Page:15
Below are the scanned copy of Kerala Public Service Commission (KPSC) Question Paper with answer keys of Exam Name ' AYURVEDA THERAPIST - INDIAN SYSTEMS OF MEDICINE ' And exam conducted in the year 2022-K. And Question paper code was '019/2022-K'. Medium of question paper was in Kannada and English (containing Kannada questions) . Booklet Alphacode was 'A'. Answer keys are given at the bottom, but we suggest you to try answering the questions yourself and compare the key along wih to check your performance. Because we would like you to do and practice by yourself.
019/22 -॥
95. 20 ವರ್ಷ ಮೇಲ್ಪಟ್ಟವರಿಗೆ ವಸ್ತಿನೇತ್ರದ ಉದ್ದ ಎಷ್ಟು?
we ~ ७७५
A) 12 ಅಂಗುಲ 8) 8 ಅಂಗುಲ
C) 7 ಅಂಗುಲ D) 6 ಅಂಗುಲ
96. ಸಮ್ಯಕ್ ಸ್ನಿಗ್ಗನದ ಎಷ್ಟು ದಿನಗಳ ನಂತರ ವಿರೇಚನ ಮಾಡಬೇಕು ?
A) 3 ದಿನಗಳ ನಂತರ 8) 5 ದಿನಗಳ ನಂತರ
©) 2 ದಿನಗಳ ನಂತರ D) 7 ದಿನಗಳ ನಂತರ
97. ಯಾವ ರೋಗ ಸ್ಥಿತಿಯಲ್ಲಿ ಕಷಾಯ ವಸ್ತಿ ಮಾಡಬಾರದು ?
A) ವಾತಶೋನಿತ 8) 70७३
©) ಅನಾಹ 0) ಆರ್ಷಸ್
98. ವಿಶಲ್ಯಾಘ್ನ ಮರ್ಮಗಳು ಇದನ್ನು ಒಳಗೊಂಡಿವೆ
A) mo, 8) ಅಪಾಂಗ
99. ಸದ್ಯಸ್ನೇಹವನ್ನು ಯಾರಿಗೆ ಅನ್ವಯಿಸಬೇಕು 9
A) ಅಧಿಕ ಕಫ ಹೊಂದಿರುವವರಿಗೆ 8) ಅಧಿಕ ಮೇದಸ್ಸು ಹೊಂದಿರುವವರಿಗೆ
©) ಅಧಿಕ ಪಿತ್ತ ಹೊಂದಿರುವವರಿಗೆ D) ವಯಸ್ಸಾದವರಿಗೆ
100. ಉಗುರುಗಳು ಮತ್ತು ಕೂದಲು ಇದರ ಮಲಗಳು
A) ರಕ್ತ 8) ರಸ
©) ஷூ 0) ಮೇದಸ್ಸು
A 7