Page:4
Below are the scanned copy of Kerala Public Service Commission (KPSC) Question Paper with answer keys of Exam Name 'Drawing Teacher (High School) - Education ' And exam conducted in the year 2022. And Question paper code was '016/2022'. Medium of question paper was in Malayalam or English . Booklet Alphacode was 'A'. Answer keys are given at the bottom, but we suggest you to try answering the questions yourself and compare the key along wih to check your performance. Because we would like you to do and practice by yourself.
a K
16. ಕೆಳಗಿನವುಗಳಲ್ಲಿಯಾವ ಹೇಳಿಕೆಯು/ಹೇಳಿಕೆಗಳು ಸರಿಯಾಗಿದೆ/ಸರಿಯಾಗಿವೆ 9
17.
2
5
1. ದಶಂಬರ 202008 ಬುರೆವಿ ಚಂಡಮಾರುಶವು ಅಪಳಿಸಿತು.
2. ನಿವಾರ್ ಚಂಡಮಾರುತವು ತಮಿಳುನಾಡು, ಪುದುಚೇರಿ, ಆಂಧ್ರಪ್ರದೇಶ ಮತ್ತು ಶ್ರೀಲಂಕಾ ಮೇಲೆ
ದುಷ್ಪರಿಣಾಮ ಬೀರಿತು. _
3. ನಿಸರ್ಗ ಚಂಡಮಾರುತವು ಗುಜರಾತನ್ನುತೀವುವಾಗಿ ಅಪ್ಪಳಿಸಿತು.
4. 2017ರಲ್ಲಿಓಖಿ ಚಂಡಮಾರುತವು ಘೋರ ಅನಾಹುತಕ್ಕೆ ಕಾರಣವಾಯಿತು.
A) 1, 2, 3 8) 2, 3, 4 0) 1 ಮತ್ತು3 0) 1,2,4
ಕೆಳಗಿನವುಗಳಲ್ಲಿಯಾವ ಹೇಳಿಕೆಯು/ಹೇಳಿಕೆಗಳು ತಪ್ಪಾಗಿ ದಾಖಲಿಸಲ್ಪಟ್ಟಿದೆ/ದಾಖಲಿಸಲ್ಪಟ್ಟಿವೆ ?
1. ಪಳಸ್ಸಿ ಅಣೆಕಟ್ಟು ಪ್ರಧಾನಮಂತ್ರಿ ಮೊರಾರ್ಜಿ ದೇಸಾಯಿಯವರಿಂದ ಆದೇಶಿಸಲ್ಪಟ್ಟತು.
2, ಪಳಸ್ಸಿಸ್ಥಾರಕವು ಮನಂತವಾಡಿಯಲ್ಲಿದೆ.
ಪಳಶಿರಾಜ ಪುರಾಶತ್ವಶಾಸ್ತ್ರ ವಸ್ತು ಸಂಗ್ರಹಾಲಯವು ಕಲ್ಪೆಟ್ಟದಲ್ಲಿದೆ.
4. ಪಳಸ್ಸಿರಾಜನನ್ನುತಲಶ್ಶೇರಿಯಲ್ಲಿ] ಗುಂಡು ಹೊಡೆದು ಸಾಯಿಸಲಾಯಿತು.
A) 1ಮತ್ತು2 8) 3 ಮತ್ತು4 0) 1 ಮತ್ತು4 D) 2 ಮತ್ತು 4
, ಕೆಳಗಿನ ಯುಗಳಗಳಲ್ಲಿಯಾವುದು ತಪ್ಪಾಗಿ ಹೊಂದಿಸಲ್ಪಟ್ಟಿದೆ ?
