Page:3
Below are the scanned copy of Kerala Public Service Commission (KPSC) Question Paper with answer keys of Exam Name ' Binder (Upto SSLC Level Main Exam) - Govt. Secretariat/ KPSC/Local Fund Audit/ Kerala Legislative Secretariat ' And exam conducted in the year 2021-K. And Question paper code was '139/2021-K'. Medium of question paper was in Kannada and English (containing Kannada questions) . Booklet Alphacode was 'A'. Answer keys are given at the bottom, but we suggest you to try answering the questions yourself and compare the key along wih to check your performance. Because we would like you to do and practice by yourself.
139/21-K
. ಟ್ರಾವನ್‌ಕೋರ್ ಆಳ್ವಿಕೆ ನಡೆಸುತ್ತಿದ್ದಸ್ವಾತಿ ತಿರುನಾಳ್ ರಾಮ ವರ್ಮತೆಯವರ ಕುರಿತು ಕೆಳಗಿರುವ ವಾಕ್ಯಗಳಲ್ಲಿ
ಸರಿಯಾಗಿರದ್ದುಯಾವುವು 9
) ಅವರನ್ನು ಗರ್ಭಶ್ರೀಮಾನ್ ಎಂದು ಕರೆಯುತ್ತಿದ್ದರು.
) ತ್ರಿವೇಂಡ್ರಮ್‌ನಲ್ಲಿಖಗೋಳ ವೀಕ್ಷಣಾಲಯವನ್ನು ಪ್ರಾರಂಭಿಸಿದರು.
ரி) ಸುಚಿದ್ರಮ್ ಪ್ರತ್ಯಯಮ್ ಅಥವಾ ಸುಚಿಂದ್ರಮ್ ಕೈಮುಕ್ಕಲ್ ಒಂದು ಸತ್ವ ಪರೀಕ್ಷೆಯನ್ನುನಿಲ್ಲಿಸಿದರು.
)
)
iv) ಅವರು ಟ್ರಾವನ್‌ಕೋರನ್ನು ಅತೀ ದೀರ್ಫಕಾಲದವರೆಗೆ ಆಳಿದ್ದರು.
A) i ಮತ್ತು॥ 8) ॥ ಮತ್ತು ۷ 0) ಕೇವಲ॥ 0) ۷
. ಸರ್ದಾರ್ ವಲ್ಲಭಭಾಯ್ ಪಟೇಲರ ಕುರಿತು ಕೆಳಗಿರುವ ವಾಕ್ಯಗಳಲ್ಲಿಯಾವುದು ಸರಿಯಾಗಿಲ್ಲ?
) ಅವರು ಭಾರತದ ಪ್ರಥಮ ಉಪ-ಪ್ರಧಾನ ಮಂತ್ರಿಯಾಗಿದ್ದರು.
) ಅವರು ಲಾಹೋರ್ ಕಾಂಗ್ರೆಸ್‌ನ ಅಧ್ಯಕ್ಷರಾಗಿದ್ದರು.
i) ಅವರ ಜನ್ಮದಿನವಾದ ಅಕ್ಟೋಬರ್ 31 अवा 605506 ON Hoch ಆಚರಿಸಲಾಗುತ್ತದೆ.
)
)
iv ಅವರನ್ನು ಮರಣಾನಂತರ "ಭಾರತರತ್ಛ' ದಿಂದ ಪುರಸ್ಕರಿಸಲಾಯಿತು.
A) ii 8 iii 8) i 7۷ C) ಕೇವಲ॥ D) ۷
. ಪಶ್ಚಿಮ ಘಟ್ಟಗಳ ಬ್ರಹ್ಮಗಿರಿ ಶ್ರೇಣಿಯಲ್ಲಿ ಹುಟ್ಟುವ ನದಿ ಯಾವುದು?
13 ہم 2 2 لہ 21
(ھ ಕೃಷ್ಣಾ B) ಗೋದಾವರಿ 0) ಕಾವೇರಿ 0) ಮಹಾನದಿ
ಉಷ್ಣವಲಯದ Was ಕೇಂದ್ರದಿಂದ ಸಮಭಾಜಕ ಕಡಿಮೆ ಒತ್ತಡದ ಪ್ರದೇಶಕ್ಕೆ ಬೀಸುವ ಮಾರುತ ಯಾವುದು?
A) ವಾಣಿಜ್ಯ ಮಾರುತಗಳು B) ಪಶ್ಚಿಮ ಮಾರುತಗಳು
C) ಧ್ರುವೀಯ ಪೂರ್ವ ಮಾರುತಗಳು D) ಸ್ಥಳೀಯ ಮಾರುತಗಳು
~ ಭಾರತದಲ್ಲಿನ ಬೆಳೆಗಳ ಕುರಿತು ಕೆಳಗಿನವುಗಳಲ್ಲಿಸರಿಯಾದದ್ದುಯಾವುದು 9
i ಎಕ್ಕಲ್ ಮಣ್ಣು ಖಾರಿಫ್ ಬೆಳೆಯಾಗಿರುವ ಭತ್ತದ ಬೆಳವಣಿಗೆಗೆ ಅತಿ ಸೂಕ್ತವಾಗಿದೆ.
ಅತೀ ಹೆಚ್ಚು ಉತ್ಪಾದನೆಯಾಗುವ ಆಹಾರ ಧಾನ್ಯಗಳಲ್ಲಿಜೋಳವು ಮೂರನೆಯ GING.
ಭಾರತವು ಜಗತ್ತಿನಲ್ಲಿಅತೀ ಹೆಚ್ಚು ಚಹಾ ಉತ್ಪಾದಿಸುವ ದೇಶವಾಗಿದೆ.
)
)
)
)
)
)
iv) ಗೋಧಿಯು ಒಂದು ಖಾರಿಫ್ ಬೆಳೆಯಾಗಿದ್ದು ಇದು ಕಡುಮಣ್ಣಿನಲ್ಲಿ ಅತ್ಯುತ್ತಮವಾಗಿ ಬೆಳೆಯುತ್ತದೆ.
A) ಕೇವಲ। ಸರಿ 8) i ಮತ್ತು ii ಸರಿ
©) i, ii Dep ॥ Zo 0) ಎಲ್ಲವೂ ಸರಿ