Kerala PSC Previous Years Question Paper & Answer

Title : Drawing Teacher (High School) - Education
Question Code : A

Page:10


Below are the scanned copy of Kerala Public Service Commission (KPSC) Question Paper with answer keys of Exam Name 'Drawing Teacher (High School) - Education ' And exam conducted in the year 2022. And Question paper code was '016/2022'. Medium of question paper was in Malayalam or English . Booklet Alphacode was 'A'. Answer keys are given at the bottom, but we suggest you to try answering the questions yourself and compare the key along wih to check your performance. Because we would like you to do and practice by yourself.

page: 10 out of 13
Excerpt of Question Code: 016/2022

۴ ا

66. 1656 ರಲ್ಲಿ ಪೂರ್ತಿಗೊಂಡ ತನ್ನ. _ ಈ ಪ್ರಖ್ಯಾತ ಪೇಂಟಂಗ್‌ನಲ್ಲಿವೆಲಾಕ್ವಸ್‌ (Velazquez) ತನ್ನ
ಕಲೆಯ ಜಟಿಲತೆಗಳನ್ನುಕಕ್ರೋಢೀಕರಿಸುತ್ತಾನೆ.
A) ದಿಹೋಲಿ ಫ್ಯಾಮಿಲಿ ಆನ್‌ ۵ ಸ್ಟೆಪ್ಸ್‌ 8) ದಿ ಬುಟ್ಟರ್ಸ್‌ ಶಾಪ್‌
C) ಆರೊರ 0) ಲಾಸ್‌ മാനത്ത്‌

. ಫ್ರಾನ್ಸ್‌ ಹಾಲ್ಸ್‌ ಹೆಚ್ಚುಕಡಿಮೆ ತನ್ನ ಎಲ್ಲಾಪೇಂಟಿಂಗ್‌ಗಳನ್ನು ಇದರಲ್ಲಿಪೂರ್ಣಗೊಳಿಸಿದ. ಈತನ
ಭಾವಚಿತ್ರಗಳನ್ನು ಇದೇ ವರ್ಗಕ್ಕೆ ಸೇರಿದವೆಂದು ನೋಡಲಾಗುತ್ತದೆ.
A) ಲ್ಯಾಂಡ್‌ಸ್ಕೇಪ್‌ (ಭೂದೃಶ್ಯ) 8) ಪೋಟ್ರೇಚರ್‌
©) श्रय, 0) ಸ್ಟಿಲ್‌ ಲೈಫ್‌ (Ae ×8

. "ದಿ ನೈಟ್‌ ವಾಚ್‌' ಈತನ ದೊಡ್ಡಮತ್ತು ಅತಿ ಪ್ರಖ್ಯಾತ ಪೇಂಟಿಂಗ್‌ ಆಗಿರುತ್ತದೆ.
A) ನೆಲ್ಲರ್‌ 8) ರೂಬೆನ್ಸ್‌ 0) ವ್ಯಾನ್‌ ಡಿಕ್‌ D) ರೆಂಬ್ರ್ಯಾಂಟ್‌

ಈತನನ್ನುಡಜ್‌ ಸ್ವರ್ಣಯುಗದ ಅತಿ ಶ್ರೇಷ್ಠಪೇಂಟರ್‌ಗಳಲ್ಲಿ ಓರ್ವ ಎಂದು ಪರಿಗಣಿಸಲಾಗಿದೆ.

A) ವರ್ಮೀರ್‌ 8) ಸೆಸ್ಯಾನ್‌ 0) ಕ್ಯಾಂಡಿನ್ಸ್ಟಿ 0) ರಿನುವ

ಈತ ಶಿಲ್ಪಕಲೆಯಲ್ಲಿ ಪ್ರಯೋಗಶೀಲತೆಗೆ ಹೆಸರಾದ ಆರಂಭಿಕ ಪೀಳಿಗೆಯ ಓರ್ವ ಭಾರತೀಯ
ಬೆಂಗಾಳಿ ಆಧುನಿಕ ಕಲಾವಿದ.
A) ತೈಯಬ್‌ ಮೆಹ್ತಾ 8) ಸೈಯದ್‌ ಹೈದರ್‌ ರರು
©) ರಾಮ್‌ಕಿಂಕರ್‌ பீன்‌ 0) ಎಫ್‌. ಎನ್‌. ಸೋರು

, 1962 ಆಗಸ್ಟ್‌ನಲ್ಲಿಗುಜರಾತಿನ ಭಾವನಗರದಲ್ಲಿಸ್ಥಾಪನೆಗೊಂಡ ಅಲಕಾಲೀನ ಕಲಾವಿದರ ತಂಡ 'ಗ್ರೂಪ್‌-1890'ರ
ಸೃಷಿಕರ್ತರಲ್ಲಿ ಇವರು ಒಬ್ಬರಾಗಿದ್ದರು.
A) ಜೆ. ಸ್ವಾಮಿನಾಥನ್‌ B) ಎಂ. ಎಫ್‌. ಹುಸೇನ್‌
C) ಎ. ರಾಮಚಂದ್ರನ್‌ 0) ಡಿ. ಪಿ. ರಾಯ್‌ ಚೌಧರಿ

^ ಇವರು ಬಂಗಾಳದ ಕಲಾ Top 21௯0 ಮಾಡಿದ ನವೋದಯ ರಾಷ್ಟ್ರೀಯತೆಯನ್ನುನಾಶಮಾಡಿ ಅಂತರರಾಷ್ಟೀ
ಮಟ್ಟದಲ್ಲಿಕಾರ್ಯವೆಸಗುವ ಒಂದು "ಅವಾನ್‌ ಗಾರ್ಡ್‌'ನ್ನು ಉತ್ತೇಜಿಸಲು ಯತ್ನಿಸಿದರು.
A) ಗ್ರೂಪ್‌-1890 ) ಪ್ರಗತಿಶೀಲ ಕಲಾವಿದ ತಂಡ
0) ಕಿಚ್‌ (ಬೆಡಗು) ಚಳುವಳಿ 0) ತಾಂತ್ರಿಕ

. ಡಿ. ॐ ರಾಯ್‌ಚೌಧರಿಯ ಕೆತ್ತನೆಯ ವಿಷಯವು 1931ರಲ್ಲಿ ಬ್ರಿಟಿಷ್‌ ಸರಕಾರದಿಂದ ಹೇರಲ್ಪಟ್ಟ ಉಪಿನ ತೆರಿಗೆ
ವಿರುದ್ದಗಾಂಧಿ ನೇತೃತ್ವದಲ್ಲಿನಡೆಸಲಾದ ಇದಾಗಿತ್ತು
A) ಭಾರತ ಬಿಟ್ಟುತೊಲಗಿ B) ಬೃಹತ್‌ ನಡಿಗೆ
C) ಸಂವಿಧಾನ ನಡಿಗೆ 0) ದಂಡಿ ನಡಿಗೆ ( ಯಾತ್ರೆ)

. "ವೇಯ್ಸ್‌ ಆಫ್‌ ಸೀಯಿಂಗ್‌' ಯಾರ ಪುಸ್ತಕವಾಗಿದೆ ?
A) ಸಿ. ಶಿವರಾಮ ಮೂರ್ತಿ 8) ಡೇವಿಡ್‌ ಪೈಪರ್‌
(0) ಜಾನ್‌ ಬರ್ಗರ್‌ D) ವಿಜಯಕುಮಾರ್‌ ಮೆನನ್‌



Similar Question Papers

Ask Question

(Press Ctrl+g to toggle between English and the chosen language)


Questions & Answers

Drawing Teacher (High School) - Education : Video