Kerala PSC Previous Years Question Paper & Answer

Title : Drawing Teacher (High School) - Education
Question Code : A

Page:7


Below are the scanned copy of Kerala Public Service Commission (KPSC) Question Paper with answer keys of Exam Name 'Drawing Teacher (High School) - Education ' And exam conducted in the year 2022. And Question paper code was '016/2022'. Medium of question paper was in Malayalam or English . Booklet Alphacode was 'A'. Answer keys are given at the bottom, but we suggest you to try answering the questions yourself and compare the key along wih to check your performance. Because we would like you to do and practice by yourself.

page: 7 out of 13
Excerpt of Question Code: 016/2022

. “ര യ്‌ ಆಫ್‌ ಮಾಡರ್ನ್‌ ಲೈಫ್‌' ಲೇಖನದಲ್ಲಿ ಇವರು ಪೇಂಟಿಂಗ್‌ನಲ್ಲಿರಿಯಲಿಸ್ಟ್‌ ಚಳುವಳಿಯ
ಹಿಂದಿರುವ ಸಿದ್ಧಾಂತದ ಬಗ್ಗೆ ಅತ್ಯಂತ ಗಮನಾರ್ಹ ಹೇಳಿಕೆಯನ್ನು ಪ್ರಸ್ತುತಪಡಿಸಿದರು.

ಹಿ) ಕಾರ್ಲ್‌ ಮಾರ್ಕ್ಸ್‌ 8) ಬಾಡಲೇರ್‌ ©) രേഷ്മ 0) ಎಂಗೆಲ್ಸ್‌

ಈ ಚಿತ್ರದಲ್ಲಿ, ಕಲಾವಿದ ಮಾತ್ರವಲ್ಲ, ಪ್ರಥ್ನಮ ಬಾರಿಗೆ ಕಲೆಯು ಸೃಷ್ಟಿಸಲ್ಪಟ್ಟ ಸ್ವರವು ಕೂಡ ವಿಷಯವಾಗುತ್ತದೆ.
A) ಎಬೆರಿಯಲ್‌ ಎಟ್‌ ಆರ್‌ನೆನ್ಸ್‌ B) ಸ್ಟೋನ್‌ ಬ್ರೇಕರ್ಸ್‌
©) ಆರ್ಟಿಸ್ಟ್‌ ಸ್ಟುಡಿಯೋ 0) ಬಾದರ್‌

ர ಇವರು ರಿಯಲಿಸಂನಿಂದ ಇಂಪ್ರೆಶನಿಸಂ ಮತ್ತು ಆಧುನಿಕ ಜೀವನ ಮಟ್ಟಗಳ ಸಂಕ್ರಮಣದಲ್ಲಿ ಮಹತ್ವದ
ವ್ಯಕ್ತಿತ್ವವನ್ನು ಪೇಂಟ್‌ ಮಾಡಿದ 19ನೆಯ ಶತಮಾನದ ಮೊದಲ ಕಲಾವಿದರಲ್ಲಿ ಒಬ್ಬರಾಗಿದ್ದರು.

A) ಎಡೋವಾರ್ಡ್‌ ಮ್ಯಾನೆ 8) ಗೇನ್ಸ್‌ಬರೊ
C) ಕ್ಯಾನಲಿಟ್ಟೊ 0) ಗಾರ್ಡಿ

. 'ಇಂಪ್ರೆಶನಿಸಂ' ಎಂಬ ಶಬ್ದವು 'ಇಂಪ್ರೆಶನ್‌ ಸನ್‌ರೈಸ್‌' ಎಂಬಪೇಂಟಿಂಗ್‌ನ ಶಿರೋನಾಮೆಯಿಂದ ಪಡೆದುದ್ದಾಗಿದೆ. ಈ
ಪೇಂಟಿಂಗ್‌ ಸಲೋನ್‌ ಡಿ ಪ್ಯಾರಿಸ್‌ನಲ್ಲಿ ಈತ ಮತ್ತು ಈತನ ಅನುಯಾಯಿಗಳಿಂದಸ್ವತಂತ್ರ ಪ್ರದರ್ಶನದಲ್ಲಿ
1874ರಲ್ಲಿಪ್ರಥಮ ಬಾರಿಗೆ ಪ್ರದರ್ಶಿಸಲ್ಪಟ್ಟತು.
A) ವಿಸ್‌ಲರ್‌ B) ಮ್ಯಾನೆ ©) ಗೋಯ 0) ಮೋನೆ

