ ಚಂಡಮಾರುತ ಯಾವುದು?
A) ವಾಣಿಜ್ಯ ಮಾರುತಗಳು 8) ಸ್ಥಾನೀಯ (ಪ್ರಾದೇಶಿಕ) ಮಾರುತಗಳು
0) ಪಶ್ಚಿಮ ಮಾರುತಗಳು 0) ಧ್ರುವೀಯ ಪೂರ್ವ ಮಾರುತಗಳು
ಭಾರತದಲ್ಲಿ ಚಹಾದ ಗರಿಷ್ಠ ಉತ್ಪಾದಕ ರಾಜ್ಯ ಯಾವುದು 9
ಹಿ) ಕೇರಳ 8) ಕರ್ನಾಟಕ ‏رہ‎ ಅಸ್ಸಾಂ 0) ಅರುಣಾಚಲಪ್ರದೇಶ
ಈ ಕೆಳಗಿನವುಗಳಲ್ಲಿ ದಾದಾ ಬಾಯಿ ನವರೋಜಿಯವರ ಪುಸ್ತಕ ಯಾವುದು?

‎>

‎ಪ್ಲ್ಯಾನ್ಡ್‌ ಇಕಾನಮಿ ಫಾರ್‌ ಇಂಡಿಯಾ
ವೆಲ್ತ್‌ ಆಫ್‌ ನೇಶನ್‌
2 ~
ಪವರ್ಟಿ Yow ಆನ್‌ಬ್ರಿಟಿಷ್‌ ರೂಲ್‌ ಇನ್‌ ಇಂಡಿಯಾ
ಪವರ್ಟಿ ७ ०८४९ ಫ್ಯಾಮಿನ್‌

‎டய

‎)
‎)
‎)
‎)

‎0

‎ನೀತಿ ಆಯೋಗದ ಪ್ರಸಕ್ತ ಉಪಾಧ್ಯಕ್ಷರು ಯಾರು)
A) ರಮೇಶ್‌ ಚಂದ್‌ 8) ൭.൪. ಪೌಲ್‌ ©) ಎ.ಕೆ.ಸಾರಸ್ವತ್‌ D) ರಾಜೀವ್‌ ಕುಮಾರ್‌

‎ಭಾರತದ ಪಂಚವಾರ್ಷಿಕ ಯೋಜನೆ ಬಗ್ಗೆ ತಪ್ಪು ಹೇಳಿಕೆಯನ್ನು ಕಂಡುಹಿಡಿಯಿರಿ.

‎A) "ಗರೀಬಿ ಹಟಾವೊ' ಧ್ಯೇಯವಾಕ್ಯ ಮತ್ತು ಹೇಳಿಕೆ, 4ನೆಯ ಪಂಚವಾರ್ಷಿಕ ಯೋಜನೆಯದ್ದು.

‎B) ಮಹಾಲ್‌ ನೋಜಿಸ್‌ 'ಮಾದರಿಯ ಮೇರೆಗೆ ಎರಡನೆಯ ಪಂಚವಾರ್ಷಿಕ ಯೋಜನೆಯನ್ನು
ಜಾರಿಗೊಳಿಸಲಾಯಿತು.

‎0) 1966 ರಿಂದ 1969ರ ವರೆಗಿನ ಅವಧಿಯನ್ನು ಭಾರತದಲ್ಲಿ ಯೋಜಿತ ರಜೆ (ಪ್ಲಾನ್‌ ಹಾಲಿಡೇ) ಎಂದು
ಪರಿಗಣಿಸಲಾಯಿತು.

‎0) 1978 ರಲ್ಲಿ ಭಾರತದಲ್ಲಿ ರೋಲಿಂಗ್‌ ಯೋಜನೆಯನ್ನು ಜಾರಿಗೊಳಿಸಲಾಯಿತು.

‎ಕೆಳಗಿನ ಹೇಳಿಕೆಗಳಿಂದ ಸರಿಯಾದುದನ್ನು ಕಂಡುಹಿಡಿಯಿರಿ.

‎1) 1949 ರಲ್ಲಿ ಭಾರತೀಯ ರಿಸರ್ವ್‌ಬ್ಯಾಂಕ್‌ನ ರಾಷ್ಟ್ರೀಕರಣವಾಯಿತು.

‎2) 1969 ರಲ್ಲಿ 14 ಬ್ಯಾಂಕ್‌ಗಳ ರಾಷ್ಟ್ರೀಕರಣವಾಯಿತು.

‎3) 1980 ರಲ್ಲಿ 6 ಖಾಸಗಿ ವಲಯ ಬ್ಯಾಂಕುಗಳ ರಾಷ್ಟ್ರೀಕರಣವಾಯಿತು.

‎4) ಭಾರತದಲ್ಲಿ ರಿಸರ್ವ್‌ಬ್ಯಾಂಕ್‌ ಆಫ್‌ ಇಂಡಿಯಾದ ಹೊರತಾಗಿ 20 ಬೇರೆ ರಾಷ್ಟ್ರೀಕೃತ ಬ್ಯಾಂಕ್‌ಗಳು ಇವೆ.
ಹಿ) 1ಮತ್ತು2 8) 1,2,3 ಮತ್ತು4 0) 1 ಮಾತ್ರ ഉ) 1,2 ಮತ್ತು 3

Similar Question Papers

Ask Question

(Press Ctrl+g to toggle between English and the chosen language)


Questions & Answers

Village Extension Officer (Up to SSLC Level- Main Exam) - Rural Development : Video