Page:11
Below are the scanned copy of Kerala Public Service Commission (KPSC) Question Paper with answer keys of Exam Name ' Binder (Upto SSLC Level Main Exam) - Govt. Secretariat/ KPSC/Local Fund Audit/ Kerala Legislative Secretariat ' And exam conducted in the year 2021-K. And Question paper code was '139/2021-K'. Medium of question paper was in Kannada and English (containing Kannada questions) . Booklet Alphacode was 'A'. Answer keys are given at the bottom, but we suggest you to try answering the questions yourself and compare the key along wih to check your performance. Because we would like you to do and practice by yourself.
60.
61.
62.
63.
64.
65.
66.
67.
68.
139/21-K
ದೊಡ್ಡಸಂಖ್ಯೆಯಲ್ಲಿ: ಪುಟಗಳನ್ನು ಕತ್ತರಿಸಲು ಉಪಯೋಗಿಸುವ ಯಂತ್ರ ಯಾವುದು?
A) ಕತ್ತರಿ 8) ಎನ್ ಡಿ ಕಟ್ಟರ್
C) ಮಾರ್ಕರ್ ൧) ಜಿಲಾಟನ್ ಕಟ್ಟರ್
ಸಾಮಾನ್ಯ ಕಾಗದವನ್ನು ತಯಾರಿಸಲು ನ್ನು ಬಳಸಲಾಗುತ್ತದೆ.
A) ಸೆಲ್ಯುಲೋಸ್ ಫೈಬರ್ 8) ಪ್ಲಾಸ್ಟಿಕ್
C) ಬಟ್ಟೆ 0) ಲೆನಿನ್
ಕಾರ್ಡ್ ಸೀವಿಂಗ್ಗೆ ಇರುವ ಇನ್ನೊಂದು ಹೆಸರು ಯಾವುದು?
A) ಗ್ಯಾದರಿಂಗ್ B) ಜೋನ್ ಇನ್ ಸೀವಿಂಗ್
C) ಓವರ್ಕಾಸ್ಟ್ ಸೀವಿಂಗ್ D) ಬ್ಲೋಟಿಂಗ್
ಕಾಗದ ತಯಾರಿಸುವ ಪ್ರಕ್ರಿಯೆಯಲ್ಲಿಬಳಸಲಾಗುವ ಯಂತ್ರ ಯಾವುದು?
A) ಫೋರ್ ಡೈನರ್ ಮೆಶಿನ್ 8) ಸ್ಯಾಡಲ್ ಮೆಶಿನ್
C) ಆಫ್ಸೆಟ್ ಮೆಶಿನ್ 0) ಪಂಚಿಂಗ್ ಮೆಶಿನ್
ರೋಲರ್ಗಳ ಮಧ್ಯದಲ್ಲಿಕಾಗದವನ್ನು ಸಾಗಿಸುವ ಮೂಲಕ ಅದರ ಮೇಲ್ಪದರವನ್ನು ನಯವಾಗಿಸುವ ಪ್ರಕ್ರಿಯೆ
ಯಾವುದು?
A) ಎಂಬೋಸಿಂಗ್ 8) ಲ್ಯಾಮಿನೇಟಿಂಗ್
0) ಡೈಯಿಂಗ್ 0) ಕ್ಯಾಲೆಂಡರಿಂಗ್
TCF ಕಾಗದವೆಂದರೇನು?
A) ಕ್ಲೋರೀನ್ ಮುಕ್ತ ಕಾಗದ 8) ಲೈಟ್ವೈಟ್ ಕಾಗದ
©) ಕರೆನ್ಪಿಕಾಗದ 0) ಬಾಂಡ್ ಕಾಗದ
ಪುಸ್ತಕದ ಬದಿಗಳನ್ನು ಕತ್ತರಿಸುವಾಗ ಮೊದಲು ಕತ್ತರಿಸುವುದು ಯಾವುದಾಗಿರುತ್ತದೆ 9
A) ಟೈಲ್ 8) ಫಾರ್ ಎಡ್ಜ್ 0) ಸ್ಟೈನ್ 0) ಬ್ಯಾಕ್
ಒಂದು ಪುಸ್ತಕದ ಮೊದಲ ಮತ್ತು ಕೊನೆಯ ಪುಟಗಳನ್ನು ನಿರ್ಮಿಸುವ ಎಂಡ್ ಪೇಪರ್ ಯಾವುದು?
A) ಡಬಲ್ ಎಂಡ್ ಪೇಪರ್ 8) ಸಿಂಗಲ್ ಎಂಡ್ ಪೇಪರ್
C) ಜಿಗ್ಜಾಗ್ ಎಂಡ್ ಪೇಪರ್ D) ಮೇಡ್ ಎಂಡ್ ಪೇಪರ್
ಒಂದು ರೀಮ್ನಲ್ಲಿಎಷ್ಟುಹಾಳೆಗಳಿರುತ್ತವೆ 9
A) 100 B) 1000 C) 10000 D) 500