1. ತೆಂಗಿನಕಾಯಿ ೨... ಕೋಕೊಸ್ ನುಸಿಫೆರ
2. ಪಪ್ಪಾಯಿ -..ಮ್ಯಾಂಗಿಫೆರ ಇಂಡಿಕಾ
3. ಅನಾನಸು - ಅನಾನಸ್ ಕೊಮೋಸ್ಕಸ್
4, ಖರ್ಜೂರ - ಫೋನಿಕ್ಸ್ಡ್ಯಾಕ್ಟಿಲಿಫೆರ
A) 2 ಮಾತ್ರ 8) 1 ಮತ್ತು2 C).2 ಮತ್ತುತಿ 0) 3 ಮತ್ತು4
. ಕೆಳಗಿನವುಗಳಲ್ಲಿಯಾವ ಹೇಳಿಕೆಯು/ಹೇಳಿಕೆಗಳು ಸರಿ ಆಗಿದೆ/ಆಗಿವೆ ?
1. ಲೋಕಾಯುಕ್ತವು 1971ರಲ್ಲಿ ಮಹಾರಾಷ್ಟದಲ್ಲಿಲೋಕಾಯುಕ್ತ ಮತ್ತು ಉಪಲೋಕಾಯುಕ್ತ ಕಾಯಿದೆ
ಮೂಲಕ ಪ್ರಥಮವಾಗಿ ಸ್ಥಾಪಿಸಲಟಿತು.
2. 2012ರಲ್ಲಿ ಹನ್ನೊಂದನೆಯ ಅಖಿಲ ಭಾರತ ಲೋಕಾಯುಕ್ತ ಸಮ್ಮೇಳನವು ಅಧಿಕಾರಿಶಾಹಿಗಳನ್ನು
ಲೋಕಾಯುಕ್ತ லார் ಒಳಪಡಿಸುವಂತೆ ಶಿಫಾರಸು ಮಾಡಿತು.
3. ಲೋಕಾಯುಕ್ತವು ಲಂಚ ಪ್ರಕರಣಗಳ ತನಿಖೆ ನಡೆಸುತ್ತದೆ.
4. 2019ರಲ್ಲಿ ಮಿರೋರಂ ವಿಧಾನಸಭೆಯು ಲೋಕಾಯುಕ್ತ ಬಿಲ್ಲನ್ನು ಅಂಗೀಕರಿಸಿತು.
A) 1ಮತ್ತುತಿ 8) 1,2,4 0) 2,3,4 D) ಮೇಲಿನ ಎಲ್ಲವೂ
ಕೆಳಗಿನ ಹೇಳಿಕೆಗಳನ್ನು ಪರಿಶೀಲಿಸಿರಿ.
1, ಪರಿಸರ ವಿಜ್ಞಾನವೆಂಬುವುದು ಜೀವಶಾಸ್ತ್ರದ ಒಂದು ಶಾಖೆಯಾಗಿದೆ.
2. ಜೀವಗೋಳವು ಪರಿಸರ ವಿಜ್ಞಾನ ಏನ್ಯಾಸದ ಅತ್ಯಂತ ದೊಡ್ಡ ಮಾಪನವಾಗಿದೆ.
3. “ಮ್ಯಾನ್ goat ನೇಚರ್' ಜಾರ್ಜ್ ಪರ್ಕಿನ್ಸ್ ಮಾರ್ಶ್ರಿಂದ 1864ರಲ್ಲಿ ಪ್ರಕಟಿಸಲ್ಪಟ್ಟಿಷು
4. "ಸೈಲೆಂಟ್ ಸಿಂಗ್'ನ ಕರ್ತ ರಾಬರ್ಟ್ ಮ್ಯಾಕ್ಆರ್ಥರ್.
ಮೇಲಿನವುಗಳಲ್ಲಿ ಯಾವ ಹೇಳಿಕೆಯು/ಹೇಳಿಕೆಗಳು ಸರಿಯಾಗಿರುವುದಿಲ್ಲ?
A) 1 2 8) 4 ಮಾತ್ರ 0) 3 ಮತ್ತು4 0) 2 ಮಾತ್ರ
-6-