. ಕಲಾಕೃತಿಗಳೆಂದು ಪರಿಗಣಿಸಲ್ಪಡುವ ಮಾನವ ರಚಿತ ಪುರಾತನ ಮತ್ತು ಈಗಲೂ ಸಂರಕ್ಷಿಸಲ್ಪಟ್ಟಿರುವ ಕೃತಿಗಳನ್ನು
ಮುಖ್ಯವಾಗಿ ಇಲ್ಲಿಪರಿವೀಕ್ಷಿಸಬಹುದಾಗಿದೆ.

A) ಜಪಾನ್‌ 8) ಯುರೋಪ್‌ 0) ಅಂಟಾರ್ಟಿಕ 0) ಆಫ್ರಿಕ
. ಆರಂಭಿಕ ಪ್ರಖ್ಯಾತ ವೀನಸ್‌ ಶಿಲ್ಪಗಳಲ್ಲಿಆತ್ಯಂತ ಪ್ರಮುಖವಾದದ್ದನ್ನು ಹೀಗೆ ಕರೆಯುತ್ತಾರೆ

A) ದಿ.ವೀನಸ್‌ ಆಫ್‌ ವಿಲೆನ್‌ಡೋರ್ಫ್‌ 8) ದಿ ವೀನಸ್‌ ಆಫ್‌ ಲಾಸೆಲ್‌:

0) ದಿ ವೀನಸ್‌ ಆಫ್‌ ಲೆಸ್‌ಪಗ್‌ 0) ದಿ ಮೆಡಿಸಿ ವೀನಸ್‌

ಇದು ಪುರಾತನ ಶಿಲಾಯುಗದ ಪೇಂಟಿಂಗ್‌ಗಳಿಗೆ ಪ್ರಖ್ಯಾತವಾಗಿದೆ.

A) ಎಡಕ್ಕಲ್‌ 5) ಅಜಂತ 0) ಲ್ಯಾಸ್ಕೊ 9) ಎಲ್ಲೋರ
. 18 ಮೀಟರ್‌ಗಳಿಗೂ ಅಧಿಕ ದೈತ್ಯ ಮಾನವ ಆಕೃತಿಗಳು ಈ ದ್ವೀಪಗಳಲ್ಲಿ ನಿರ್ಮಿಸಲಾಗಿದೆ.

A) ದೇವೊನ್‌ ದ್ವೀಪ 8) ಜಮೈಕ

C) ಗ್ರೀನ್‌ಲ್ಯಾಂಡ್‌ 0) ಈಸ್ಟರ್‌ ದ್ವೀಪ

. ಈಜಿಪ್ಟ್‌ನ ಕಲೆಯ ಅತ್ಯಂತ ಆರಂಭಿಕ ಉದಾಹರಣೆಗಳಲ್ಲಿ ಒಂದನ್ನು ಹೀಗೆ ಕರೆಯಲಾಗುತ್ತದೆ.
A) ಪ್ಯಾಲೆಟ್‌ ಆಫ್‌ ನಾರ್ಮರ್‌ 8) ದನೆಬ್ರಾಸ್ಕೀ ಡಿಸ್ಕ್‌
C) ಥಾರ್ಡ್‌ ಹ್ಯಾಮರ್‌ D) ದ ಟ್ರೆಂದೋಲಂ ಚ್ಯಾರಿಯೆಟ್‌

016/22 - ۴

அர

Similar Question Papers

Ask Question

(Press Ctrl+g to toggle between English and the chosen language)


Questions & Answers

Drawing Teacher (High School) - Education : Video