Kerala PSC Previous Years Question Paper & Answer

Title : AYURVEDA THERAPIST - INDIAN SYSTEMS OF MEDICINE
Question Code : A

Page:8


Below are the scanned copy of Kerala Public Service Commission (KPSC) Question Paper with answer keys of Exam Name ' AYURVEDA THERAPIST - INDIAN SYSTEMS OF MEDICINE ' And exam conducted in the year 2022-K. And Question paper code was '019/2022-K'. Medium of question paper was in Kannada and English (containing Kannada questions) . Booklet Alphacode was 'A'. Answer keys are given at the bottom, but we suggest you to try answering the questions yourself and compare the key along wih to check your performance. Because we would like you to do and practice by yourself.

page: 8 out of 16
Excerpt of Question Code: 019/2022-K

019/22 -॥

39.

40.

41.

42.

43.

44.

45.

46.

ಸ್ವೇದ ವಿಧಿಯಲ್ಲಿ ಎಷ್ಟು ಎಧಗಳಿವೆ 2

A) 5 B) 3 ௦) 2 D) 4
ಸೆರೆಬ್ರಮ್‌, ಥಾಲಮಸ್‌ ಮತ್ತು ಹೈಪೋಥಾಲಮಸ್‌ ಇವುಗಳು ನ ಭಾಗಗಳು.
A) ಫೋರ್ಬ್ರೈೆನ್‌ (ಮುಂಭಾಗದ ಮೆದುಳು) 8) ಮಿಡ್ಬ್ರೈನ್‌ (ಮಧ್ಯ ಮೆದುಳು)
0) ಹಿಂಡ್ಟ್ರೈನ್‌ (ಹಿಂದಿನ ಮೆದುಳು) D) ಸ್ಪೈನಲ್‌ ಕಾರ್ಡ್‌ (ಬೆನ್ನು ಹುರಿ)

ಆಧುನಿಕ ವಿಜ್ಞಾನದ ಪ್ರಕಾರ ಕೈಯಲ್ಲಿ ಎಷ್ಟು ಮೂಳೆಗಳಿವೆ ?

டட ப்‌] டசி 0
A) 64 B) 62 C) 26 D) 29
ಅತ್ಯಂತ ಭಾರವಾದ (ಗುರು) ರಸವು
A) ಟಕ್ತಾ B) ಕಷಾಯ ©) ಲವಣ D) ಮಧುರ
""ಸಕೃತ್‌ ಮಲಮ್‌'' ಬಳಕೆಯು ಇದಾಗಿದೆ
A) ಅವಷ್ಟಂಭಂ 8) ಕ್ಲೇದವಾಹನಂ
0) ಕೇಶವಿಧೃತಿ 0) ಇವುಗಳಲ್ಲಿ ಯಾವುದೂ ಅಲ್ಲ
ಸುಶ್ರುತನ ಪ್ರಕಾರ, ಇದು ಚರ್ಮದ ಮೂರನೇ ಪದರವಾಗಿದೆ.
A) ಅವಭಾಸಿನಿ B) ಶ್ವೇತಾ C) ಲೋಹಿತ 0) ವೇದಿನಿ
ಈ ಕೆಳಗಿನವುಗಳಲ್ಲಿ ಯಾವುದು ಧಮನಿ ಮರ್ಮವಾಗಿದೆ ?
A) ಹೃದಯ 8) ವಸ್ತಿ 0) ನಾಭಿ D) ಶೃಂಗಾಟಕ
ಈ ಕೆಳಗಿನವುಗಳಲ್ಲಿ ಯಾವುದು ಸಮ್ಯಕ್‌ ಸ್ನಿಗ್ದ ಲಕ್ಷಣವಾಗಿದೆ 2
A) ಶಿರಶೂಲ 8) ವಾತ ಪ್ರತಿರೋಮ
0) ಕ್ಲಾಮ D) ಪಾಂಡುತ್ವ

8

Similar Question Papers

Ask Question

(Press Ctrl+g to toggle between English and the chosen language)


Questions & Answers

AYURVEDA THERAPIST - INDIAN SYSTEMS OF MEDICINE : Video