Kerala PSC Previous Years Question Paper & Answer

Title : AYURVEDA THERAPIST - INDIAN SYSTEMS OF MEDICINE
Question Code : A

Page:7


Below are the scanned copy of Kerala Public Service Commission (KPSC) Question Paper with answer keys of Exam Name ' AYURVEDA THERAPIST - INDIAN SYSTEMS OF MEDICINE ' And exam conducted in the year 2022-K. And Question paper code was '019/2022-K'. Medium of question paper was in Kannada and English (containing Kannada questions) . Booklet Alphacode was 'A'. Answer keys are given at the bottom, but we suggest you to try answering the questions yourself and compare the key along wih to check your performance. Because we would like you to do and practice by yourself.

page: 7 out of 16
Excerpt of Question Code: 019/2022-K

31.

32.

33.

34.

35.

36.

37.

38.

019/22 -॥

ರಸ ಧಾತುವಿನ ಮುಖ್ಯ ಕಾರ್ಯ
A) ಪ್ರೀಣನ 8) ಜೀವನ 0) ಲೇಪನ D) ಧಾರಣ
ಒಪರ್ಕ್ಯುಲಿನಾ (ತ್ರಿಕೋಲ್ಪಕೊನ್ನ ) ಎಂಬ ಮೂಲಿಕೆಯನ್ನು ಇದಕ್ಕೆ ಔಷಧವಾಗಿ ಬಳಸಲಾಗುತ್ತದೆ
A) ವಾಮನ 8) ಎರೇಚನ 0) ನಸ್ಯ D) ಅಂಜನ
ಈ ಕೆಳಗಿನವುಗಳಲ್ಲಿ ಯಾವುದು ಉಭಯೇಂದ್ರಿಯ ۶
A) ಮನಸ್ಸು 8) ಕಣ್ಣು
0) ಕಿವಿ 0) ಇವುಗಳಲ್ಲಿ ಯಾವುದೂ ಅಲ್ಲ
ಎಷ್ಟು ಧಮನಿ ಮರ್ಮಗಳಿವೆ ?
A) 8 B) 2 0) 9 0) 12
ಅಷ್ಟಾಂಗ ಹೃದಯದ ಪ್ರಕಾರ, ಈ ಕೆಳಗಿನವುಗಳಲ್ಲಿ ಯಾವುದು ಕೋಷ್ಟಾಂಗವಾಗಿದೆ. 9
A) ಹೊಟ್ಟೆ (ಆಮಶಯ) 8) ದೊಡ್ಡ ಕರುಳು (ಪಕ್ವಾಶಯ)
‏رہ‎ ಹೃದಯ D) ಮೂತ್ರಕೋಶ
ಈ ಕೆಳಗಿನವುಗಳಲ್ಲಿ ಮನೋದೋಷ ಯಾವುದು ?
A) ವಾತ, 23 8) ರಜಸ್‌, ತಮಸ್‌
0) ಸತ್ತ್ವ, ರಜಸ್‌ 0) ಕಫ, ಪಿತ್ತ

ಅನ್ನು ನಿಯಮಿತವಾಗಿ ""ಸ್ವಸ್ಥಾನ''ದಲ್ಲಿ ನಸ್ಯಕ್ಕೆ ಬಳಸುತ್ತಾರೆ.
A) ವಸ 8) ಫೃತ
0) ತೈಲ 0) ಇವುಗಳಲ್ಲಿ ಯಾವುದೂ ಅಲ್ಲ
ಈ ಕೆಳಗಿನ ಯಾವ ಗಿಡಮೂಲಿಕೆಯು ವಾಮಕಕ್ಕೆ ಉತ್ತಮ ಔಷಧವಾಗಿದೆ ?
A) ರಾಂಡಿಯಾ ಡ್ಯುಮೆಟೋರಮ್‌ (ಮಲಂಘಾರಿಕ್ಯಾ)
8) ಒಪರ್ಕ್ಯುಲಿನಾ ಟರ್ಪೆಂಥಮ್‌ (ತ್ರಿಕೋಲ್ಪಕೊನ್ನ)
C) ಒಣಗಿದ ಶುಂಠಿ
0) ಪೈಪರ್‌ ಲಾಂಗಮ್‌ (ತಿಪ್ಪಲಿ)

Similar Question Papers

Ask Question

(Press Ctrl+g to toggle between English and the chosen language)


Questions & Answers

AYURVEDA THERAPIST - INDIAN SYSTEMS OF MEDICINE : Video