Page:9
Below are the scanned copy of Kerala Public Service Commission (KPSC) Question Paper with answer keys of Exam Name ' AYURVEDA THERAPIST - INDIAN SYSTEMS OF MEDICINE ' And exam conducted in the year 2022-K. And Question paper code was '019/2022-K'. Medium of question paper was in Kannada and English (containing Kannada questions) . Booklet Alphacode was 'A'. Answer keys are given at the bottom, but we suggest you to try answering the questions yourself and compare the key along wih to check your performance. Because we would like you to do and practice by yourself.
019/22 -॥
47. ಮಲಗುವ ಸ್ವಲ್ಪಮೊದಲು ಔಷಧಿಗಳನ್ನು ಈ ಕೆಳಗಿನ ಯಾವ ಕಾಯಿಲೆಗಳಿಗೆ ಶಿಫಾರಸ್ಸು ಮಾಡಲಾಗಿದೆ 9
A) ಊರ್ಧ್ವಜತ್ರು ௦௯௦ 8) ಅಕೇಪಕ
ts 3
C) ವಾಂತಿ D) ಕಾಸಂ
48. ಎಷ್ಟು ರಸಗಳಿವೆ 9
A) 2 B) 6 03 0) 4
49. ಎಳನೀರ್ ಕುಳ್ಚಂಬು ಇದಕ್ಕೆ ಬಳಸಲಾಗುತ್ತದೆ
A) ನಸ್ಯ B) ಅಭ್ಯಂಗ 0) ಅಂಜನ 0) ತರ್ಪಣ
50. ಹೃದಯದಲ್ಲಿರುವ ಪಿತ್ತದ ಹೆಸರು
A) ಸಾಧಕ 8) ರಂಜಕ 0) ಆಲೋಚಕ 0) ಭ್ರಾಜಕ
51. ಪ್ರತಿಮರ್ಷಂ ಎಂದರೆ
A) ತರ್ಪಣಂ 8) ಎರೇಚನ 0) ನಸ್ಯ D) ವಾಮನ
52. ಸಪ್ತಧಾತುಗಳಲ್ಲಿ ಸೇರಿದೆ.
A) ವಾತ 8) ಪಿತ್ತ رہ ಕಫ ഉ) ಮೇದಸ್ಸು
53.
54.
55.
ಈ ಕೆಳಗಿನವುಗಳಲ್ಲಿ ಯಾವುದು ""ಪತ್ರಪೋಡಲಸ್ವೇದಂ'' 2
ಯೋಗವಸ್ತಿಗಳಲ್ಲಿ ಎಷ್ಟುಸ್ನೇಹವಸ್ತಿಗಳಿವೆ 9
A) 3 B) 5 08 ഉ) 1
ಅಪಬಾಹುಕಾ ರೋಗದಲ್ಲಿ ಪ್ರಯೋಜನಕಾರಿ ನಸ್ಯ
A) ಬೃಂಘ್ಹಣ ನಸ್ಯ 8) ಎರೇಚನ ನಸ್ಯ
0) ಶಮನ ನಸ್ಯ 0) ಇವುಗಳಲ್ಲಿ ಯಾವುದೂ ಅಲ್ಲ