Kerala PSC Previous Years Question Paper & Answer

Title : Village Extension Officer (Up to SSLC Level- Main Exam) - Rural Development
Question Code : A

Page:13


Below are the scanned copy of Kerala Public Service Commission (KPSC) Question Paper with answer keys of Exam Name ' Village Extension Officer (Up to SSLC Level- Main Exam) - Rural Development ' And exam conducted in the year 2021-K. And Question paper code was '136/2021-K'. Medium of question paper was in Kannada and English (containing Kannada questions) . Booklet Alphacode was 'A'. Answer keys are given at the bottom, but we suggest you to try answering the questions yourself and compare the key along wih to check your performance. Because we would like you to do and practice by yourself.

page: 13 out of 16
Excerpt of Question Code: 136/2021-K

81.

82.

83.

84.

85.

86.

87.

>ا - 136/21

ಭಾರತೀಯ ಪಂಚಾಯತ್‌ ರಾಜ್‌ ಸಂಸ್ಥೆಗಳಿಗೆ ಸಾಂವಿಧಾನಿಕ ಸ್ಥಾನಮಾನವನ್ನು ಸಾಂವಿಧಾನಿಕ ಕಾಯಿದೆ ಯಾವ
ತಿದ್ದುಪಡಿ ನೀಡಿತು 9

A) 63ನೆಯ ಸಾಂವಿಧಾನಿಕ ತಿದ್ದುಪಡಿ B) 78ನೆಯ ಸಾಂವಿಧಾನಿಕ ತಿದ್ದುಪಡಿ

C) 74ನೆಯ ಸಾಂವಿಧಾನಿಕ ತಿದ್ದುಪಡಿ D) 84ನೆಯ ಸಾಂವಿಧಾನಿಕ ತಿದ್ದುಪಡಿ

ಅಂತ್ಯೋದಯ ಅನ್ನಯೋಜನೆಯು (AAY) ಕೆಳಗಿನವುಗಳಲ್ಲಿಯಾವುದಕ್ಕೆ ಸಂಬಂಧಿಸಿದೆ?
A) ಕುಡಿಯುವ ನೀರು 8) ಆರೋಗ್ಯ ವಿಮೆ
©) ಗೃಹನಿರ್ಮಾಣ D) ಆಹಾರಧಾನ್ಯಗಳು

ಆಸಂಪರ್ಕಿತಗ್ರಾಮಗಳಿಗೆ ಸಂಪರ್ಕ ಕಲ್ಪಿಸಲು ರಸ್ತೆಗಳನ್ನುನಿರ್ಮಿಸಲು ಕೇಂದ್ರ ಸರಕಾರವು ಅಭಿವೃದ್ಧಿ: ಪಡಿಸಿದ ಯೋಜನೆ
ಯಾವುದು?
A) ಇಂಟಿಗ್ರೇಟೆಡ್‌ ರೂರಲ್‌ ಡೆವಲಪ್‌ಮೆಂಟ್‌ ಪ್ರೋಗ್ರಾಂ (IRDP)
) ಪ್ರಧಾನಮಂತ್ರಿ ಆವಾಸ್‌ ಯೋಜನೆ (PMAY )
0) ಪ್ರಧಾನಮಂತ್ರಿ ಗ್ರಾಮ ಸಡಕ್‌ ಯೋಜನೆ (PMGSY)
) ನ್ಯಾಶನಲ್‌ ರೂರಲ್‌ ಲೈವ್‌ಲಿಹುಡ್‌ ಮಿಶನ್‌ (NRLM)

ಪೂರ್ವದಲ್ಲಿಗ್ರಾಮೀಣ ಅಭಿವೃದ್ಧಿ ಕಾರ್ಯಕ್ರಮದ ಪ್ರಾಯೋಗಿಕ ಯೋಜನೆ ಯಾವುದಾಗಿತ್ತು?
ಶ್ರೀನಿಕೇತನ್‌ ಪ್ರಾಜೆಕ್ಟ್‌
) ಜವಾಹರ್‌ ರೋಜ್‌ಗಾರ್‌ ಯೋಜನೆ
೦) ನ್ಯಾಶನಲ್‌ ರೂರಲ್‌ ಎಂಪ್ಲಾಯಿಮೆಂಟ್‌ ಪ್ರೋಗ್ರಾಂ
) ಇಂಟಿಗ್ರೇಟೆಡ್‌ ರೂರಲ್‌ ಡೆವಲಪ್‌ಮೆಂಟ್‌ ಪ್ರೋಗ್ರಾಂ

ಭಾರತದ ಸ್ವಾತಂತ್ರ್ಯ ನಂತರ ಗ್ರಾಮೀಣ ಅಭಿವೃದ್ಧಿಕಾರ್ಯಕ್ರಮದ ಪ್ರಾಯೋಗಿಕ ಯೋಜನೆ ಯಾವುದಾಗಿತ್ತು 9
A) ಗುರ್‌ಗಾಂವ್‌ ಪ್ರಾಜೆಕ್ಟ್‌ 8) ಮಾರ್ತಾಂಡಂ ಪ್ರಾಜೆಕ್ಟ್‌
C) ಗಾಂಧೀಯನ್‌ ಪರೀಕ್ಷಣಂ 0) ನೀಲೊಖೇರಿ ಪ್ರಾಜೆಕ್ಟ್‌

ಯಾವ ವರ್ಷದಲ್ಲಿಸಮುದಾಯ ಅಭಿವೃದ್ಧಿ ಯೋಜನೆಯನ್ನು ಪ್ರಾರಂಭಿಸಲಾಯಿತು?
A) 1950 8) 1952 C) 1954 D) 1962

ಯಾವ ಯೋಜನೆಯನ್ನು ಪ್ರಧಾನಮಂತ್ರಿ ಆವಾಸ್‌ ಯೋಜನೆ - ಗ್ರಾಮೀಣ ಪದ್ಧತಿ ಆಗಿ ಮರುಪ್ರಾರಂಜಿಸಲಾಯಿತು 9
ಹಿ) ರಾಜೀವ್‌ ಆವಾಸ್‌ ಯೋಜನೆ

) ವಾಲ್ಮೀಕಿ ಅಂಬೇಡ್ಕರ್‌ ಆವಾಸ್‌ ಯೋಜನೆ
C) ಇಂದಿರಾ ಆವಾಸ್‌ ಯೋಜನೆ

) ಇಂಟಿಗ್ರೇಟೆಡ್‌ ಹೌಸಿಂಗ್‌ Gow AR ಡೆವಲಪ್‌ಮೆಂಟ್‌ ಪ್ರೋಗ್ರಾಂ

-13-

Similar Question Papers

Ask Question

(Press Ctrl+g to toggle between English and the chosen language)


Questions & Answers

Village Extension Officer (Up to SSLC Level- Main Exam) - Rural Development : Video